"ಬೈಬಲ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಸುಮಾರು ೧೫೦೦-೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ [[ತನಕ್]]. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು [[ಹಳೆ ಒಡಂಬಡಿಕೆ]] ಎಂಬ ಹೆಸರಿನಲ್ಲಿ ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಲಿಪಿಗಳು ಆರಂಭವಾಗುವ ಮೊದಲು 'ದೈವ ವಾಕ್ಯ'ಗಳನ್ನು ಕಲ್ಲು, ಮೇಣ ಮತ್ತು ಜೇಡಿ ಮಣ್ಣಿನ ಫಲಕಗಳ ಮೇಲೆ ಸರಳ ರೂಪದ ಚಿತ್ರಗಳಾಗಿ ಕೆತ್ತುತ್ತಿದ್ದರು. ಇದನ್ನು 'ಕ್ಯುನಿಫಾರ್ಮ್ ಬರವಣಿಗೆ' ಎನ್ನುತ್ತಾರೆ. ಕ್ರಿ.ಪೂ.೧ರ ವೇಳೆಗೆ [[ಹೀಬ್ರೂ]] ಭಾಷೆ ಬಳಕೆಗೆ ಬಂದು ಅದು ಈ ಗ್ರಂಥದ ಮೊದಲ ಲಿಪಿಯಾಯಿತು. ಬೈಬಲ್‌ನ ಕೆಲವು ಪ್ರತಿಗಳು [[ಅರಾಮೈಕ್]] ಭಾಷೆಯಲ್ಲೂ ಬರೆದಿರುವುದು ದೊರಕಿದೆ. ಮುಂದೆ ಇವುಗಳನ್ನು [[ಗ್ರೀಕ್‌]]ಗೆ ಭಾಷಾಂತರಿಸಲಾಯಿತು. ಈಗ ಜಗತ್ತಿನ ಅನೇಕ ಭಾಷೆಗಳಲ್ಲಿ 'ಬೈಬಲ್' ಲಭ್ಯವಿವೆಯಲ್ಲದೇ, ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
[[ಜಾನ್ ಹ್ಯಾಂಡ್ಸ್ ]] (೧೭೮೦-೧೮೬೪) ಒಂದು ಇಂಗ್ಲೀಷ್ ಮಿಷನರಿಯ. ಅವರು ಕನ್ನಡ ಭಾಷೆಗೆ ಬೈಬಲ್ ಅನುವಾದ.
[[ಚಿತ್ರ:Bible1.png|150px|thumb]]
 
 
[[ಜಾನ್ ಹ್ಯಾಂಡ್ಸ್ ]] (೧೭೮೦-೧೮೬೪) ಒಂದು ಇಂಗ್ಲೀಷ್ ಮಿಷನರಿಯ. ಅವರು ಕನ್ನಡ ಭಾಷೆಗೆ ಬೈಬಲ್ ಅನುವಾದ.
== ಹಳೇ ಒಡಂಬಡಿಕೆ(ರೋಮನ್ ಕಥೋಲಿಕ)ಯಲ್ಲಿನ ಪುಸ್ತಕಗಳು ==
# [[ಆದಿಕಾಂಡ]]
೧೭

edits

"https://kn.wikipedia.org/wiki/ವಿಶೇಷ:MobileDiff/249876" ಇಂದ ಪಡೆಯಲ್ಪಟ್ಟಿದೆ