ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
==ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರ==
 
ಮುಂಬೈಯಲ್ಲಿ ನೆಲೆಸಿರುವ ಅವಿನಾಶ್ ಕಾಮತ್ ವೃತ್ತಿಯಲ್ಲಿ ಜಾಹೀರಾತುಗಳ ಕಂಠದಾನ ಕಲಾವಿದರೂ, ಚಲನಚಿತ್ರ ಪಠ್ಯ ಹಾಗೂ ಜಾಹಿರಾತುಗಳ ಅನುವಾದಕರೂ ಆಗಿರುವರಲ್ಲದೆ, ಇವರು ಉತ್ತಮ ಕಥೆಗಾರರೂ ಸಹ. ಇವರ ಕೆಲವು ಕಥೆಗಳನ್ನು ಹಾಗೂ ಬರಹಗಳನ್ನು ಇವರದೇ ಬ್ಲಾಗ್ [[httphttphttp://natakaranga.blogspot.incom|http://natakaranga.blogspot.comನಲ್ಲಿ]]ನಲ್ಲಿ ಮತ್ತು [[ಸಂಪದ|ಸಂಪದದಲ್ಲಿ]] [http://sampada.net/user/avikamath77] ನೀವು ಓದಬಹುದು.<br />
ಅವಿನಾಶ್ ಕಾಮತ್ ಅವರು [[ಕನ್ನಡ ರಂಗಭೂಮಿ ಕಲಾವಿದರು]] ಮಾತ್ರವಲ್ಲ, ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಹೌದು. <br />
ಮಾಟುಂಗ [[ಕರ್ನಾಟಕ ಸಂಘ]] ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಇವರೇ ನಿರ್ದೇಶಿಸಿದ ‘ಆಟ’ ನಾಟಕದಲ್ಲಿನ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.<br />
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ