ಸತಿ ಸುಲೋಚನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧ ನೇ ಸಾಲು:
{{ಚುಟುಕು}}
{{Infobox ಚಲನಚಿತ್ರ
|ಚಿತ್ರದ ಹೆಸರು = ಸತಿ ಸುಲೋಚನ
Line ೨೦ ⟶ ೨೧:
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ = [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಪ್ರಥಮ ಧ್ವನಿಮುದ್ರಿತ(ಟಾಕಿ) ಚಲನಚಿತ್ರ
|[[:Category:ವರ್ಷ-೧೯೩೪ ಕನ್ನಡಚಿತ್ರಗಳು|೧೯೩೪]]
|----}}
 
'''ಸತಿ ಸುಲೋಚನ''' - [[ವರ್ಷ]] [[೧೯೩೪|೧೯೩೪ರಲ್ಲಿ]]ರಲ್ಲಿ ತೆರೆಕಂಡ [[ಕನ್ನಡ]] ಚಲನಚಿತ್ರ.
 
ಈ ಚಿತ್ರವು [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದಲ್ಲಿನ]]ದಲ್ಲಿನ ಮೊದಲ ಚಲನಚಿತ್ರ (ವಾಕ್ಚಿತ್ರ).
[[ಆರ್.ನಾಗೇಂದ್ರರಾಯ|ಆರ್.ನಾಗೇಂದ್ರರಾಯರು]]ರು ನಾಯಕನ ಪಾತ್ರದಲ್ಲಿ ನಟಿಸಿ, ಸಂಗೀತ ನಿರ್ದೇಶಿಸಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು [[ವೈ.ವಿ.ರಾವ್]].
 
ಈ ಚಲನಚಿತ್ರವು [[೧೯೩೪|೧೯೩೪ರ]] [[ಮಾರ್ಚ್ ೩|ಮಾರ್ಚ್ ೩ರಂದು]]ರಂದು ಬಿಡುಗಡೆಯಾಗಿ ೬ ವಾರಗಳ ಯಶಸ್ವಿ ಪ್ರದರ್ಶನ ಕಂಡಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) 1905೧೯೦೫ ರಲ್ಲಿ ಆರಂಭವಾಯಿತು. ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ (1934೧೯೩೪) ಬಿಡುಗಡೆಗೊಂಡಿದ್ದು ಈ ಚಿತ್ರಮಂದಿರದಲ್ಲೇ.
 
 
ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಚೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ. ನಿರ್ದೇಶನ : ಯರಗುಡಿಪಟಿ ವರದಾ ರಾವ್, ಕಥೆ : ಬೆಳ್ಳಾವೆ ನರಹರಿಶಾಸ್ತ್ರಿ, ತಾರಾಗಣ : ಆರ್. ನಾಗೇಂದ್ರರಾವ್, ಸುಬ್ಬಯ್ಯನಾಯ್ಡು, ಇಂದುಬಾಲಾ ಇತ್ಯಾದಿ, ನಿರ್ಮಾಪಕ : ಚಮನ್ ಲಾಲ್ ದೂಂಗಾಜಿ, ಸಂಗೀತ : ಆರ್. ನಾಗೇಂದ್ರರಾವ್, ನರಹರಿ ಶಾಸ್ತ್ರಿ. 170೧೭೦ ನಿಮಿಷದ ಚಿತ್ರ, 40೪೦ ಸಾವಿರ ವೆಚ್ಚ."ನಮನ"
==ಈ ಲೇಖನಗಳನ್ನೂ ನೋಡಿ==
* [[ವೈ.ವಿ.ರಾವ್]]
Line ೪೪ ⟶ ೪೫:
 
[[en:Sati Sulochana]]
 
[[ವರ್ಗ:ಚುಟುಕು]]
"https://kn.wikipedia.org/wiki/ಸತಿ_ಸುಲೋಚನ" ಇಂದ ಪಡೆಯಲ್ಪಟ್ಟಿದೆ