ಕಪ್ಪು ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Modifying kk:Қара теңіз
ಚು ಚಿತ್ರ Aivaz_theodosia.jpgರ ಬದಲು ಚಿತ್ರ Aivazovsky_-_Black_Sea_Fleet_in_the_Bay_of_Theodosia.jpg ಹಾಕಲಾಗಿದೆ.
೨೭೪ ನೇ ಸಾಲು:
== ಇತಿಹಾಸ ==
[[ಚಿತ್ರ:Diego-homem-black-sea-ancient-map-1559.jpg|thumb|ಕಪ್ಪು ಸಮುದ್ರದ ಮಧ್ಯಂತರ ನಕ್ಷೆ]]
[[ಚಿತ್ರ:Aivaz theodosiaAivazovsky_-_Black_Sea_Fleet_in_the_Bay_of_Theodosia.jpg|thumb|ಇವಾನ್ ಐವಾಝೊವ್‌ಸ್ಕಿ. ಕ್ರೈಮಿಯನ್‌ ಯುದ್ಧಕ್ಕಿಂತಲೂ ಮೊದಲೆ, ಥಿಯೊಡೊಸಿಯಾ ಕೊಲ್ಲಿಯಲ್ಲಿ ಕಪ್ಪು ಸಮುದ್ರದ ನೌಕಾ ಸೇನೆ]]
 
ಪ್ರಾಚೀನ ಪ್ರಪಂಚದಲ್ಲಿ ಕಪ್ಪುಸಮುದ್ರವು ಒಂದು ಕಾರ್ಯನಿರತ ಜಲಮಾರ್ಗವಾಗಿತ್ತು: ಪಶ್ಚಿಮಕ್ಕೆ ಬಾಲ್ಕನ್, ಉತ್ತರಕ್ಕೆ ಯುರೇಷಿಯಾದ ಸ್ಟೆಪೀಸ್ ಪೂರ್ವಕ್ಕೆ ಕಾಕಸ್ ಮತ್ತು ಮಧ್ಯ ಏಷ್ಯಿಯಾ, ದಕ್ಷಿಣಕ್ಕೆ ಏಷ್ಯಿಯಾ ಮೈನರ್ ಮತ್ತು ಮೆಸಪಟೋಮಿಯಾ ಮತ್ತು ವಾಯುವ್ಯ ದಿಕ್ಕಿಗೆ ಗ್ರೀಸ್. ಪುರಾತನ್ ಯೂರೋಪಿಯನ್ನರು ಬಿಟ್ಟು ಹೋಗಿರುವ ಅತ್ಯಂತ ಹಳೆಯ ಸಂಸ್ಕರಿಸಿದ ಚಿನ್ನವು ವಾರ್ನಾದ್ದಲ್ಲಿ ದೊರಕಿದೆ. ಆರ್ಗೋನಾಟ್ಸ್ರು ಕಪ್ಪು ಸಮುದ್ರದದ ಮುಖಾಂತರ ಹಡಗಿನ ಪ್ರಯಾಣ ನಡೆಸಿದರು ಎಂದು ನಂಬಲಾಗಿದೆ.
"https://kn.wikipedia.org/wiki/ಕಪ್ಪು_ಸಮುದ್ರ" ಇಂದ ಪಡೆಯಲ್ಪಟ್ಟಿದೆ