ಶಾರದಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding es:Sarada Devi
೧ ನೇ ಸಾಲು:
[[Image:Sri_Sarada_Devi.jpg|thumb|ಶ್ರೀಮಾತೆ ಶಾರದಾಮಣಿ ದೇವಿ]]
==ಜೀವನ==
'''ಶ್ರೀಮಾತೆ ಶಾರದಾದೇವಿಯವರು''' ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ.
 
೫ ವರ್ಷದ ಶಾರದೆಯ ಮದುವೆ ೨೩ ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು (ಅಂದಿನ ಬಾಲ್ಯವಿವಾಹದ ಈ ವಿಧಿಯು ಇಂದಿನ ನಿಶ್ಚಿತಾರ್ಥಕ್ಕೆ ಸಮ). ಈ ಸಮಯದಲ್ಲಿ [[ರಾಮಕೃಷ್ಣ ಪರಮಹಂಸ|ಶ್ರೀರಾಮಕೃಷ್ಣರು]] ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು.
"https://kn.wikipedia.org/wiki/ಶಾರದಾದೇವಿ" ಇಂದ ಪಡೆಯಲ್ಪಟ್ಟಿದೆ