ಹಿಂದೂ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೬ ನೇ ಸಾಲು:
==ಹವಾಮಾನ==
 
ಸಮಭಾಜಕವೃತ್ತದ ಉತ್ತರದ ಹವಾಮಾನ ಮಾನ್ಸೂನ್ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅರಬ್ಬೀ ಸಮುದ್ರದಲ್ಲಿ ತೀವ್ರ ರಭಸದ ಮಾನ್ಸೂನ್ ಗಳು ಭಾರತೀಯ ಉಪಖಂಡದೆಡೆಗೆ ಮಳೆಯನ್ನು ತರುತ್ತವೆ. ದಕ್ಷಿಣ ಗೋಲಾರ್ಧದಲ್ಲಿ ಗಾಳಿ ಸಾಮಾನ್ಯವಾಗಿ ಮೃದು, ಆದರೆ ಮಾರಿಷಸ್ ಬಳಿ ಬೇಸಿಗೆಯ ಬಿರುಗಾಳಿಗಳು ತೀವ್ರ ಮಾಡಬಹುದು. ಮಾನ್ಸೂನ್ ಮಾರುತಗಳು ದಿಕ್ಕು ಬದಲಾಯಿಸಿದಾಗ, ಚಂಡಮಾರುತಗಳು ಕೆಲವೊಮ್ಮೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸುತ್ತವೆ. ಹಿಂದೂ ಮಹಾಸಾಗರ ವಿಶ್ವದ ಅತಿ ಬೆಚ್ಚಗಿನ ಸಾಗರ.
ಸಮಭಾಜಕವೃತ್ತದ ಉತ್ತರದ ಹವಾಮಾನ ಮಾನ್ಸೂನ್ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ.
ಪ್ರಬಲ ಈಶಾನ್ಯ ಮಾರುತಗಳು ಅಕ್ಟೋಬರ್ ನಿಂದ ಏಪ್ರಿಲ್ ರವರೆಗೆ ಬೀಸುತ್ತವೆ, ದಕ್ಷಿಣ ಮತ್ತು ಪಶ್ಚಿಮ ಮಾರುತಗಳು ಮೇ ನಿಂದ ಅಕ್ಟೋಬರ್ ವರೆಗೆ ಬೀಸುತ್ತವೆ. ಅರಬ್ಬೀ ಸಮುದ್ರದಲ್ಲಿ ತೀವ್ರ
ರಭಸದ ಮಾನ್ಸೂನ್ ಗಳು ಭಾರತೀಯ ಉಪಖಂಡದೆಡೆಗೆ ಮಳೆಯನ್ನು ತರುತ್ತವೆ. ದಕ್ಷಿಣ ಗೋಲಾರ್ಧದಲ್ಲಿ ಗಾಳಿ ಸಾಮಾನ್ಯವಾಗಿ ಮೃದು, ಆದರೆ ಮಾರಿಷಸ್ ಬಳಿ ಬೇಸಿಗೆಯ ಬಿರುಗಾಳಿಗಳು ತೀವ್ರ ಮಾಡಬಹುದು. ಮಾನ್ಸೂನ್ ಮಾರುತಗಳು ದಿಕ್ಕು ಬದಲಾಯಿಸಿದಾಗ, ಚಂಡಮಾರುತಗಳು ಕೆಲವೊಮ್ಮೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸುತ್ತವೆ. ಹಿಂದೂ ಮಹಾಸಾಗರ ವಿಶ್ವದ ಅತಿ ಬೆಚ್ಚಗಿನ ಸಾಗರ.
"https://kn.wikipedia.org/wiki/ಹಿಂದೂ_ಮಹಾಸಾಗರ" ಇಂದ ಪಡೆಯಲ್ಪಟ್ಟಿದೆ