ಹಿಂದೂ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
ಭಾರತೀಯ, ಆಫ್ರಿಕನ್ ಮತ್ತು ಅಂಟಾರ್ಕ್ಟಿಕ್ crustal ಪ್ಲೇಟ್ ರೋಡ್ರಿಗಾಸ್ ಟ್ರಿಪಲ್ ಪಾಯಿಂಟ್ ನಲ್ಲಿ ಹಿಂದೂ ಮಹಾಸಾಗರವನ್ನು ಸಂಧಿಸುತ್ತದೆ. ಈ ಪ್ಲೇಟ್ ಗಳ ಕೂಡುವಿಕೆಯ ಸ್ಥಳವನ್ನು ಮಧ್ಯ ಸಾಗರದ ಪರ್ವತ ಶ್ರೇಣಿಗಳ ಶಾಖೆಗಳ ಮೂಲಕ ಗುರುತಿಸಬಹುದು. ಈ ಶಾಖೆಗಳು ತಲೆಕೆಳಗಾದ ವೈ ರೂಪದಲ್ಲಿ ಭಾರತ ಭೂಖಂಡದ ಮುಂಬೈನ ದಕ್ಷಿಣ ತುದಿಯಲ್ಲಿ, ಚಾಲನೆ ಪಡೆಯುವುದು ಕಾಣಬಹುದಾಗಿದೆ.
 
ಸಾಗರದ ಭೂಪದರಗಳ(ಶೆಲ್ಫ್) ಅಗಲ ಕಿರಿದಾಗಿದ್ದು ಸರಾಸರಿ 200 ಕಿಲೋಮೀಟರ್ (125 ಮೈಲಿ) ಇದೆ. ಆದರೆ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಶೆಲ್ಫ್ ನ ಅಗಲ ಸುಮಾರು 1,000 ಕಿಲೋಮೀಟರ್ (600 ಮೈಲಿ) ಮೀರುತ್ತದೆ.ಸಾಗರದ ಸರಾಸರಿ ಆಳ 3.890 ಮೀ (12,762 ಅಡಿ.ಇದರ ಅತ್ಯಂತ ಆಳವಾದ ಬಿಂದು 8.047 ಮೀ (26,401 ಅಡಿ)Diamant Diamantinaಡಿಯಮೆಂಟಿನ ಕಂದಕದ ಡಿಯಮೆಂಟಿನ ಕೂಪ ಎಂದು ಹಲವರು ಗುರುತಿಸಿದರೆ, ಕೆಲವರು ಸೂಂಡ ಕಂದಕ ((23,812-25,344 ಅಡಿ) ಆಳ) ವೆಂದು ಗುರುತಿಸಿದಾರೆ. 50 ದಕ್ಷಿಣ ಅಕ್ಷಾಂಶದ ಉತ್ತರಕ್ಕೆ , ಮುಖ್ಯ ಜಲಾನಯನ ಪ್ರದೇಶದ 86% ಪ್ರದೇಶವನ್ನು ಸಮುದ್ರದ ಸಂಚಯಗಳು ಆವರಿಸಿಕೊಂಡಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು globigerinaಗ್ಲೊಬಿಜೆರೀನ ಕೆಸರು ಆಗಿದೆ. ಉಳಿದ 14% ಪ್ರದೇಶವನ್ನು ಭೂಮಿಜ ಸಂಚಯಗಳು ಆವರಿಸಿಕೊಂಡಿವೆ.ತೀವ್ರ ದಕ್ಷಿಣ ಅಕ್ಷಾಂಶಗಳಲ್ಲಿ ಗ್ಲೇಶಿಯಲ್ ಕೊಚ್ಚು ಮರಳುಜಲ್ಲಿ ಪ್ರಬಲವಾಗಿದೆ. ಪ್ರಮುಖ ಚೋಕ್ ಪಾಯಿಂಟ್ ಗಳೆಂದರೆ ಬಾಬ್ ಅಲ್ ಮಂದೇಬ್, ಹೋರ್ಮೂಜ್ ಸ್ಟ್ರೇಟ್ , ಲೋಂಬೋಕ್ ಸ್ಟ್ರೇಟ್ , ಮಲಾಕ ಸ್ಟ್ರೇಟ್ ಮತ್ತು ಪಾಕ್ ಸ್ಟ್ರೇಟ್ .
[[File:Indian Ocean bathymetry srtm.png|thumb|235px|[[Bathymetry|Bathymetric]] ಹಿಂದೂ ಮಹಾಸಾಗರದ ಆಳಮಾಪನದ ನಕ್ಷೆ]]
[[ವರ್ಗ:ಮಹಾಸಾಗರಗಳು]]
 
ಸಾಗರದ ಭೂಪದರಗಳ(ಶೆಲ್ಫ್) ಅಗಲ ಕಿರಿದಾಗಿದ್ದು ಸರಾಸರಿ 200 ಕಿಲೋಮೀಟರ್ (125 ಮೈಲಿ) ಇದೆ. ಆದರೆ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಶೆಲ್ಫ್ ನ ಅಗಲ ಸುಮಾರು 1,000 ಕಿಲೋಮೀಟರ್ (600 ಮೈಲಿ) ಮೀರುತ್ತದೆ.ಸಾಗರದ ಸರಾಸರಿ ಆಳ 3.890 ಮೀ (12,762 ಅಡಿ.ಇದರ ಅತ್ಯಂತ ಆಳವಾದ ಬಿಂದು 8.047 ಮೀ (26,401 ಅಡಿ)Diamant Diamantinaಡಿಯಮೆಂಟಿನ ಕಂದಕದ ಡಿಯಮೆಂಟಿನ ಕೂಪ ಎಂದು ಹಲವರು ಗುರುತಿಸಿದರೆ, ಕೆಲವರು ಸೂಂಡ ಕಂದಕ ((23,812-25,344 ಅಡಿ) ಆಳ) ವೆಂದು ಗುರುತಿಸಿದಾರೆ. 50 ದಕ್ಷಿಣ ಅಕ್ಷಾಂಶದ ಉತ್ತರಕ್ಕೆ , ಮುಖ್ಯ ಜಲಾನಯನ ಪ್ರದೇಶದ 86% ಪ್ರದೇಶವನ್ನು ಸಮುದ್ರದ ಸಂಚಯಗಳು ಆವರಿಸಿಕೊಂಡಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು globigerinaಗ್ಲೊಬಿಜೆರೀನ ಕೆಸರು ಆಗಿದೆ. ಉಳಿದ 14% ಪ್ರದೇಶವನ್ನು ಭೂಮಿಜ ಸಂಚಯಗಳು ಆವರಿಸಿಕೊಂಡಿವೆ.ತೀವ್ರ ದಕ್ಷಿಣ ಅಕ್ಷಾಂಶಗಳಲ್ಲಿ ಗ್ಲೇಶಿಯಲ್ ಕೊಚ್ಚು ಮರಳುಜಲ್ಲಿ ಪ್ರಬಲವಾಗಿದೆ. ಪ್ರಮುಖ ಚೋಕ್ ಪಾಯಿಂಟ್ ಗಳೆಂದರೆ ಬಾಬ್ ಅಲ್ ಮಂದೇಬ್, ಹೋರ್ಮೂಜ್ ಸ್ಟ್ರೇಟ್ , ಲೋಂಬೋಕ್ ಸ್ಟ್ರೇಟ್ , ಮಲಾಕ ಸ್ಟ್ರೇಟ್ ಮತ್ತು ಪಾಕ್ ಸ್ಟ್ರೇಟ್ .
ಹಿಂದೂ ಮಹಾಸಾಗರದ ಸಮುದ್ರಗಳೆಂದೆರೆ ಅಡೆನ್ ಕೊಲ್ಲಿ, ಅಂಡಮಾನ್ ಸಮುದ್ರ, ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ, ಗ್ರೇಟ್ ಆಸ್ಟ್ರೇಲಿಯನ್ ಬೈಟ್, ಲಕ್ಯಾಡಿವ್ ಸಮುದ್ರ, ಮನ್ನಾರ್ ಕೊಲ್ಲಿ, ಮೊಜಾಂಬಿಕ್ ಚಾನೆಲ್, ಓಮನ್ ಕೊಲ್ಲಿ ಮತ್ತು ಕೆಂಪು ಸಮುದ್ರ.
 
"https://kn.wikipedia.org/wiki/ಹಿಂದೂ_ಮಹಾಸಾಗರ" ಇಂದ ಪಡೆಯಲ್ಪಟ್ಟಿದೆ