"ಗೀತಾ ಬಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
೧೯೧೪ ರಲ್ಲಿ ಬ್ರಿಟಿಷ್ ರಾಸಾಯನ ಶಾಸ್ತ್ರಜ್ಞರಾದ '[[ಪ್ರೊ.ಜೆ.ಎಲ್.ಸೈಮನ್ ಸನ್]]' ಮತ್ತು '[[ಪ್ರೊ.ಐ.ಎಸ್.ಮ್ಯಾಕ್ ಮೋಹನ್]]' ಭಾರತೀಯ ವಿಜ್ಞಾನಿಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ 'ಸೂಕ್ತ ವೇದಿಕೆ'ಯೊಂದನ್ನು ನಿರ್ಮಾಣಮಾಡಲು [[ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ]], (Indian Science Congress Association-ISCA)ಯನ್ನು ಕಲ್ಕತ್ತಾದಲ್ಲಿ ಹುಟ್ಟುಹಾಕಿದರು. ಈ ಮೊಟ್ಟಮೊದಲ ಸಮಾವೇಶದಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದ ಆಗಿನ ಕುಲಪತಿ' [[ಅಶುತೋಷ್ ಮುಖರ್ಜಿ]] ಯವರು ಅಧ್ಯಕ್ಷತೆ ಪಹಿಸಿದ್ದರು. ಪ್ರಸ್ತುತ ಪಡಿಸಿದ ಒಟ್ಟು ಪ್ರಬಂಧಗಳು, ೩೫.
==ಈ ಸಂಸ್ಥೆಯ ಮೂಲ ಉದ್ದೇಶಗಳು==
* ಅಧಿವೇಶನಗಳನ್ನು ಪ್ರತಿವರ್ಷವೂ ಆಯೋಜಿಸುವ ಜೊತೆಗೆ ಭಾರತದಲ್ಲಿ ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವುದು
೨೫,೫೭೦

edits

"https://kn.wikipedia.org/wiki/ವಿಶೇಷ:MobileDiff/246881" ಇಂದ ಪಡೆಯಲ್ಪಟ್ಟಿದೆ