ಗೀತಾ ಬಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
೧೯೧೪ ರಲ್ಲಿ ಬ್ರಿಟಿಷ್ ರಾಸಾಯನ ಶಾಸ್ತ್ರಜ್ಞರಾದ 'ಪ್ರೊ. ಜೆ.ಎಲ್.ಸೈಮನ್ ಸನ್' ಮತ್ತು 'ಪ್ರೊ. ಐ.ಎಸ್. ಮ್ಯಾಕ್ ಮೋಹನ್' ಭಾರತೀಯ ವಿಜ್ಞಾನಿಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಸೂಕ್ತ ವೇದಿಕೆಯೊಂದನ್ನು ನಿರ್ಮಾಣಮಾಡಲು [[ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ]], (Indian Science Congress Association-ISCA)ಯನ್ನು ಹುಟ್ಟುಹಾಕಿದರು. '''
==ಈ ಸಂಸ್ಥೆಯ ಮೂಲ ==ಉದ್ದೇಶಗಳು==
* ಅಧಿವೇಶನಗಳನ್ನು ಪ್ರತಿವರ್ಷವೂ ಆಯೋಜಿಸುವ ಜೊತೆಗೆ ಭಾರತದಲ್ಲಿ ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವುದು
* ವೈಜ್ಞಾನಿಕ ಸಂಶೋಧನೆಗಳನ್ನು ಜನಪ್ರಿಯಗೊಳಿಸುವುದು
"https://kn.wikipedia.org/wiki/ಗೀತಾ_ಬಾಲಿ" ಇಂದ ಪಡೆಯಲ್ಪಟ್ಟಿದೆ