"ಗೀತಾ ಬಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ತಾಂತ್ರಿಕ ಉದ್ಯಾನವನದ ಸ್ಥಾಪನೆ==
ಕರ್ನಾಟಕ ಮಹಿಳಾ ವಿ ವಿ ದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರಿಗೆ ತಿಳುವಳಿಕೆ ಹಾಗೂ ಸೂಕ್ತ ತರಪೇತಿನೀಡಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಪ್ರಾಯೋಜಿಕ ಯೋಜನೆಯೆಂದು ಪ್ರಸಿದ್ಧವಾಗಿದೆ..
==ಕರ್ನಾಟಕದಲ್ಲಿಕರ್ನಾಟಕದಿಂದ ಅಧ್ಯಕ್ಷರಾಗಿದ್ದವರು ==
* ಸರ್. ಎಂ. ವಿಶ್ವೇಶ್ವರಯ್ಯ,
* ಪ್ರೊ.ಸಿ.ಎನ್.ಆರ್.ರಾವ್,
* ಪ್ರೊ.ಯು ಆರ್.ರಾವ್, ಅಧ್ಯಕ್ಷರಾಗಿದ್ದರು.
* ಬಾಲಿಯವರುಡಾ. ಗೀತಾ ಬಾಲಿಯವರು (ಮಹಿಳೆಯರಲ್ಲಿ ನಾಲ್ಕನೆಯವರು).
 
==ಈ ವರ್ಷದ ೯೯ ನೆಯ ಅಧಿವೇಶನ==
ವೈಜ್ಞಾನಿಕ ಸಂಶೋಧನೆಗಳ ವಿಚಾರ ವಿನಿಮಯ, ಹೊಸ-ಹೊಸ ಆವಿಷ್ಕಾರಗಳು, ಅವುಗಳ ಉಪಯುಕ್ತತೆ, ಹೀಗೆ ಹಲವಾರು ವಿಷಯಗಳನ್ನು ಸಮಾಲೋಚಿಸಲು,ವಿಜ್ಞಾನ ಸಮಾಲೋಚನೆ, ಜನವರಿ ೩-೭ ರವರೆಗೆ ಒರಿಸ್ಸಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ನಡೆಯಿತು. [[ಡಾ. ಮನಮೋಹನ ಸಿಂಗ್]] ಉದ್ಘಾಟಿಸಿದರು. ಅಮೆರಿಕದ ಭಾರತದ ರಾಯಭಾರಿಯಾಗಿರುವ [[ನಿರುಪಮಾ ರಾವ್]] ಮತ್ತು ಮಕ್ಕಳ ವಿಜ್ಞಾನ ಸಮಾವೇಶವನ್ನು ಮಾಜಿ ರಾಷ್ಟ್ರಪತಿ, [[ಡಾ. ಎ ಪಿಜೆ ಅಬ್ದುಲ್ ಕಲಾಮ್]] ಉದ್ಘಾಟಿಸಿದರು.
೨೫,೫೭೬

edits

"https://kn.wikipedia.org/wiki/ವಿಶೇಷ:MobileDiff/246842" ಇಂದ ಪಡೆಯಲ್ಪಟ್ಟಿದೆ