ಗೀತಾ ಬಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
* ಬಾಲಿಯವರು ಮಹಿಳೆಯರಲ್ಲಿ ನಾಲ್ಕನೆಯವರು.
==ಈ ವರ್ಷದ ೯೯ ನೆಯ ಅಧಿವೇಶನ==
ವೈಜ್ಞಾನಿಕ ಸಂಶೋಧನೆಗಳ ವಿಚಾರ ವಿನಿಮಯ, ಹೊಸ -ಹೊಸ ಆವಿಷ್ಕಾರಗಳು, ಅವುಗಳ ಉಪಯುಕ್ತತೆ, ಹೀಗೆ ಹಲವಾರು ವಿಷಯಗಳನ್ನು ಸಮಾಲೋಚಿಸಲು,ವಿಜ್ಞಾನ ಸಮಾಲೋಚನೆ, ಜನವರಿ ೩-೭ ರವರೆಗೆ ಒರಿಸ್ಸಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ನಡೆಯಿತು. [[ಡಾ. ಮನಮೋಹನ ಸಿಂಗ್]] ಉದ್ಘಾಟಿಸಿದರು. ಅಮೆರಿಕದ ಭಾರತದ ರಾಯಭಾರಿಯಾಗಿರುವ [[ನಿರುಪಮಾ ರಾವ್]] ಮತ್ತು ಮಕ್ಕಳ ವಿಜ್ಞಾನ ಸಮಾವೇಶವನ್ನು ಮಾಜಿ ರಾಷ್ಟ್ರಪತಿ, [[ಡಾ. ಎ ಪಿಜೆ ಅಬ್ದುಲ್ ಕಲಾಮ್]] ಉದ್ಘಾಟಿಸಿದರು.
"https://kn.wikipedia.org/wiki/ಗೀತಾ_ಬಾಲಿ" ಇಂದ ಪಡೆಯಲ್ಪಟ್ಟಿದೆ