ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 'ಈಶಾವಾಸ್ಯ ಉಪನಿಷತ್' ಈಪದ ಸೇರಿಸಿದೆ
No edit summary
೩ ನೇ ಸಾಲು:
{{Hindu scriptures}}
 
'''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, [[IAST]]: {{IAST|upaniṣad}}, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುಅಹೊಂದಿರುವ [[ಹಿಂದು ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref> ಇವು [[ಸಂಸ್ಕೃತ ಸಾಹಿತ್ಯ]]ದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರುಣ್ಯಕ]] ಮತ್ತು [[ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ರ ಕಡೆಯ ಕಾಲಕ್ಕೆ (ಸುಮಾರಾಗಿಅಂದಾಜು ಅಂದರೆ [[BCE]]ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ, ಆದರೆ ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು ಇತರೆ [[ಹಿಂದು ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ [[ಮಾರ್ಟಿನ್ ಸೇಮೋರ್-ಸ್ಮಿತ್]] ಪ್ರಕಾರ ಇವುಗಳನ್ನು ಒಟ್ಟಾಗಿ [[ವಿಶ್ವದಲ್ಲಿ ಬರೆದವಿಶ್ವದ ಅತ್ಯಂತ ಪ್ರಭಾವಶಾಲಿ 100೧೦೦ ಪುಸ್ತಕಗಳಲ್ಲಿ ಒಂದು]] ಎಂದು ಪರಿಗಣಿಸಲಾಗಿದೆ.
 
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಶಂಕರಾಚಾರ್ಯ]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯರ]]ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (1656ಕ್ಕೂ೧೬೫೬ಕ್ಕೂ ಹಿಂದಿನ) 108೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
| author = Sris Chandra Sen
| year = 1937
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ