ಜನವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Modifying mdf:Кельмеков
No edit summary
೪ ನೇ ಸಾಲು:
== ಪ್ರಮುಖ ದಿನಗಳು ==
* ಪ್ರತಿ ವರ್ಷದ ಮೊದಲ ದಿನ ಅಂದರೆ, ೧ನೇ ತಾರೀಖು ವಿಶ್ವದಾದ್ಯಂತ 'ಹೊಸ ವರ್ಷದ ದಿನ'ವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
* [[ಜನವರಿ ೧೧]]: ಭಾರತದ ಎರಡನೇಯ ಪ್ರಧಾನಮಂತ್ರಿ [[ಲಾಲ್ ಬಹಾದೂರ್ ಶಾಸ್ತ್ರೀಯವರು]] ಮರಣ ಹೊಂದಿದ ದಿನ.
* ಜನವರಿ ೧೪ ಅಥವಾ ೧೫ ರಂದು [[ಮಕರ ಸಂಕ್ರಾಂತಿ]] ಹಬ್ಬವಾಗಿ ಆಚರಿಸಲಾಗುತ್ತದೆ. ಇದು [[ಸೂರ್ಯ|ಸೂರ್ಯನು]] [[ಮಕರ ರಾಶಿ|ಮಕರ ರಾಶಿಯನ್ನು]] ಪ್ರವೇಶಿಸುವ ದಿನ.
* [[ಜನವರಿ ೨೬]]: [[ಭಾರತ|ಭಾರತದ]] [[ಗಣರಾಜ್ಯೋತ್ಸವ ದಿನ]].ಭಾರತವು [[೧೯೫೦|೧೯೫೦ನೇ]] ಇಸವಿಯಲ್ಲಿ ಈ ದಿನದಂದು [[ಗಣರಾಜ್ಯ|ಗಣರಾಜ್ಯವಾಗಿ]] ಘೋಷಿಸಲ್ಪಟ್ಟಿತು.
"https://kn.wikipedia.org/wiki/ಜನವರಿ" ಇಂದ ಪಡೆಯಲ್ಪಟ್ಟಿದೆ