ಲಕ್ಷ್ಮಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
'''ಲಕ್ಷ್ಮಣ''' - [[ಹಿಂದೂ ಧರ್ಮ|ಹಿಂದೂ ಧರ್ಮಗ್ರಂಥಗಳಲ್ಲಿ]] ಒಂದಾದ [[ರಾಮಾಯಣ]]ದಲ್ಲಿನ [[ರಾಮ|ರಾಮನಶ್ರೀರಾಮನ]] ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಷ್ಮಣ ನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ, ಅತ್ತಿಗೆಯರಾದ [[ರಾಮ]] ಮತ್ತು ಸೀತೆಯ[[ಸೀತೆ]]ಯ ಸೇವೆ ಮಾಡುತ್ತಿರುತ್ತಾನೆ. [[ರಾವಣ|ರಾವಣನಿಂದ]] ಪ್ರೇರಿತನಾದ [[ಮಾರೀಚ]] [[ಚಿನ್ನದ ಜಿಂಕೆ|ಚಿನ್ನದ ಜಿಂಕೆಯ ]]ವೇಷದಲ್ಲಿ ಸುಳಿದಾಡಿದಾಗ [[ಸೀತಾ|ಸೀತೆ ]] ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ [[ರಾವಣ]] ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.
 
 
 
 
 
 
 
 
 
 
 
ಲಕ್ಷ್ಮಣನ ಹೆಂಡತಿಯ ಹೆಸರು [[ಊರ್ಮಿಳೆ]]
 
 
"https://kn.wikipedia.org/wiki/ಲಕ್ಷ್ಮಣ" ಇಂದ ಪಡೆಯಲ್ಪಟ್ಟಿದೆ