"ಮನೋ ಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

fix
(ಸಣ್ಣ ಬದಲಾವಣೆ)
(fix)
ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು [[ನಾಗತಿಹಳ್ಳಿ ಚಂದ್ರಶೇಖರ]] ಅವರು ನಿರ್ದೇಶಿಸಿದ್ದ ''[[ಅಮೆರಿಕ! ಅಮೆರಿಕಾ!!]]'' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.
 
ಇವರು ಉಸ್ತಾದ್ ಜಾಕಿರ್ ಹುಸೇನ್ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ''[[ಪ್ರೀತಿ ಪ್ರೇಮ ಪ್ರಣಯ]]'' ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ''[[ಜೋಕ್ ಫಾಲ್ಸ್]]'' ಚಿತ್ರಕ್ಕೂ ಸಂಗೀತ ನೀಡಿದರು.
೨೦೨

edits

"https://kn.wikipedia.org/wiki/ವಿಶೇಷ:MobileDiff/245985" ಇಂದ ಪಡೆಯಲ್ಪಟ್ಟಿದೆ