ಮನೋ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಸಣ್ಣ ಬದಲಾವಣೆ
೧ ನೇ ಸಾಲು:
ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದ ''[[ಅಮೆರಿಕ! ಅಮೆರಿಕಾ!!]]'' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.
 
ಇವರು ಉಸ್ತಾದ್ ಜಾಕಿರ್ ಹುಸೇನ್ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ''[[ಪ್ರೀತಿ ಪ್ರೇಮ ಪ್ರಣಯ]]'' ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ''[[ಜೋಕ್ ಫಾಲ್ಸ್]]'' ಚಿತ್ರಕ್ಕೂ ಸಂಗೀತ ನೀಡಿದರು.
೫ ನೇ ಸಾಲು:
ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ''[[ಅಮೃತ ಧಾರೆ]]'' ಚಿತ್ರದ ಸುಮಧುರ ಸಂಗೀತ, ಸಂಗೀತದಿಂದ ಮತ್ತಷ್ಟು ಜನಪ್ರಿಯರಾದರು
 
ಇವರು ಸಂಗೀತ ನೀಡಿದ್ದ [[ಯೋಗರಾಜ್ ಭಟ್]]ರ [[ಮುಂಗಾರು ಮಳೆ]] ಚಿತ್ರದ ಹಾಡುಗಳು ಅತ್ಯಂತ ಜನಪ್ರಿಯವಾದವು. ಇವರು ನಂತರ [[ಮಿಲನ]] ಚಿತ್ರಕ್ಕೆ ಸಂಗೀತ ನೀಡಿ ಮತ್ತಷ್ಟು ಜನಪ್ರಿಯರಾದರು. ನಂತರ ಇವರು [[ಮಾತಾಡ್ ಮಾತಾಡು ಮಲ್ಲಿಗೆ]], [[ಗೆಳೆಯ]], [[ಮೊಗ್ಗಿನ ಮನಸುಮನಸ್ಸು]] ಚಿತ್ರಗಳಿಗೆ ಸಂಗೀತ ನೀಡಿದರು.
 
 
"https://kn.wikipedia.org/wiki/ಮನೋ_ಮೂರ್ತಿ" ಇಂದ ಪಡೆಯಲ್ಪಟ್ಟಿದೆ