ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಚುNo edit summary
೨ ನೇ ಸಾಲು:
'''ರೇಡಿಯೋ''' ದೃಷ್ಟಿ ಮಟ್ಟದ [[ಬೆಳಕು|ಬೆಳಕಿಗಿಂತ]] ಹೆಚ್ಚಿನ [[ತರಂಗಾಂತರ]]ದ [[ವಿದ್ಯುದಾಯಸ್ಕಾಂತೀಯ ತರಂಗ]]ಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನ. ಈ ತರಂಗಗಳು ಬಹಳ ದೂರದವರೆಗೆ ಹಮ್ಮುವುದರಿಂದ ದೂರಪ್ರಸರಣಗಳಿಗೆ ಈ ತಂತ್ರಜ್ಞಾನ ಅತ್ಯಂತ ಸಹಾಯಕಾರಿ.
 
ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಆಕಾಶವಾಣಿ ಎಂಬ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ ಆಕಾಶದಿಂದ ಬರುವ ದನಿ ಎಂದರ್ಥ. ಕೆಲವರು [[ರವೀಂದ್ರನಾಥ ಟ್ಯಾಗೋರ್ಠಾಗೋರ್]] ಅವರು ೧೯೩೦ ರಲ್ಲಿ ರೇಡಿಯೋಪದಕ್ಕೆ ಆಕಾಶವಾಣಿ ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ [[ನಾ. ಕಸ್ತೂರಿ]]ಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ. ಎಂತಿದ್ದರೂ ಸರಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೋಗೆ ೧೯೫೬ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು.
 
 
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ