ಹಿಂದೂ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.5.4) (Robot: Adding as:ভাৰত মহাসাগৰ
No edit summary
೨ ನೇ ಸಾಲು:
[[ಚಿತ್ರ:Indianocean.PNG|right]]
'''ಹಿಂದೂ ಮಹಾಸಾಗರ''' [[ಭೂಮಿ]]ಯ ಮೂರನೇ ದೊಡ್ಡ [[ಮಹಾಸಾಗರ]]. ಭಾರತದ ಕನ್ಯಾಕುಮಾರಿಯಿಂದ ದಕ್ಷಿಣಧ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ.
 
ಇದು ಪೂರ್ವಕ್ಕೆ, ಇಂಡೋಚೈನಾ, ಸುಂದ ದ್ವೀಪಗಳು, ಮತ್ತು ಆಸ್ಟ್ರೇಲಿಯಾ, ಪಶ್ಚಿಮಕ್ಕೆ ಆಫ್ರಿಕಾ , ಉತ್ತರಕ್ಕೆ ಅರೇಬಿಯನ್ ಪೆನಿನ್ಸುಲಾ ಮತ್ತು ಭಾರತೀಯ ಉಪಖಂಡ ಮತ್ತು ದಕ್ಷಿಣಕ್ಕೆ ದಕ್ಷಿಣ ಮಹಾಸಾಗರದಿಂದ ಸುತ್ತುವರೆದಿದೆ. ಇದು ಭಾರತೀಯ ಉಪಖಂಡದ ದೆಸೆಯಿಂದ, ಹಿಂದೂ ಮಹಾಸಾಗರ( ಅಥವ Inಇಂಡಿಯನ್ ಓಷ್ಯನ್ ) ಎಂದು ಕರೆಯಲ್ಪಟ್ಟಿದೆ.
 
 
[[ವರ್ಗ:ಮಹಾಸಾಗರಗಳು]]
"https://kn.wikipedia.org/wiki/ಹಿಂದೂ_ಮಹಾಸಾಗರ" ಇಂದ ಪಡೆಯಲ್ಪಟ್ಟಿದೆ