ನೀಲಂ ಸಂಜೀವ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುಟುಕು ಬರಹದ ವಿಸ್ತರಣೆ.....
೩೦ ನೇ ಸಾಲು:
| [[ಜೈಲ್ ಸಿ೦ಗ್]]
|}
ನೀಲಂ ಸಂಜೀವ ರೆಡ್ಡಿ [[೧೯೭೭]] - [[೧೯೮೨]] ಅವಧಿಯಲ್ಲಿ [[ಭಾರತದ ರಾಷ್ಟ್ರಪತಿಗಳಾಗಿದ್ದರುರಾಷ್ಟ್ರಪತಿ]]ಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ.
 
ಇವರು ಆಂಧ್ರ ಪ್ರದೇಶ ರಾಜ್ಯ ಜಿಲ್ಲೆಯ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿಮಂಡಲದಲ್ಲಿ ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ರಲ್ಲಿ ಸಾರಿಗೆ . ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚಿಗೆಯನ್ನು ಗಳಿಸಿದರು.
 
<br clear="both">
"https://kn.wikipedia.org/wiki/ನೀಲಂ_ಸಂಜೀವ_ರೆಡ್ಡಿ" ಇಂದ ಪಡೆಯಲ್ಪಟ್ಟಿದೆ