ಸಿ.ವಿ.ಎಲ್.ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'[[ಸಿ.ವಿ.ಎಲ್.ಶಾಸ್ತ್ರಿ]],' ಕನ್ನಡ ಚಲನ ಚಿತ್ರಗಳ ದಕ್ಷಿಣ ಭಾರತದ ಹಂಚಿಕೆದಾರ, ಹಾಗೂ [[ಮಾಲ್ಗುಡಿ ಡೇಸ್]] ಚಿತ್ರ ನಿರ್ಮಾಪಕ, ದೇಶದ ಒಬ್ಬ 'ಸುಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲೊಬ್ಬರು'. ಈ ಚಿತ್ರದ ನಿರ್ದೇಶನವನ್ನು [[ಶಂಕರ್ ನಾಗ್]] ನೆರವೇರಿಸಿದ್ದರು.
==ಜನನ ಮತ್ತು ಪರಿವಾರ==
ಮೂಲತಃ ಬೆಂಗಳೂರಿನ ಬಳಿಯ [[ರಾಮನಗರದವಾಸಿ]] ಯಾದ ರುಶಾಸ್ತ್ರಿಯವರು ಐವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. '''ಸಿ.ವಿ.ಎಲ್.ಶಾಸ್ತ್ರಿಯವರು ನಿರ್ಮಿಸಿದ ಕೆಲವು ಪ್ರಮುಖ ಚಿತ್ರಗಳು :'''
’ಕಳ್ಳ ಕುಳ್ಳ’
’ಮಲಯ ಮಾರುತ’
’ಪಕ್ಕಾ ಕಳ್ಳ’
’ಹೆಣ್ಣು ಹುಲಿ’
’ಆಸೆಯ ಬಲೆ,’ ಮುಂತಾದ ಚಿತ್ರಗಳು.
’ಆತಂಕ’ ಚಲನಚಿತ್ರಕ್ಕೆ ೬ ರಾಜ್ಯ ಪ್ರಶಸ್ತಿಗಳು ದೊರಕಿದ್ದವು.
 
"https://kn.wikipedia.org/wiki/ಸಿ.ವಿ.ಎಲ್.ಶಾಸ್ತ್ರಿ" ಇಂದ ಪಡೆಯಲ್ಪಟ್ಟಿದೆ