ಸಿ.ವಿ.ಎಲ್.ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
* 'ಸ್ಕೈ ಟಾಪ್ ಬಿಲ್ಡರ್ಸ್ ಅಧ್ಯಕ್ಷ', 'ಬೆಂಗಳೂರು ಮತ್ತು ಮೈಸೂರಿನಲ್ಲಿ ಮನೆಗಳನ್ನು ನಿರ್ಮಾಣಮಾಡಿ ಮಾರಾಟಮಾಡುವ ಸಂಸ್ಥೆಯ ಮುಖ್ಯಸ್ಥ'
==ಪ್ರಶಸ್ತಿಗಳು==
’ಸನ್ ೨೦೦೮ ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಭಾಜನರು. ಈ ಪ್ರಶಸ್ತಿಯನ್ನು ಹಿಂದೆ, [[ಆರ್.ಕೆ.ಲಕ್ಷ್ಮಣ್]] ಮತ್ತು [[ಪಾರ್ವತಮ್ಮ ರಾಜಕುಮಾರ್]] ಗಳಿಸಿದ್ದರು.
 
==ನಿಧನ==
ತಮ್ಮ ೮೨ ನೆಯ ವಯಸ್ಸಿನಲ್ಲಿ ಸಿ.ವಿ.ಎಲ್.ಶಾಸ್ತ್ರಿಯವರು, [[ಎಂ.ಎಸ್.ರಾಮಯ್ಯ ಆಸ್ಪತ್ರೆ]]ಯಲ್ಲಿ ಸುಮಾರು ೩ ತಿಂಗಳಿನಿಂದ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪದಿನದಿಂದ ಪ್ರಜ್ಞಾಹೀನಾವಸ್ಥೆಯಲ್ಲಿದ್ದರು. ಸನ್, ೨೦೧೨ ರ, ಜನವರಿ, ೫, ಗುರುವಾರ ರಾತ್ರಿ, ’ವೈಕುಂಠೇಕಾದಶಿಯ ದಿನ’ದಂದು 'ಸಿ.ವಿ.ಎಲ್.ಶಾಸ್ತ್ರಿ'ಯವರು ಕೊನೆಯುಸಿರೆಳೆದರು. ಮೃತರು, ಪತ್ನಿ, ಇಬ್ಬರು ಪುತ್ರರು, ಮತ್ತು ಅಪಾರ ಬಂಧು ಬಳಗ, ಮತ್ತು ಮಿತ್ರರನ್ನು ಅಗಲಿದ್ದಾರೆ. ’ಸದಾಶಿವನಗರದ ಅವರ ಮನೆ’ಯಲ್ಲಿ ೬, ಶುಕ್ರವಾರದ ಮಧ್ಯಾನ್ಹದವರೆಗೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
"https://kn.wikipedia.org/wiki/ಸಿ.ವಿ.ಎಲ್.ಶಾಸ್ತ್ರಿ" ಇಂದ ಪಡೆಯಲ್ಪಟ್ಟಿದೆ