"ವಿಜಯನಗರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
link to ವಿಜಯನಗರ ಸಾಮ್ರಾಜ್ಯ
(೦ -> ಂ ಬದಲಾವಣೆ)
ಚು (link to ವಿಜಯನಗರ ಸಾಮ್ರಾಜ್ಯ)
ಉತ್ತರ ಕರ್ನಾಟಕದಲ್ಲಿರುವ '''ವಿಜಯನಗರ''' ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ [[ವಿಜಯನಗರ ಸಾಮ್ರಾಜ್ಯದಸಾಮ್ರಾಜ್ಯ]]ದ ರಾಜಧಾನಿ.
 
ಈ ನಗರದ ಬಹುಭಾಗ [[ತುಂಗಭದ್ರಾ]] ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ [[ಹಂಪೆ]]ಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.
೭,೩೨೮

edits

"https://kn.wikipedia.org/wiki/ವಿಶೇಷ:MobileDiff/24475" ಇಂದ ಪಡೆಯಲ್ಪಟ್ಟಿದೆ