ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding be:Упанішады
೨೭ ನೇ ಸಾಲು:
::''ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? '' ''ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. '' ''ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡಾನ್ನೂ ಆತ್ಮನ್ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. '' ''ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ. ''
 
ಉಪನಿಷದ್‌ಗಳು [[ಅದ್ವೈತ ವೇದಾಂತ]]ಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "[[ತತ್ ತ್ವಂ ಅಸಿ]]" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.)<ref>Tat tvam asi in Context. Zeitschrift der Deutschen Morgenländischen Gesellschaft 136, 1986, 98-109</ref> [[ಇಶಾ ಉಪನಿಷದ್]] 6[[ಈಶ ಉಪನಿಶತ್]], [[ಈಶೋಪನಿಶತ್]], [[ಈಶಾವಾಸ್ಯೋಪನಿಶತ್6, 7 & 8 ನೇ ಶ್ಲೋಕಗಳು :
 
:
೩೫ ನೇ ಸಾಲು:
 
ಉಪನಿಷದ್‌ಗಳು ಮೊಟ್ಟ ಮೊದಲ ಹಾಗೂ ಅತ್ಯಂತ ಸ್ಪುಟವಾಗಿ ಪವಿತ್ರ ಅಕ್ಷರವಾದ [[ಅ‌ಉಮ್]] ಅಥವಾ ಓಂಕಾರವನ್ನು ವಿವರಿಸುತ್ತವೆ. ಇದು ಎಲ್ಲಾ ಸೃಷ್ಠಿಯ ಮೂಲಾಧಾರವಾದ ವಿಶ್ವಕಂಪನ ನಾದವಾಗಿದೆ. "''ಓಂ ಶಾಂತಿ ಶಾಂತಿ ಶಾಂತಿ'' " ಎನ್ನುವ [[ಮಂತ್ರ]] (ಶಬ್ಢವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ)ಉಪನಿಷದ್‌ಗಳಾಲ್ಲಿ ಪದೇ ಪದೇ ಕಂಡುಬರುತ್ತದೆ. 'ಭಗವಂತನಿಗೆ ನಿಷ್ಠೆ' (ಸಂಸ್ಕೃತ: [[ಭಕ್ತಿ]]) ಸರಳ ಅರ್ಥದಲ್ಲಿ ಭಕ್ತಿಯು ಉಪನಿಷತ್‌ಗಳ ಸಾಹಿತ್ಯದ ಮುಂಚೂಡಿಯಾಗಿದ್ದು ಮತ್ತು ನಂತರ ಅದನ್ನು ''[[ಭಗವದ್ಗೀತೆ]]'' ಯಂತಹ ಗ್ರಂಥಗಳು ಕಂಡುಕೊಂಡವು.<ref>ಕ್ಯಾಥೆರಿನ್ ರಾಬಿನ್ಸನ್, ''Interpretations of the Bhagavad-Gītā and Images of the Hindu Tradition: The Song of the Lord.'' ರೌಟ್‌ಲೆಡ್ಜ್ ಪ್ರೆಸ್, 1992, ಪುಟ 51.</ref>
:Bschandrasgr
 
== ಉಪನಿಷದ್‌ಗಳ ಪಟ್ಟಿ ==
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ