ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ru:Шрингери
೧೮ ನೇ ಸಾಲು:
ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ.ಈ ಸ್ಥಳವನ್ನು ಶೃಂಗೇರಿಯಿಂದ ಕಿಗ್ಗಾ ಮಾರ್ಗವಾಗಿ ತಲುಪಬಹುದು.
 
ಮಘೇಬೈಲು ಜಲಪಾತ - ಇದು ಸಿರಿಮನೆಸಿರಿಮನೆಗೆ ಹತ್ತಿರ ಇರುವಹತ್ತಿರವಿರುವ ಇನ್ನೊಂದು ಜಲಪಾತ.
 
ಗಂಗಾಮೂಲ - [[ತುಂಗಾ]] ಹಾಗೂ [[ಭದ್ರಾ]] ನದಿಗಳ ಉಗಮ ಸ್ಥಾನ.
 
ನರಸಿಂಹ ಪರ್ವತ - ಚಾರಣಪ್ರಿಯರಿಗೆ[[ಚಾರಣ]]ಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.
 
ಹನುಮಾನ್ ಗುಂಡಿ ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ [[ಕುದ್ರೆಮುಖಕುದುರೆಮುಖ]]ಕ್ಕೆ ಹೋಗುವ ಮಾರ್ಗದಲ್ಲಿದೆ.
 
ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ.
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ