ವಿನಯ ಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
 
ವಿನಯ್ ಕುಮಾರ್ ಭಾರತೀಯ ತಂಡದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ. ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ( ೨೦೦೯-೨೦೧೧) ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕಾಗಿ ಆಡಿದ್ದಾರೆ.( ಕಳೆದ ಬಾರಿ ಕೊಚ್ಚಿ ಟಸ್ಕರ್ಸ್ ತಂಡಕ್ಕಾಗಿ ಆಡಿದ್ದಾರೆ.). ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದು , ಹಾರ್ಡ್ ಹಿಟ್ಟರ್ ಎಂದೂ ಕೂಡ ಪ್ರಸಿದ್ದಿ ಪಡೆದಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಬೆಳಗಾವಿ ಪ್ಯಾಂತರ್ಸ್ ತಂಡಕ್ಕಾಗಿ ಆಡಿದ್ದಾರೆ. ಇವರು ದಾವಣಗೆರೆ ಎ‌‌‌ಕ್ಸ್ ಪ್ರೆಸ್ಸ್ ಎಂದೂ ಪ್ರಸಿದ್ದಿಯಾಗಿದ್ದಾರೆ.
[[File:Wikipedesketch1.png|thumb|alt=A cartoon centipede reads books and types on a laptop.|The Wikipede edits ''[[Myriapoda]]''.]]
"https://kn.wikipedia.org/wiki/ವಿನಯ_ಕುಮಾರ" ಇಂದ ಪಡೆಯಲ್ಪಟ್ಟಿದೆ