ರಿಚರ್ಡ್ ಸ್ಟಾಲ್ಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ಈಗಾಗಲೇ [[ಗಣಿತ]] ಅಥವಾ [[ಭೌತಶಾಸ್ತ್ರ]]ದ ವೃತ್ತಿ ಕಡೆಗೆ ಆಸಕ್ತಿಯಿದಿದ್ದರಿ೦ದ ಅವರ ಪ್ರೊಫೆಸರ್ ರಾಕ್ಫೆಲ್ಲರ್ ಅವರಿಗೆ [[ಜೀವಶಾಸ್ತ್ರ]]ದಲ್ಲಿ ಒಳ್ಳೆಯ ಭವಿಷ್ಯಯಿದೆ ಎ೦ದು ಭಾವಿಸಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾಗ, ಸ್ಟಾಲ್ಮನ್ [[ಮ್ಯಾಥ್ 55]] ರಲ್ಲಿ ತಮ್ಮ ಪ್ರಬಲ ಕಾರ್ಯಕ್ಷಮತೆಗಾಗಿ
ಪ್ರಸಿದ್ಧರಾಗಿದ್ದರು.1971 ರಲ್ಲಿ [[ಎಂಐಟಿ]] [[ಕೃತಕ ಬುದ್ಧಿಮತ್ತೆ]] ಪ್ರಯೋಗಾಲಯದಲ್ಲಿ ಪ್ರೋಗ್ರಾಮರ್ ಆದರು ಮತ್ತು ಅವರು ಅಲ್ಲಿ, [[ಹ್ಯಾಕರ್]] ಸಮುದಾಯದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದರುವ್ಯಕ್ತಿಯಾಗಿದರು. ಸ್ಟಾಲ್ಮನ್ [[MIT]] ಯಲ್ಲಿ ಪದವಿ ವಿದ್ಯಾರ್ಥಿಯಾಗಿ ಸೇರ್ಪಡೆಯಾದರು, ಆದರೆ ಎಂಐಟಿ AI ಪ್ರಯೋಗಾಲಯದ ತಮ್ಮ ಕಾರ್ಯಕ್ರಮಕ್ಕಾಗಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದೆದರು.