ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ'''ಯು (ಅಥವಾ '''ಈಸ್ಟ್ ಇಂಡಿಯಾ ಕಂಪನಿ''') ಪ್ರಾರಂಭದಲ್ಲಿ [[ಇಂಡೀಸ್|ಈಸ್ಟ್ ಇಂಡೀಸ್‌ನೊಂದಿಗೆ]] ವ್ಯಾಪಾರವನ್ನು ತೊಡಗಿಸಲು ರಚಿತವಾಗಿದ್ದ ಮುಂಚಿನ ಒಂದು [[ಇಂಗ್ಲಂಡ್]]‌ನ [[ಸಂಯುಕ್ತ ಬಂಡವಾಳ ಕಂಪನಿ]]ಯಾಗಿತ್ತು (ಜಾಯಿಂಟ್ ಸ್ಟಾಕ್ ಕಂಪನಿ), ಆದರೆ ಕೊನೆಗೆ ಮುಖ್ಯವಾಗಿ [[ಭಾರತೀಯ ಉಪಖಂಡ]] ಮತ್ತು [[ಚೀನಾ]]ಗಳೊಂದಿಗೆ ವ್ಯಾಪಾರ ಮಾಡುವ ಕಂಪನಿಯಾಯಿತು. ಇದೇ ತರಹ ರಚಿತವಾಗಿದ್ದ ಹಲವಾರು ಐರೋಪ್ಯ [[ಈಸ್ಟ್ ಇಂಡಿಯಾ ಕಂಪನಿ (ದ್ವಂದ್ವನಿವಾರಣೆ)|ಈಸ್ಟ್ ಇಂಡಿಯಾ ಕಂಪನಿಗಳ]] ಪೈಕಿ ಅತ್ಯಂತ ಹಳೆಯದಾದ ಇದಕ್ಕೆ ೩೧ ಡಿಸಂಬರ ೧೬೦೦ರಂದು [[ಇಂಗ್ಲಂಡ್‌ನ ಮೊದಲನೆಯ ಇಲಿಜಬತ್|ಮೊದಲನೆಯ ಇಲಿಜಬತ್]]‌ಳಿಂದ ''ಗವರ್ನರ್ ಅಂಡ್ ಕಂಪನಿ ಆಫ್ ಮರ್ಚಂಟ್ಸ್ ಆಫ್ ಲಂಡನ್ ಟ್ರೇಡಿಂಗ್ ಇಂಟು ದಿ ಈಸ್ಟ್ ಇಂಡೀಸ್'' ಹೆಸರಿನಲ್ಲಿ ಒಂದು ಇಂಗ್ಲಂಡ್‌ನ [[ರಾಜವಂಶದ ಸನ್ನದು]] ಅನುದಾನವಾಗಿ ದೊರೆಯಿತು. ೧೭ನೆಯ ಶತಮಾನದ ಕೊನೆಯಲ್ಲಿ ಇಂಗ್ಲಂಡ್‌ನ ಒಂದು ಪ್ರತಿಸ್ಪರ್ಧಿ ಕಂಪನಿಯು ಇದರ ಏಕಸ್ವಾಮ್ಯದ ಬಗ್ಗೆ ಆಕ್ಷೇಪಿಸಿದ ನಂತರ, ಎರಡೂ ಕಂಪನಿಗಳನ್ನು ವಿಲೀನಗೊಳಿಸಿ ''ಯುನೈಟಡ್ ಕಂಪನಿ ಆಫ್ ಮರ್ಚಂಟ್ಸ್ ಆಫ್ ಇಂಗ್ಲಂಡ್ ಟ್ರೇಡಿಂಗ್ ಟು ದಿ ಈಸ್ಟ್ ಇಂಡೀಸ್'', ಸಾಮಾನ್ಯವಾಗಿ '''ಆನರಬಲ್ ಈಸ್ಟ್ ಇಂಡಿಯಾ ಕಂಪನಿ''' ಎಂದು ಹೇಳಲಾದ ಮತ್ತು '''ಎಚ್ಇಐಸಿ''' ಎಂದು ಸಂಕ್ಷೇಪಿಸಲಾದ ಕಂಪನಿಯನ್ನು ರಚಿಸಲಾಯಿತು; ಕಂಪನಿಯನ್ನು ಆಡುಮಾತಿನಲ್ಲಿ '''ಜಾನ್ ಕಂಪನಿ''' ಎಂದು ಮತ್ತು ಭಾರತದಲ್ಲಿ '''ಕಂಪನಿ ''ಬಹಾದುರ್''''' ಎಂದು ನಿರ್ದೇಶಿಸಲಾಗುತ್ತಿತ್ತು.
{{ಚುಟುಕು}}