ಮಲ್ಟಿನ್ಯಾಷನಲ್ ಕಾರ್ಪೋರೇಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಒಂದು '''ಮಲ್ಟಿನ್ಯಾಷನಲ್ ಕಾರ್ಪೋರೇಷನ್''' (ಎಂಎನ್‌ಸಿ) ಅಥವಾ '''ಮಲ್ಟಿನ್ಯಾಷನಲ...
 
No edit summary
೧ ನೇ ಸಾಲು:
 
ಒಂದು '''ಮಲ್ಟಿನ್ಯಾಷನಲ್ ಕಾರ್ಪೋರೇಷನ್''' (ಎಂಎನ್‌ಸಿ) ಅಥವಾ '''ಮಲ್ಟಿನ್ಯಾಷನಲ್ ಎಂಟರ್ಪ್ರೈಸ್''' (ಎಂಎನ್‌ಇ)<ref name="pitelis">{{cite book |title= The nature of the transnational firm |last= Pitelis |first= Christos |authorlink= |coauthors= Roger Sugden |year= 2000 |publisher= Routledge |location= |isbn= 0415167876 |page= 72 |pages= 224 |url= http://books.google.com/books?id=mXjeiQYR088C&printsec=frontcover#PPA72,M1}}</ref> ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ [[ಉತ್ಪನ್ನ, ಖರ್ಚು, ಮತ್ತು ಬೆಲೆ|ಉತ್ಪಾದನೆ]]ಯನ್ನು ಸಂಭಾಳಿಸುವ ಉದ್ಯಮ ಅಥವಾ [[ಸೇವೆ (ಅರ್ಥಶಾಸ್ತ್ರ)|ಸೇವೆ]]ಗಳನ್ನು ನೀಡುವ ಒಂದು [[ನಿಗಮ]]. ಇದನ್ನು ನಾವು '''ಇಂಟರ್ನ್ಯಾಷನಲ್ ಕಾರ್ಪೋರೇಷನ್''' ಎಂತಲೂ ಕರೆಯಬಹುದು. [[ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥ]] (ಐಎಲ್‌ಒ) ಪ್ರಕಾರ{{Citation needed|date=April 2010}} ಒಂದು ಎಂಎನ್‌ಸಿ ತನ್ನ ನಿರ್ವಹಣಾ ಪ್ರಧಾನ ಕಚೇರಿಯನ್ನು ಒಂದು ದೇಶದಲ್ಲಿ ಅಂದರೆ ತನ್ನ ''ತಾಯ್ನಾಡಿನಲ್ಲಿ'' ಹೊಂದಿದ್ದು, ಇನ್ನಿತರ ದೇಶಗಳಲ್ಲಿ ಅಂದರೆ ''ಅತಿಥೇಯ ರಾಷ್ಟ್ರಗಳಲ್ಲಿ'' ಕಾರ್ಯನಿರ್ವಹಿಸುತ್ತದೆ.
 
<references/>