ತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:Matadana8.jpg|frame|[[ಮತದಾನ]] ಚಿತ್ರದಲ್ಲಿ ತಾರಾ]]
'''ತಾರಾ''' ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದಾರೆಅಭಿನಯಿಸಿದ್ದಾರೆ. [[ಕಾನೂರು ಹೆಗ್ಗಡತಿ]],[[ಮುನ್ನುಡಿ]],[[ಕಾರ್ಮುಗಿಲು]],[[ಮುಂಜಾನೆಯ ಮಂಜು]],[[ಕರಿಮಲೆಯ ಕಗ್ಗತ್ತಲು]], [[ಮತದಾನ]], [[ನಿನಗಾಗಿ ಮತ್ತು]],[[ ಹಸೀನಾ ]]. [[ಸೈನೈಡ್ ]]ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. '''ಹಸೀನಾ''' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
 
[[Image:Munnudi1.jpg|thumb|ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ]]
==ತಾರಾಗೆ ಬಂದ ಪ್ರಶಸ್ತಿಗಳು==
* ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕರಿಮಲೆಯ ಕಗ್ಗತ್ತಲು
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕಾನೂರು ಹೆಗ್ಗಡತಿ
* ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
* ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ
 
* ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: [[ಹಸೀನಾ ]]
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ ಕರಿಮಲೆಯ ಕಗ್ಗತ್ತಲು]]
* ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ ಕಾನೂರು ಹೆಗ್ಗಡತಿ]]
* ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:[[ಮುಂಜಾನೆಯ ಮಂಜು]]
* ಅತ್ಯುತ್ತಮ ಹಾಸ್ಯ ನಟಿ - ಚಿತ್ರ: [[ನಿನಗಾಗಿ]]
 
 
೩೧ ನೇ ಸಾಲು:
 
 
{{ಚುಟುಕು}}
{{ಕನ್ನಡ ಸಿನೆಮಾ}}
{{ಕನ್ನಡ ಚಿತ್ರರಂಗದ ನಾಯಕಿಯರು}}
{{[[Category:ಕನ್ನಡ ಸಿನೆಮಾ}}]]
"https://kn.wikipedia.org/wiki/ತಾರ" ಇಂದ ಪಡೆಯಲ್ಪಟ್ಟಿದೆ