ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು rearranged
೨ ನೇ ಸಾಲು:
 
* [[ಡಿಸೆಂಬರ್ ೨೭ |ಡಿಸೆಂಬರ್ ೨೭ರಿಂದ]] ಬಲಿಷ್ಠ '''[[ಲೋಕಪಾಲ]]''' ಕಾಯ್ದೆ ರಚನೆಗೆ ಆಗ್ರಹಿಸಿ ಮುಂಬಯಿಯಲ್ಲಿ '''[[ಅಣ್ಣಾ ಹಜಾರೆ]]''' ೩ ದಿನಗಳ ಉಪವಾಸ ಘೊಷಣೆ
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಂದು]] ಮಾಜಿ ಮುಖ್ಯಮಂತ್ರಿ [[ಎಸ್ ಬಂಗಾರಪ್ಪ]] ನಿಧನ.
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಿಂದ]] [[ಭಾರತ]] ಮತ್ತು [[ಆಸ್ಟ್ರೇಲಿಯಾ]] ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ('''[[ಬಾರ್ಡರ್-ಗವಾಸ್ಕರ್ ಟ್ರೋಫಿ]]''') ಆರಂಭ.
* [[ಡಿಸೆಂಬರ್ ೨೫ |ಡಿಸೆಂಬರ್ ೨೫ರಂದು]] ವಿಶ್ವಾದ್ಯಂತ '''[[ ಕ್ರಿಸ್ಮಸ್]]''' ಹಬ್ಬ ಅಥವಾ '''ಕ್ರಿಸ್ತಜಯಂತಿ''' ಆಚರಣೆ.
Line ೭ ⟶ ೮:
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] '''[[ಭಗವದ್ಗೀತೆ]]''' ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ.
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ.
* [[ಡಿಸೆಂಬರ್,೨೫|ಡಿಸೆಂಬರ್, ೨೫ ರಂದು]] ಬೆಂಗಳೂರಿನ 'ಸದಾಶಿವನಗರ'ದಲ್ಲಿ ವಾಸಿಸುತ್ತಿದ್ದ ಮಾಜೀ ಮುಖ್ಯಮಂತ್ರಿ, [[ಎಸ್. ಬಂಗಾರಪ್ಪ]] ನವರನ್ನು 'ಮಲ್ಯಾ ಆಸ್ಪತ್ರೆ'ಗೆ ಡಿಸೆಂಬರ್ ೮ ರಂದು ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್, ೨೫, ರ ರವಿವಾರ ರಾತ್ರಿ ೧೨-೪೫ ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕರ್ನಾಟಕದ ಮಾಜೀ ಮುಖ್ಯಮಂತ್ರಿ [[ಬಂಗಾರಪ್ಪ]] ನವರು, ಪತ್ಮಿ, [[ಶಕುಂತಲಾ ಬಂಗಾರಪ್ಪ]] ಇಬ್ಬರು ಪುತ್ರರನ್ನೂ, ಮೂವರು ಹೆಣ್ಣುಮಕ್ಕಳನ್ನೂ ಹಾಗೂ ಅಪಾರ ಬಂಧುವರ್ಗ ಹಾಗೂ ಮಿತ್ರವೃಂದವನ್ನೂ ಅಗಲಿ ತೆರಳಿದ್ದಾರೆ.
 
 
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
 
 
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ