"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
[[ಚಿತ್ರ:Christmas tree.jpg|thumb|[[ಕ್ರಿಸ್ಮಸ್]] ಮರ]]
[[File:Dev Anand still5.jpg|100px|ದೇವ್ ಆನಂದ್|thumb]]
* [[ಡಿಸೆಂಬರ್ ೨೭ |ಡಿಸೆಂಬರ್ ೨೭ರಿಂದ]] ಬಲಿಷ್ಠ [[ಲೋಕಪಾಲ]] ಕಾಯ್ದೆ ರಚನೆಗೆ ಆಗ್ರಹಿಸಿ ಮುಂಬಯಿಯಲ್ಲಿ [[ಅಣ್ಣಾ ಹಜಾರೆ]] ೩ ದಿನಗಳ ಉಪವಾಸ ಘೊಷಣೆ
* [[ಡಿಸೆಂಬರ್ ೧೧|ಡಿಸೆಂಬರ್ ೧೧ರಂದು]] [[ವ್ಯಂಗ್ಯಚಿತ್ರಕಾರ]] '''[[ಮಾರಿಯೊ ಮಿರಾಂಡ]]''' ನಿಧನ.
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಿಂದ]] [[ಭಾರತ]] ಮತ್ತು [[ಆಸ್ಟ್ರೇಲಿಯಾ]] ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ([[ಬಾರ್ಡರ್-ಗವಾಸ್ಕರ್ ಟ್ರೋಫಿ]]) ಆರಂಭ.
* [[ಡಿಸೆಂಬರ್ ೯|ಡಿಸೆಂಬರ್ ೯ರಿಂದ]] ಮೂರು ದಿನಗಳ ಕಾಲ '''[[ಗಂಗಾವತಿ|ಗಂಗಾವತಿಯಲ್ಲಿ]] ೭೮ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]'''.
* [[ಡಿಸೆಂಬರ್ ೨೫ |ಡಿಸೆಂಬರ್ ೨೫ರಂದು]] ವಿಶ್ವಾದ್ಯಂತ [[ ಕ್ರಿಸ್ಮಸ್]] ಹಬ್ಬ ಅಥವಾ ಕ್ರಿಸ್ತಜಯಂತಿ ಆಚರಣೆ.
* [[ವೀರೇಂದ್ರ ಸೆಹ್ವಾಗ್]] ಅವರಿಂದ [[ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್]] ಪಂದ್ಯದಲ್ಲಿ '''ಅತಿ ಹೆಚ್ಚು ರನ್ (೨೧೯) ಗಳಿಕೆ ದಾಖಲೆ'''.
* [[ಡಿಸೆಂಬರ್ ೨೨ |ಡಿಸೆಂಬರ್ ೨೨ರಂದು]] [[ಮುಖ್ಯಮಂತ್ರಿ]] [[ಸದಾನಂದ ಗೌಡ|ಸದಾನಂದ ಗೌಡರಿಗೆ]]''' [[ವಿಧಾನಪರಿಷತ್]] ಚುನಾವಣೆಯಲ್ಲಿ ಜಯ.
* [[ಡಿಸೆಂಬರ್ ೩|ಡಿಸೆಂಬರ್ ೩ ರಂದು]] [[ಇಂಗ್ಲೆಂಡ್|ಇಂಗ್ಲೆಂಡಿನ]] ಆಸ್ಪತ್ರೆಯೊಂದರಲ್ಲಿ [[ಬಾಲಿವುಡ್|ಬಾಲಿವುಡ್ಡಿನ]] ಯುವನಟನೆಂದೇ ಹೆಸರುಗಳಿಸಿದ್ದ ೮೮ ವರ್ಷ ವಯಸ್ಸಿನ '''[[ದೇವ್ ಆನಂದ್]] ಹೃದಯಾಘಾತದಿಂದ ನಿಧನ'''.
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] [[ಭಗವದ್ಗೀತೆ]] ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ.
* [[ನವೆಂಬರ್ ೫|ನವೆಂಬರ್ ೫ರಂದು]] [[ದಾದಾಸಾಹೇಬ್ ಫಾಲ್ಕೆ]] ಪ್ರಶಸ್ತಿ ವಿಜೇತ ಹಿರಿಯ ನಟ, ನಿರ್ದೇಶಕ '''[[ಭೂಪೇನ್ ಹಜಾರಿಕಾ]] ನಿಧನ'''.
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ.
* ವಿಜ್ಞಾನಿ '''ಡಾ. [[ಹರಗೋಬಿಂದ ಖುರಾನ]] ನಿಧನ'''
 
* [[ಬುದ್ಧ ಅಂತರರಾಷ್ಟ್ರೀಯ ಸಂಚಾರಪಥ|ಬುದ್ಧ ಅಂತರರಾಷ್ಟ್ರೀಯ ಸಂಚಾರಪಥದಲ್ಲಿ]] [[ಭಾರತ|ಭಾರತದ]] ಮೊಟ್ಟಮೊದಲ [[ಫಾರ್ಮುಲಾ-೧]] ಇಂಡಿಯನ್ ಗ್ರ್ಯಾನ್ ಪ್ರಿ ರೇಸ್. [[ಸೆಬಾಸ್ಟಿಯನ್ ವೆಟ್ಟೆಲ್]] ವಿಜಯಿ.
 
* [[ಅರವಿಂದ್ ಮಫತ್ ಲಾಲ್]], ಸಾಮಾಜಿಕ ಕಾರ್ಯಕರ್ತ, ಬೃಹತ್ ಹತ್ತಿಬಟ್ಟೆಯ ತಯಾರಕ, ಉದ್ಯೋಗಪತಿ, ೨೦೧೧ ರ, ರವಿವಾರ, ಅಕ್ಟೋಬರ್ ೩೦ ರಂದು ಮಧ್ಯಪ್ರದೇಶದ [[ಚಿತ್ರಕೂಟ|ಚಿತ್ರಕೂಟದಲ್ಲಿ]] ವಿಧಿವಶ.
 
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
೫೯೭

edits

"https://kn.wikipedia.org/wiki/ವಿಶೇಷ:MobileDiff/242463" ಇಂದ ಪಡೆಯಲ್ಪಟ್ಟಿದೆ