ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೪ ನೇ ಸಾಲು:
 
ಚ್ಯಾಂಡ್ಲರ್ ಮತ್ತು ಮೋನಿಕಾ ತಮ್ಮ ಹೊಸ ಸಂಬಂಧವನ್ನು ಇತರರಿಂದ ರಹಸ್ಯವಾಗಿಡಲು ನಡೆಸುವ ಪ್ರಯತ್ನವನ್ನು '''ಐದನೇ ಸರಣಿ'''ಯು ಪ್ರಮುಖವಾಗಿ ಚಿತ್ರಿಸುತ್ತದೆ. ಸರಣಿಯ ೧೦೦ನೇ ಸಂಚಿಕೆಯಲ್ಲಿ ಫೀಬಿ ತ್ರಿವಳಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ. ಮೊದಲ ಗಂಡು ಮಗುವಿಗೆ ಫ್ರ್ಯಾಂಕ್ ಜೂನಿಯರ್ ಜೂನಿಯರ್ ಎಂದೂ ನಂತರದ ಎರಡು ಹೆಣ್ಣು ಮಕ್ಕಳಿಗೆ ಲೆಸ್ಲಿ ಹಾಗೂ ಚ್ಯಾಂಡ್ಲರ್ ಎಂದೂ ಹೆಸರಿಡುತ್ತಾರೆ. (ಆರಂಭದಲ್ಲಿ ಅವರು ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಎಂದು ಭಾವಿಸಿಕೊಂಡಿರುತ್ತಾರೆ ಆದರೆ ನಂತರ ಅದರಲ್ಲಿ ಒಂದು ಮಗು ಹೆಣ್ಣು ಎಂದು ಗೊತ್ತಾದ ಬಳಿಕವೂ ಚ್ಯಾಂಡ್ಲರ್ ಎಂಬ ಹೆಸರನ್ನೇ ಇಡಲು ನಿರ್ಧರಿಸುತ್ತಾರೆ.) ಎಮಿಲಿಯು ರೇಚಲ್ ಳನ್ನು ಇಷ್ಟಪಡದ ಕಾರಣ ಹಾಗೂ ರಾಸ್ ರೇಚಲ್ ನೊಂದಿಗಿನ ತನ್ನ ಸ್ನೇಹವನ್ನು ಬಿಟ್ಟು ಕೊಡಲು ಸಿದ್ಧನಿರದ ಕಾರಣ ರಾಸ್ ಮತ್ತು ಎಮಿಲಿಯ ಮದುವೆಯು ಮುರಿದುಬೀಳುತ್ತದೆ. ಫೀಬಿ ಪೋಲಿಸ್ ಅಧಿಕಾರಿ '''ಗ್ಯಾರಿ'''ಯೊಂದಿಗೆ ಸಂಬಂಧವನ್ನು ಆರಂಭಿಸುತ್ತಾಳೆ. ಮೋನಿಕಾ ಮತ್ತು ಚ್ಯಾಂಡ್ಲರ್ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗಪಡಿದಾಗ ಇತರರು ಮೊದಲಿಗೆ ಅಚ್ಚರಿಪಟ್ಟುಕೊಳ್ಳುತ್ತಾರೆ ಆದರೆ ನಂತರ ಸಂತೋಷಪಟ್ಟುಕೊಳ್ಳುತ್ತಾರೆ. ಅವರು ಲಾಸ್ ವೇಗಸ್ ನ ಪ್ರವಾಸದಲ್ಲಿರುವಾಗ ಮದುವೆಯಾಗಲು ತೀರ್ಮಾನಿಸುತ್ತಾರೆ. ಆದರೆ ರಾಸ್ ಹಾಗೂ ರೇಚಲ್ ರನ್ನು ಪಾನಮತ್ತರಾಗಿ ಚರ್ಚಿನಿಂದ ಮದುವೆಯಾಗಿ ಹೊರಬರುತ್ತಿರುವುದನ್ನು ನೋಡಿದ ನಂತರ ತಮ್ಮ ನಿರ್ಣಯವನ್ನು ಬದಲಾಯಿಸುತ್ತಾರೆ.
 
[[File:Paul Rudd LF.JPG|thumb|upright| ಫೀಬಿಯ ಪ್ರೇಮಿ ಹಾಗೂ ನಂತರ ಗಂಡನ ಪಾತ್ರವನ್ನು ನಿರ್ವಹಿಸಿದ '''ಪಾಲ್ ರುಡ್''' ತಮ್ಮ ಪಾತ್ರವು ಆವರ್ತಗೊಳ್ಳಲು ಶುರುವಾದಾಗ ಆಶ್ಚರ್ಯಗೊಂಡರು.<ref>{{cite web |url=http://www.cjonline.com/stories/010404/mid_rudd.shtml |title=Paul Rudd |accessdate=February 13, 2009 |author=Henrikson, Alicia |date=April 1, 2004 |work=[[The Topeka Capital-Journal]]}}</ref>]]
 
==ನಿರ್ಮಾಣ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ