ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೯ ನೇ ಸಾಲು:
ರಾಸ್ '''ಜೂಲಿ'''ಯನ್ನು ಡೇಟಿಂಗ್ ಮಾಡುತ್ತಿರುವುದನ್ನು ರೇಚಲ್ ಅರಿತುಕೊಳ್ಳುವುದರೊಂದಿಗೆ '''ಎರಡನೇ ಸರಣಿ'''ಯು ಆರಂಭವಾಗುತ್ತದೆ. ರಾಸ್ ಸ್ನಾತಕ ವಿದ್ಯಾಲಯದಿಂದಲೇ ಜೂಲಿಯ ಪರಿಚಯ ಹೊಂದಿರುತ್ತಾನೆ. ರಾಸ್ ನನ್ನು ಇಷ್ಟಪಡುತ್ತಿರುವುದಾಗಿ ಹೇಳಲು ರೇಚಲ್ ನಡೆಸುವ ಪ್ರಯತ್ನಗಳು ಪ್ರಥಮ ಸರಣಿಯಲ್ಲಿನ ರಾಸ್ ನ ಪ್ರಯತ್ನಗಳಿಗೆ ಕನ್ನಡಿ ಹಿಡಿಯುತ್ತವೆ. ಆದರೆ ಕ್ರಮೇಣ ಅವರು ಒಂದು ಸಂಬಂಧವನ್ನು ರೂಪಿಸಿಕೊಳ್ಳುತ್ತಾರೆ. ಜೋಯಿ '''ಡೇಸ್ ಆಫ್ ಆರ್ ಲೈವ್ಸ್''' ಧಾರಾವಾಹಿಯ ಕಾಲ್ಪನಿಕ ಆವೃತ್ತಿಯಲ್ಲಿ ಒಂದು ಪಾತ್ರವನ್ನು ಗಳಿಸುತ್ತಾನೆ. ಆದರೆ ಅವನು ತನ್ನ ಹಲವು ವಾಕ್ಯಗಳನ್ನು ತಾನೇ ಬರೆಯುತ್ತಾನೆಂದು ತಿಳಿಯಪಡಿಸಿದ ನಂತರ ಅವನ ಪಾತ್ರವು ಧಾರಾವಾಹಿಯಲ್ಲಿ ಕೊಲ್ಲಲ್ಪಡುತ್ತದೆ. ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿರುವ ಹಾಗೂ ತನಗಿಂತ ೨೧ ವರ್ಷ ದೊಡ್ಡವನಾದ '''ರಿಚರ್ಡ್'''ನನ್ನು ಮೋನಿಕಾ ಡೇಟಿಂಗ್ ಮಾಡಲು ಆರಂಭಿಸುತ್ತಾಳೆ. ರಿಚರ್ಡ್ ಗೆ ಮಕ್ಕಳು ಬೇಡವೆಂದು ತಿಳಿದ ನಂತರ ಮೋನಿಕಾ ಅವನಿಂದ ದೂರವಾಗುತ್ತಾಳೆ.
 
'''ಮೂರನೇ ಸರಣಿ'''ಯು ಒಂದುಅಧಿಕ ಮಹತ್ವಪೂರ್ಣವಾದಗಮನಾರ್ಹವಾದ ವಿಶಿಷ್ಟಒಂದು ಧಾರಾವಾಹಿಧಾರಾವಾಹಿಕ ಶೈಲಿಯಲ್ಲಿಶೈಲಿಯನ್ನು ಅಳವಡಿಸಿಕೊಳ್ಳುತ್ತದೆ. ರೇಚಲ್ '''ಬ್ಲೂಮಿಂಗ್ಡೇಲ್ಸ್'''ನಲ್ಲಿ ಕೆಲಸ ಮಾಡಲು ಆರಂಭಿಸುತ್ತಾಳೆ. ರಾಸ್ ಗೆ ರೇಚಲ್ ಹಾಗೂ ಅವಳ ಸಹೋದ್ಯೋಗಿ ಮಾರ್ಕ್ ರ ನಿಕಟತೆ ಅಹಿತಕರವೆನಿಸುತ್ತದೆ. ರೇಚಲ್ ತಮ್ಮ ಸಂಬಂಧಕ್ಕೆ ಒಂದು ಸಣ್ಣ ವಿರಾಮ ಕೊಡಲು ನಿರ್ಧರಿಸುತ್ತಾಳೆ. ಹಾಗೂಇದರಿಂದ ಮನನೊಂದ, ಪಾನಮತ್ತ ರಾಸ್ ಇನ್ನೊಬ್ಬಳೊಂದಿಗೆ ಮಲಗುತ್ತಾನೆ. ಇದನ್ನು ತಿಳಿದ ರೇಚಲ್ ರಾಸ್ ನೊಂದಿಗಿನ ತನ್ನ ಸಂಬಂಧವನ್ನು ಮುರಿದು ಹಾಕಿಕೊಳ್ಳುತ್ತಾಳೆ. ತನ್ನ ಅವಳಿ ಅಕ್ಕ ಅರ್ಸೂಲಾ ಳನ್ನು ಬಿಟ್ಟು ತನಗೆ ಬೇರೆ ಕುಟುಂಬವಿಲ್ಲವೆಂದೇ ನಂಬಿದ್ದ ಫೀಬಿ, ತನ್ನ ತಂದೆಯ ಎರಡನೇ ಹೆಂಡತಿಯ ಮಗನನ್ನು (ತನ್ನ ಅರೆ ಸಹೋದರ) ಹಾಗೂ ತನಗೆ ಜನ್ಮಕೊಟ್ಟ ತಾಯಿಯನ್ನೂ ಭೇಟಿಯಾಗುತ್ತಾಳೆ ಮತ್ತು ಅವರೊಂದಿಗೆ ಪರಿಚಿತಳಾಗುತ್ತಾಳೆ. ಜೋಯಿ ತನ್ನ ಸಹನಟಿ '''ಕೇಟ್''' ಜೊತೆ ಸಂಬಂಧವನ್ನು ಬೆಳೆಸುತ್ತಾನೆ ಹಾಗೂ ಮೋನಿಕಾ ಮಿಲಿಯಾಧಿಪತಿ '''ಪೀಟ್ ಬೆಕ್ಕರ್''' ಜೊತೆ ಸಂಬಂಧವನ್ನು ಆರಂಭಿಸುತ್ತಾಳೆ.
 
==ನಿರ್ಮಾಣ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ