ಕೋಲಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೦ ನೇ ಸಾಲು:
}}
 
[['''ಕೋಲಾರ''']] [[ಕರ್ನಾಟಕ]] ರಾಜ್ಯದ ಒ೦ದುಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಜಿಲ್ಲೆಯು [[ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ.
 
ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.
 
ಕರ್ನಾಟಕದ ಮೊದಲ ಮುಖ್ಯಮ೦ತ್ರಿಗಳಾದಮುಖ್ಯಮಂತ್ರಿಗಳಾದ ದಿವ೦ಗತ [[ಕೆ.ಸಿ.ರೆಡ್ಡಿ|ಚೆಂಗಲರಾಯ ರೆಡ್ದಿ ]]ಕೋಲಾರ ಜಿಲ್ಲೆಯವರು. [[ಮೈಸೂರು ಸ೦ಸ್ಥಾನ|ಮೈಸೂರು ಸ೦ಸ್ಥಾನದಸಂಸ್ಥಾನದ]] ದಿವಾನರಾಗಿದ್ದ ಹಾಗೂ ಕರ್ನಾಟಕದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ [[ವಿಶ್ವೇಶ್ವರಯ| ಸರ್. ಎ೦ಎಂ. ವಿಶ್ವೇಶ್ವರಯ್ಯ]] ನವರು ಸಹ ಕೋಲಾರ ಜಿಲ್ಲೆಯವರು.
 
== ಜಿಲ್ಲೆಯ ಪ್ರಮುಖರು ==
"https://kn.wikipedia.org/wiki/ಕೋಲಾರ" ಇಂದ ಪಡೆಯಲ್ಪಟ್ಟಿದೆ