ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
[[File:Friends season one cast.jpg|thumb|left|250px| ಪ್ರಥಮ ಸರಣಿಯಲ್ಲಿ ''ಫ್ರೆಂಡ್ಸ್'' ನಟನಾ ವರ್ಗ. ಮುಂದೆ: ಕಾಕ್ಸ್, ಆನಿಸ್ಟನ್. ಹಿಂದೆ: ಲಬ್ಲಾಂಕ್, ಕುಡ್ರೋ, ಪೆರಿ]]
 
ಫ್ರೆಂಡ್ಸ್ ಸರಣಿಯ ಪ್ರಮುಖ ನಟ ನಟಿಯರು ದೂರದರ್ಶನ ವೀಕ್ಷಕರಿಗೆ ಅವರ ಫ್ರೆಂಡ್ಸ್ ಪಾತ್ರಗಳಿಗಿಂತ ಮೊದಲೇ ಪರಿಚಿತರಾಗಿದ್ದರೂ ಅವರನ್ನು ತಾರೆಗಳೆಂದು ಪರಿಗಣಿಸಲಾಗುತ್ತಿರಲಿಲ್ಲ.<ref name="friendsorigin"/> ಆರಂಭದಲ್ಲಿ ಪಾತ್ರ ನಟನೆಗೆ ಆಯ್ಕೆಗೊಂಡಾಗ ಕಾಕ್ಸ್, ಪ್ರಮುಖ ನಟನಾ ವರ್ಗದಲ್ಲಿ ಅತ್ಯಂತ ಎತ್ತರದ ವೈಯಕ್ತಿಕ ವೃತ್ತಿಜೀವನವನ್ನು ಹೊಂದಿದ್ದರು. ಅವರು ಆಗಾಗಲೇ '''ಏಸ್ ವೆಂಚುರಾ: ಪೆಟ್ ಡಿಟೆಕ್ಟಿವ್''' ಹಾಗೂ '''ಫ್ಯಾಮಿಲಿ ಟೈಸ್''' ಎಂಬ ಹಲವಾರು ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು.<ref name="friendsorigin"/> ಕುಡ್ರೋ ಫ್ರೆಂಡ್ಸ್ ಪೂರ್ವದಲ್ಲಿ '''ಮ್ಯಾಡ್ ಎಬೌಟ್ ಯೂ''' ಸರಣಿಯಲ್ಲಿ '''ಅರ್ಸೂಲಾ ಬುಫೆ''' ಪಾತ್ರವನ್ನು ನಿರ್ವಹಿಸಿದ್ದರು. ನಂತರ ಫ್ರೆಂಡ್ಸ್ ನಲ್ಲಿ ಅರ್ಸೂಲ ಎಂಬ ಅವಳಿ ಸಹೋದರಿಯ ದ್ವಂದ್ವ ಪಾತ್ರವನ್ನು ಹಲವಾರು ಸಂಚಿಕೆಗಳಲ್ಲಿ ಆವರ್ತ ಪಾತ್ರವಾಗಿ ನಿರ್ವಹಿಸಿದರು.<ref name="friendsorigin" /> ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರವನ್ನು ವಹಿಸಿಕೊಳ್ಳುವುದಕ್ಕಿಂತ ಮೊದಲು, ಅವರು ತಮ್ಮ ತಂದೆಯ ಕಛೇರಿ ನಿರ್ವಾಹಕಿ ಹಾಗೂ ಸಂಶೋಧಕಿಯಾಗಿದ್ದರು.<ref name="kudrowcast"/> ಲಬ್ಲಾಂಕ್, '''ಮ್ಯಾರೀಡ್... ವಿದ್ ಚಿಲ್ಡ್ರನ್''' ಧಾರಾವಾಹಿಯಲ್ಲಿ ಒಂದು ಕಿರು ಪಾತ್ರದಲ್ಲಿ ಹಾಗೂ ಅದರ ಆಧರಿತ ಸರಣಿಗಳಾದ '''ಟಾಪ್ ಆಫ್ ದ ಹೀಪ್''' ಹಾಗೂ '''ವಿನ್ನೀ & ಬಾಬ್ಬಿ''' ಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.<ref>{{cite web |url=http://www.baltimoresun.com/topic/zap-ronleavittobit,0,4424382.story |title=''Married ... With Children'' Co-Creator Dies |accessdate=December 23, 2008|author=McLellan, Dennis |date=February 12, 2008 |publisher=[[The Baltimore Sun]]}}</ref> ಫ್ರೆಂಡ್ಸ್ ನಲ್ಲಿ ಪಾತ್ರಗಲನ್ನುಪಾತ್ರಗಳನ್ನು ಗಳಿಸುವ ಮೊದಲು ಪೆರಿ ಹಾಗೂ ಆನಿಸ್ಟನ್ ಹಲವಾರು ಧಾರಾವಾಹಿಗಳ ವಿಫಲ ಪ್ರಾಯೋಗಿಕ ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದರು.<ref name="friendsorigin"/><ref name="friendstimeline">{{cite news|url=http://www.usatoday.com/life/television/news/2004-01-21-friends-timeline_x.htm|title=''Friends'' til the end|accessdate=December 19, 2008|author=Saah, Nadia |date=January 21, 2004|publisher=[[USA Today]]}}</ref> ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರಕ್ಕಿಂತ ಮೊದಲು ಶ್ವಿಮ್ಮರ್ '''ದ ವಂಡರ್ ಈಯರ್ಸ್''' ಹಾಗೂ '''ಎನ್.ವೈ.ಪಿ.ಡಿ ಬ್ಲೂ''' ಸರಣಿಗಳಲ್ಲಿ ಕಿರು ಪಾತ್ರಗಳನ್ನು ನಿರ್ವಹಿಸಿದ್ದರು.<ref name="friendsorigin"/> ಧಾರಾವಾಹಿಯ ಹತ್ತು ಸರಣಿಗಳ ಪ್ರಸಾರದ ಅವಧಿಯಲ್ಲಿ ಈ ಎಲ್ಲಾ ನಟ ನಟಿಯರು ಅಮೇರಿಕಾದ ಮನೆಮಾತಾಗಿ ಹೋದರು.<ref name="castnames">{{cite web|url=http://www.expressindia.com/news/fullstory.php?newsid=31095#compstory|title=''Friends'' heads for much-hyped farewell|accessdate=December 19, 2008|author=|date=May 5, 2004|publisher=[[The Indian Express]]}}</ref>
 
ಪ್ರಥಮ ಸರಣಿಯ ಮೂಲ ಒಪ್ಪಂದದ ಪ್ರಕಾರ, ನಟನಾವರ್ಗದ ಪ್ರತಿ ಸದಸ್ಯನಿಗೂ ಪ್ರತಿ ಸಂಚಿಕೆಗೆ $೨೨,೫೦೦ ವೇತನ ನೀಡಲಾಯಿತು.<ref name="salariescastlots">{{cite news |url=http://pqasb.pqarchiver.com/latimes/access/10164381.html?dids=10164381:10164381&FMT=ABS&FMTS=ABS:FT&date=Aug+12%2C+1996&author=Lowry%2C+Brian&pub=Los+Angeles+Times&desc=%27Friends%27+cast+returning+amid+contract+dispute&pqatl=google |title=''Friends'' cast returning amid contract dispute |accessdate=March 8, 2009 |author=Lowry, Brian |date=August 12, 1996 |work=Los Angeles Times}}</ref> ಏರಡನೇ ಸರಣಿಯಲ್ಲಿ ನಟನಾವರ್ಗವು ಪ್ರತಿ ಸಂಚಿಕೆಗೆ $೨೦,೦೦೦ ದಿಂದ $೪೦,೦೦೦ ದವರೆಗೆ ಬೇರೆ ಬೇರೆ ವೇತನಗಳನ್ನು ಪಡೆಯಿತು.<ref name="salariescastlots"/><ref name="castpaid">{{cite news |url=http://query.nytimes.com/gst/fullpage.html?res=9C03EED71E39F935A25754C0A960958260 |title=''Friends'' Cast Bands Together To Demand a Salary Increase |accessdate=March 8, 2009 |author=Carter, Bill |date=July 16, 1996 |work=The New York Times}}</ref> ತಮ್ಮ ಮೂರನೇ ಸರಣಿಯ ವೇತನ ನಿರ್ಧಾರಕ್ಕಿಂತ ಮೊದಲು, '''ವಾರ್ನರ್ ಬ್ರದರ್ಸ್'''ನ ಪ್ರತ್ಯೇಕ ವೈಯಕ್ತಿಕ ಒಪ್ಪಂದದ ಆದ್ಯತೆಯ ಬದಲಾಗಿಯೂ, ನಟನಾವರ್ಗ ಸಾಮೂಹಿಕ ವೇತನಾ ನಿರ್ಧಾರಕ್ಕೆ ಪ್ರವೇಶಿಸಲು ನಿರ್ಧರಿಸಿತು.<ref>{{cite web |url=http://www.ew.com/ew/article/0,,275935,00.html |title=Friendly Fire |accessdate=March 8, 2009 |author=Rice, Lynette |date=April 21, 2000 |work=[[Entertainment Weekly]] |page=1}}</ref> ನಟನಾವರ್ಗಕ್ಕೆ ಅತ್ಯಂತ ಕಡಿಮೆ ಗಳಿಸುವ ಸದಸ್ಯನ ವೇತನವನ್ನು ನೀಡಲಾಯಿತು. ಅಂದರೆ ಆನಿಸ್ಟನ್ ಹಾಗೂ ಶ್ವಿಮ್ಮೆರ್ ರವರ ವೇತನಗಳು ಕಡಿಮೆಗೊಂಡವು. ನಟನಾವರ್ಗಕ್ಕೆ ಮೂರನೇ ಸರಣಿಯಲ್ಲಿ $೭೫,೦೦೦ ಪ್ರತಿ ಸಂಚಿಕೆಯಂತೆ, ನಾಲ್ಕನೇ ಸರಣಿಯಲ್ಲಿ $೮೫,೦೦೦ ಪ್ರತಿ ಸಂಚಿಕೆಯಂತೆ, ಐದನೆ ಸಂಚಿಕೆಯಲ್ಲಿ $೧,೦೦,೦೦೦ ಪ್ರತಿ ಸಂಚಿಕೆಯಂತೆ, ಆರನೇ ಸಂಚಿಕೆಯಲ್ಲಿ $೧,೨೫,೦೦೦ ಪ್ರತಿ ಸಂಚಿಕೆಯಂತೆ, ಏಳು ಹಾಗೂ ಎಂಟನೆ ಸರಣಿಗಳಲ್ಲಿ $೭,೫೦,೦೦೦ ಪ್ರತಿ ಸಂಚಿಕೆಯಂತೆ, ಒಂಭತ್ತು ಹಾಗೂ ಹತ್ತನೇ ಸರಣಿಗಳಲ್ಲಿ $೧೦,೦೦,೦೦೦ ಪ್ರತಿ ಸಂಚಿಕೆಯಂತೆ ವೇತನವನ್ನು ನೀಡಲಾಯಿತು.<ref name="friendstimeline"/><ref>{{cite web |url=http://www.ew.com/ew/article/0,,275935_2,00.html |title=Friendly Fire |accessdate=March 8, 2009 |author=Rice, Lynette |date=April 21, 2000 |work=[[Entertainment Weekly]] |page=2}}</ref> ಐದನೇ ಸರಣಿಯಿಂದ ನಟನಾವರ್ಗವು ಮರುಪ್ರಸಾರಣೆಯ ಗೌರವಧನವನ್ನೂ ಪಡೆಯಲಾರಂಭಿಸಿತು.<ref name="castpaid"/>
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ