ತ್ರಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.5) (robot Adding: arc:ܡܬܠܬܐ
ಚು r2.7.2) (Robot: Adding as:ত্ৰিভূজ; cosmetic changes
೧೭ ನೇ ಸಾಲು:
[[ಯೂಕ್ಲಿಡೀಯ ಜ್ಯಾಮಿತಿ]]ಯಲ್ಲಿ ಯಾವುದೇ ಮೂರು-[[ಸಹರೇಖಿ]]ಯಲ್ಲದ ಬಿಂದುಗಳು ಅನನ್ಯ/ಏಕೈಕ ತ್ರಿಕೋನವೊಂದನ್ನು ಹಾಗೂ ಅನನ್ಯ/ಏಕೈಕ [[ಸಮತಲ]]ವನ್ನು (i.e. ದ್ವಿ-ಪರಿಮಾಣೀಯ [[ಯೂಕ್ಲಿಡೀಯ ಅಂತರ/ಅವಕಾಶ]]) ನಿರ್ಧರಿಸುತ್ತವೆ.
 
== ತ್ರಿಕೋನಗಳ ವಿಧಗಳು ==
=== ಬದಿ/ಭುಜಗಳ ಸಾಪೇಕ್ಷ ಉದ್ದಕ್ಕನುಗುಣವಾಗಿ ===
ತ್ರಿಕೋನಗಳನ್ನು ಅವುಗಳ ಬದಿ/ಭುಜಗಳ ಸಾಪೇಕ್ಷ ಉದ್ದಕ್ಕನುಗುಣವಾಗಿ ವರ್ಗೀಕರಿಸಲಾಗುತ್ತದೆ:
 
೨೫ ನೇ ಸಾಲು:
* '''ವಿಷಮಬಾಹು ತ್ರಿಕೋನ''' ವೊಂದರಲ್ಲಿ, ಎಲ್ಲಾ ಬದಿ/ಭುಜಗಳು ಅಸಮಾನ ಅಳತೆಯವಾಗಿರುತ್ತವೆ.<ref>{{MathWorld|title=Scalene triangle|urlname=ScaleneTriangle}}</ref> ಅದರಲ್ಲಿನ ಎಲ್ಲಾ ಮೂರು ಕೋನಗಳು ಕೂಡಾ ಬೇರೆ ಬೇರೆ ಅಳತೆಯನ್ನು ಹೊಂದಿರುತ್ತವೆ.
<table align="center"><tr align="center"><td>.
<td>[[Fileಚಿತ್ರ:Triangle.Equilateral.svg|ಸಮಬಾಹು ತ್ರಿಕೋನ]]</td><td>
<td width="125">[[Fileಚಿತ್ರ:Triangle.Isosceles.svg|ಸಮದ್ವಿಬಾಹು ತ್ರಿಕೋನ]]</td><td>
<td>[[Fileಚಿತ್ರ:Triangle.Scalene.svg|ವಿಷಮಬಾಹು ತ್ರಿಕೋನ]]</td><td>
</td></td></td></td></tr><td>
<tr align="center">
೫೧ ನೇ ಸಾಲು:
<table align="center"><td>
<tr align="center">
<td>[[Fileಚಿತ್ರ:Triangle.Right.svg|ಸಮ/ಲಂಬ ತ್ರಿಕೋನ]]</td><td>
<td width="185">[[Fileಚಿತ್ರ:Triangle.Obtuse.svg|ವಿಶಾಲ ತ್ರಿಕೋನ]]</td><td>
<td width="185">[[Fileಚಿತ್ರ:Triangle.Acute.svg|ಲಘು ತ್ರಿಕೋನ]]</td><td>
</td></td></td></tr><td>
<tr align="center">
೬೬ ನೇ ಸಾಲು:
</td></td></td></td></td></table>
 
== ಮೂಲಭೂತ ಅಂಶಗಳು ==
ಆಯಾ ಸಂದರ್ಭಗಳಲ್ಲಿ ಬೇರೆ ರೀತಿ ತಿಳಿಯಪಡಿಸದೇ ಇದ್ದರೆ ತ್ರಿಕೋನಗಳನ್ನು ದ್ವಿ-[[ವಿಮಿತೀಯ]] [[ಸಮತಲ ಆಕೃತಿ]]ಗಳೆಂದು ಭಾವಿಸಲಾಗುತ್ತದೆ (ಕೆಳಗಿನ [[ಅಸಮತಲೀಯ ತ್ರಿಕೋನಗಳು]] ನೋಡಿ). ಆದ್ದರಿಂದ ಕಟ್ಟುನಿಟ್ಟಿನ ನಿಖರ ಲೆಕ್ಕಾಚಾರಗಳಲ್ಲಿ, ಆದ್ದರಿಂದ ತ್ರಿಕೋನವೊಂದನ್ನು ''2-[[ಸರಳೀಕೃತ/ಸಿಂಪ್ಲೆಕ್ಸ್]]‌'' ([[ಪಾಲಿಟೋಪ್‌]]‌ ಅನ್ನೂ ನೋಡಿ) ಎಂದೂ ಕರೆಯುತ್ತಾರೆ. ತ್ರಿಕೋನಗಳನ್ನು ಕುರಿತಾದ ಮೂಲಭೂತ ಅಂಶಗಳನ್ನು [[ಯೂಕ್ಲಿಡ್‌]]ರು ಅಂದಾಜು 300 BC ಅವಧಿಯ ತಮ್ಮ ''[[ಎಲಿಮೆಂಟ್ಸ್]]'' ಗ್ರಂಥದ 1–4 ಸಂಪುಟಗಳಲ್ಲಿ ಸಾದರಪಡಿಸಿದ್ದಾರೆ.
[[Fileಚಿತ್ರ:Remint3.svg|340px|right|thumb|d ಬಾಹ್ಯ ಕೋನವನ್ನು ತೋರಿಸುತ್ತಿರುವ ಒಂದು ತ್ರಿಕೋನ]]
[[ಯೂಕ್ಲಿಡೀಯ ಅವಕಾಶ]]ದಲ್ಲಿನ ತ್ರಿಕೋನವೊಂದರ ಆಂತರಿಕ ಕೋನಗಳ ಅಳತೆಗಳ ಮೊತ್ತವು ಯಾವಾಗಲೂ 180 ಕೋನಾಂಶಗಳಿಗೆ ಸಮನಾಗಿರುತ್ತವೆ. ಎರಡು ಕೋನಗಳ ಅಳತೆ ಗೊತ್ತಿರುವ ಯಾವುದೇ ತ್ರಿಕೋನದ ಮೂರನೇ ಕೋನದ ಅಳೆತಯ ಮಾಪನವನ್ನು ಮಾಡಲು ಇದು ಅನುಕೂಲಿಸುತ್ತದೆ. ಒಂದು ತ್ರಿಕೋನದ ಆಂತರಿಕ ಕೋನಕ್ಕೆ ರೇಖೀಯ/ರೇಖಾತ್ಮಕ ಯುಗ್ಮ/ಯುಗಳ/ಜೋಡಿಯಾದ (ಹಾಗಾಗಿಯೇ [[ಪೂರಕವಾದ]]) ಒಂದು ಕೋನವೇ ''[[ಬಾಹ್ಯ ಕೋನ]]'' ವೆನಿಸಿಕೊಳ್ಳುತ್ತದೆ. ತ್ರಿಕೋನವೊಂದರ ಬಾಹ್ಯ ಕೋನದ ಅಳತೆಯು ಅದರ ಪಾರ್ಶ್ವದಲ್ಲಿಲ್ಲದ ಎರಡು ಆಂತರಿಕ ಕೋನಗಳ ಅಳತೆಯ ಮೊತ್ತಕ್ಕೆ ಸಮನಾಗಿರುತ್ತದೆ; ಇದನ್ನು [[ಬಾಹ್ಯ ಕೋನ ಪ್ರಮೇಯ]]ವೆಂದು ಕರೆಯುತ್ತಾರೆ. ಯಾವುದೇ ತ್ರಿಕೋನದ ಮೂರು ಬಾಹ್ಯ ಕೋನಗಳ (ಪ್ರತಿ ಶೃಂಗಕ್ಕೆ ಒಂದರಂತೆ) ಅಳತೆಯ ಒಟ್ಟಾರೆ ಮೊತ್ತವು 360 ಕೋನಾಂಶಗಳಾಗಿರುತ್ತವೆ.<ref>ಯಾವುದೇ '' n'' -ಬದಿಗಳಿರುವ [[Wiktionary:Convex|ಬಹಿರ್ವ್ರಕ್ರ]] ಬಹುಭುಜಾಕೃತಿಯ ''n'' ಬಾಹ್ಯ ಕೋನಗಳ ಒಟ್ಟಾರೆ ಮೊತ್ತವು 360 ಕೋನಾಂಶಗಳಾಗಿರುತ್ತದೆ.</ref>
 
೯೫ ನೇ ಸಾಲು:
ಸಮ/ಲಂಬ ತ್ರಿಕೋನಗಳು ಹಾಗೂ ಸದೃಶತೆಯ ಕಲ್ನೆಗಳನ್ನು ಉಪಯೋಗಿಸಿಕೊಂಡು, [[ತ್ರಿಕೋನಮಿತೀಯ ಫಲನ/ಉತ್ಪನ್ನವಾಕ್ಯ]]ಗಳಾದ ಸೈನ್‌ ಹಾಗೂ ಕೊಸೈನ್‌ಗಳ ಸ್ವರೂಪ ನಿರೂಪಣೆಗಳನ್ನು ಮಾಡಬಹುದಾಗಿದೆ. ಇವು [[ತ್ರಿಕೋನಮಿತಿ]]ಯಲ್ಲಿ ಪರಿಶೀಲಿಸಲಾಗುವ [[ಕೋನ]]ವೊಂದರ ಫಲನ/ಉತ್ಪನ್ನವಾಕ್ಯಗಳಾಗಿವೆ.
 
[[Fileಚಿತ್ರ:Pythagorean.svg|thumb|Pythagorean.svg|ಪೈತಾಗೊರಸ್ಸನ ಪ್ರಮೇಯ]]
ಪ್ರಮುಖ/ಪ್ರಧಾನ ಪ್ರಮೇಯವೆಂದರೆ ಯಾವುದೇ ಸಮ/ಲಂಬ ತ್ರಿಕೋನದಲ್ಲಿ, [[ಕರ್ಣ]]ದ ಉದ್ದದ ವರ್ಗವು ಎರಡು ಇತರೆ ಬದಿ/ಭುಜಗಳ ಉದ್ದಗಳ ವರ್ಗದ ಮೊತ್ತಕ್ಕೆ ಸಮನಾಗಿರುತ್ತದೆ ಎಂಬುದನ್ನು ನಿರೂಪಿಸುವ [[ಪೈತಾಗೊರಸ್ಸನ ಪ್ರಮೇಯ]]. ಕರ್ಣದ ಉದ್ದವು ''c'' ಯಾಗಿದ್ದು, ಇದರ ಭುಜಗಳ ಉದ್ದಗಳು ''a'' ಹಾಗೂ ''b'' ಆಗಿದ್ದರೆ, ಆಗ ಪ್ರಮೇಯವು ಕೆಳಗಿನಂತೆ ನಿರೂಪಿಸುತ್ತದೆ
 
೧೧೨ ನೇ ಸಾಲು:
ಎಲ್ಲಾ ತ್ರಿಕೋನಗಳಲ್ಲಿ, ಕೋನಗಳು ಹಾಗೂ ಬದಿ/ಭುಜಗಳು [[ಕೊಸೈನ್‌ಗಳ ನಿಯಮ/ಸೂತ್ರ]] ಹಾಗೂ [[ಸೈನ್‌ಗಳ ನಿಯಮ/ಸೂತ್ರ]]ಗಳ ಅನುಸಾರ (''ಕೊಸೈನ್‌ ಸೂತ್ರ'' ಹಾಗೂ ''ಸೈನ್‌ ಸೂತ್ರ'' ಗಳೆಂದೂ ಕರೆಯಲಾಗುತ್ತದೆ) ಪರಸ್ಪರ ಸಂಬಂಧಿಸಿರುತ್ತವೆ.
 
== ತ್ರಿಕೋನವೊಂದಕ್ಕೆ ಸಂಬಂಧಪಟ್ಟ ಹಾಗೆ ಬಿಂದುಗಳು, ರೇಖೆಗಳು ಹಾಗೂ ವೃತ್ತಗಳು ==
ತ್ರಿಕೋನವೊಂದಕ್ಕೆ (ಹಾಗೂ ಅನೇಕವೇಳೆ ಅದರ ಒಳಭಾಗದಲ್ಲಿ) ಸಂಬಂಧಪಟ್ಟ ಹಾಗೆ ವಿಶೇಷ ಅಂಶಗಳನ್ನು ಹೊಂದಿರುವ, ಕೆಲ ಅನನ್ಯ/ಏಕೈಕ ಲಕ್ಷಣವನ್ನು ನಿರೂಪಿಸುವಂತಹಾ ನೂರಾರು ವಿವಿಧ ನಿರ್ಮಿತಿ/ರಚನೆಗಳನ್ನು ಕಾಣಬಹುದು : ಅವುಗಳ ಪಟ್ಟಿಗಾಗಿ ಆಕರಗಳು ವಿಭಾಗವನ್ನು ನೋಡಿ. ಅನೇಕ ವೇಳೆ ಅವುಗಳನ್ನು ಸಮ್ಮಿತೀಯ ರೀತಿಯಲ್ಲಿ ಸಂಬಂಧಿತವಾಗಿರುವ ಮೂರು ಬದಿ/ಭುಜ(ಅಥವಾ ಶೃಂಗಗಳು)ಗಳೊಂದಿಗೆ ಮೂರು ರೇಖೆಗಳನ್ನು ಕಂಡುಕೊಂಡ ನಂತರ ಆ ಮೂರು ರೇಖೆಗಳು ಒಂದೇ ಬಿಂದುವಿನಲ್ಲಿ ಸಂಧಿಸುತ್ತವೆ ಎಂಬುದನ್ನು ದೃಢಪಡಿಸುವ ಮೂಲಕ ರಚಿಸಲಾಗುತ್ತದೆ : ಮೂರು ಅಂತಹಾ ರೇಖೆಗಳು ಎಲ್ಲಿ/ಯಾವಾಗ [[ಏಕಾಭಿಮುಖವಾಗಿ ಸಂಧಿಸುತ್ತವೆ]] ಎಂಬುದನ್ನು ನಿರ್ಧರಿಸಲು ಸಹಾಯಕವಾದ ಮಾನದಂಡ/ನಿರ್ಣಾಯಕ ಅಂಶವನ್ನು ನೀಡುವ [[ಸೀವಾ'ರ ಪ್ರಮೇಯ]] ಅವುಗಳ ಅಸ್ತಿತ್ವವನ್ನು ದೃಢಪಡಿಸುವ ಪ್ರಮುಖ ಸಾಧನವಾಗಿದೆ. ಅದೇರೀತಿ, ತ್ರಿಕೋನವೊಂದಕ್ಕೆ ಸಂಬಂಧಿಸಿದ ರೇಖೆಗಳನ್ನು ಮೂರು ಸಮ್ಮಿತೀಯವಾಗಿ ನಿರ್ಮಿತವಾದ ಬಿಂದುಗಳು [[ಸಹರೇಖೀಯ/ಸಹರೇಖಾತ್ಮಕ]]ವಾಗಿರುತ್ತವೆ ಎಂಬುದನ್ನು ದೃಢಪಡಿಸುವ ಮೂಲಕ ರಚಿಸಲಾಗುತ್ತದೆ : ಇಲ್ಲಿ [[ಮೆನೆಲಾಸ್‌' ಪ್ರಮೇಯ]]ವು ಉಪಯುಕ್ತ ಪ್ರಧಾನ ಮಾನದಂಡ/ನಿರ್ಣಾಯಕ ಅಂಶಗಳನ್ನು ನೀಡುತ್ತದೆ. ಈ ವಿಭಾಗದಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವಂತಹಾ ನಿರ್ಮಿತಿ/ರಚನೆಗಳ ವಿವರಗಳನ್ನು ನೀಡಲಾಗಿದೆ.
 
[[Fileಚಿತ್ರ:Triangle.Circumcenter.svg|thumb|right|ಕೇಂದ್ರ ಪರಿವೃತ್ತವು ಮೂರು ಶೃಂಗಗಳ ಮೂಲಕ ಹಾದುಹೋಗುವ ತ್ರಿಕೋನದ ವೃತ್ತದ ಕೇಂದ್ರವಾಗಿದೆ.]]
ತ್ರಿಕೋನವೊಂದರ [[ಲಂಬ/ಸಮಕೋನೀಯ ದ್ವಿಭಾಜಕ]]ವೆಂದರೆ ಬದಿಯ [[ಮಧ್ಯಬಿಂದು]]ವಿನ ಮೂಲಕ ಹಾದುಹೋಗುವ ಹಾಗೂ ಅದಕ್ಕೆ ಲಂಬ/ಸಮಕೋನೀಯವಾಗಿರುವ i.e. ಅದರೊಂದಿಗೆ ಸಮ/ಲಂಬ ಕೋನವನ್ನು ಮೂಡಿಸುವ ನೇರ ರೇಖೆ. ಮೂರೂ ಲಂಬ/ಸಮಕೋನೀಯ ದ್ವಿಭಾಜಕಗಳು ಒಂದೇ ಬಿಂದುವಿನಲ್ಲಿ ಸಂಧಿಸುತ್ತವೆ, ಅದೆಂದರೆ ತ್ರಿಕೋನ'ದ [[ಕೇಂದ್ರ ಪರಿವೃತ್ತ]]; ಈ ಬಿಂದುವು, ಎಲ್ಲಾ ಮೂರು ಶೃಂಗಗಳ ಮೂಲಕ ಹಾದುಹೋಗುವ [[ವೃತ್ತ]]ವಾದ [[ಪರಿವೃತ್ತ]]ದ ಕೇಂದ್ರವಾಗಿರುತ್ತದೆ. ಈ ವೃತ್ತದ ವ್ಯಾಸವನ್ನು ಮೇಲೆ ತಿಳಿಸಿದ ಸೈನ್‌ಗಳ ನಿಯಮದ ಮೂಲಕ ಪಡೆಯಬಹುದು.
 
[[ಥೇಲ್ಸ್‌' ಪ್ರಮೇಯ]]ವು ಕೇಂದ್ರ ಪರಿವೃತ್ತವು ತ್ರಿಕೋನದ ಒಂದು ಬದಿಯಲ್ಲಿದ್ದರೆ, ಅದರ ಅಭಿಮುಖ ಕೋನವು ಸಮ/ಲಂಬ ಕೋನವಾಗಿರುತ್ತದೆ ಎಂದು ಸೂಚಿಸುತ್ತದೆ. ಕೇಂದ್ರ ಪರಿವೃತ್ತವು ತ್ರಿಕೋನದ ಒಳಭಾಗದಲ್ಲಿದ್ದರೆ, ಅದು ಲಘು ತ್ರಿಕೋನವಾಗಿರುತ್ತದೆ; ಕೇಂದ್ರ ಪರಿವೃತ್ತವು ತ್ರಿಕೋನದ ಹೊರಬದಿಯಲ್ಲಿದ್ದರೆ, ಅದು ವಿಶಾಲ ತ್ರಿಕೋನವಾಗಿರುತ್ತದೆ.
 
[[Fileಚಿತ್ರ:Triangle.Orthocenter.svg|thumb|left|ಲಂಬೋನ್ನತಿಗಳ ಛೇದಕ/ಛೇದನವು ಲಂಬಕೇಂದ್ರವಾಗಿರುತ್ತದೆ.]]
ತ್ರಿಕೋನವೊಂದರ [[ಲಂಬೋನ್ನತಿ]]ಯು ಶೃಂಗದ ಮೂಲಕ ಹಾದುಹೋಗುವ ನೇರ ರೇಖೆ ಹಾಗೂ ಅಭಿಮುಖವಿರುವ ಬದಿಯೊಂದಿಗೆ (i.e. ಸಮ/ಲಂಬ ಕೋನವನ್ನು ರಚಿಸುವಂತಹಾ) ಲಂಬ/ಸಮಕೋನೀಯ ರೇಖೆಯಾಗಿದೆ. ಈ ಅಭಿಮುಖ ಬದಿಯನ್ನು ಲಂಬೋನ್ನತಿಯ ''ಆಧಾರತಲ'' ವೆಂದು ಕರೆಯುತ್ತಾರೆ, ಎತ್ತರವು/ಲಂಬೋನ್ನತಿಯು ಆಧಾರತಲವನ್ನು (ಅಥವಾ ಅದರ ವಿಸ್ತರಣೆ) ಛೇದಿಸುವ ಬಿಂದುವನ್ನು ಲಂಬೋನ್ನತಿಯ ''ಪಾದ'' ವೆಂದು ಕರೆಯಲಾಗುತ್ತದೆ. ಲಂಬೋನ್ನತಿಯ ಉದ್ದವು ಪಾದ ಹಾಗೂ ಶೃಂಗಗಳ ನಡುವಿನ ದೂರ/ಅಂತರವಾಗಿದೆ. ಮೂರೂ ಲಂಬೋನ್ನತಿಗಳು ತ್ರಿಕೋನದ [[ಲಂಬಕೇಂದ್ರ]]ವೆಂದು ಕರೆಯಲಾಗುವ ಒಂದೇ ಬಿಂದುವನ್ನು ಛೇದಿಸುತ್ತವೆ. ಲಂಬಕೇಂದ್ರವು ಆ ತ್ರಿಕೋನವು ಲಘುತ್ರಿಕೋನವಾಗಿದ್ದರೆ ಮಾತ್ರವೇ ತ್ರಿಕೋನದ ಒಳಭಾಗದಲ್ಲಿರುತ್ತದೆ.
 
[[Fileಚಿತ್ರ:Triangle.Incircle.svg|thumb|right|ಕೋನ ದ್ವಿಭಾಜಕಗಳ ಛೇದಕ/ಛೇದನವು ಅಂತರ್‌‌ವೃತ್ತದ ಕೇಂದ್ರವಾಗಿರುತ್ತದೆ.]]
ತ್ರಿಕೋನವೊಂದರ [[ಕೋನ ದ್ವಿಭಾಜಕ]]ವು ಶೃಂಗದ ಮೂಲಕ ಹಾದುಹೋಗಿ ಅನುಗುಣವಾದ ಕೋನವನ್ನು ವಿಭಜಿಸುವ ನೇರ ರೇಖೆ. ಮೂರೂ ಕೋನ ದ್ವಿಭಾಜಕಗಳು ತ್ರಿಕೋನ'ದ [[ಅಂತರ್‌‌ವೃತ್ತ]]ದ ಕೇಂದ್ರವಾದ [[ಅಂತರ್‌‌ಕೇಂದ್ರ]]ವೆಂಬ ಒಂದೇ ಬಿಂದುವಿನಲ್ಲಿ ಸಂಧಿಸುತ್ತವೆ. ಅಂತರ್‌‌ವೃತ್ತವೆಂದರೆ ತ್ರಿಕೋನದ ಒಳಬದಿಯಲ್ಲಿರುವ ಹಾಗೂ ಎಲ್ಲಾ ಮೂರು ಬದಿ/ಭುಜಗಳನ್ನು ಸ್ಪರ್ಶಿಸುವ ವೃತ್ತವಾಗಿದೆ. ಒಟ್ಟಾರೆ ಮೂರು ಇನ್ನಿತರ ಪ್ರಮುಖ ವೃತ್ತಗಳಿವೆ, [[ಬಹಿರ್‌ಕೇಂದ್ರವೃತ್ತ]]ಗಳು; ಅವು ತ್ರಿಕೋನದ ಹೊರಬದಿಯಲ್ಲಿದ್ದು ಒಂದು ಬದಿಗೆ ಹಾಗೂ ಉಳಿದೆರಡರ ವಿಸ್ತರಣಗಳಿಗೆ ತಾಗಿದಂತಿರುತ್ತವೆ. ಅಂತರ್‌‌ವೃತ್ತ ಹಾಗೂ ಬಹಿರ್‌ಕೇಂದ್ರವೃತ್ತಗಳ ಕೇಂದ್ರಗಳು ಒಟ್ಟಾರೆಯಾಗಿ [[ಲಂಬಸಂಪಾತೀಯ ವ್ಯವಸ್ಥೆ]]ಯನ್ನು ರೂಪಿಸಿಕೊಳ್ಳುತ್ತವೆ.
<br />
[[Fileಚಿತ್ರ:Triangle.Centroid.svg|thumb|left|ಮಧ್ಯರೇಖೆಗಳ ಛೇದಕ/ಛೇದನವು ಮಧ್ಯಬಿಂದುವಾಗಿರುತ್ತದೆ.]]
 
ತ್ರಿಕೋನವೊಂದರ [[ಮಧ್ಯರೇಖೆ]]ಯೆಂದರೆ [[ಶೃಂಗ]]ದ ಮೂಲಕ ಹಾದುಹೋಗಿ ಅಭಿಮುಖ ಬದಿಯ [[ಕೇಂದ್ರ]]ವನ್ನು ತಲುಪಿ, ತ್ರಿಕೋನವನ್ನು ಎರಡು ಸಮಾನ ಭಾಗಗಳನ್ನಾಗಿ ವಿಭಜಿಸುವ ಸರಳ ರೇಖೆಯಾಗಿದೆ. ಮೂರೂ ಮಧ್ಯರೇಖೆಗಳು ಒಂದೇ ಬಿಂದುವಿನಲ್ಲಿ ಸಂಧಿಸಿದರೆ ಅದನ್ನು [[ಮಧ್ಯಬಿಂದು]]ವೆನ್ನುತ್ತಾರೆ. ಸ್ಥಿರ ತ್ರಿಕೋನೀಯ ವಸ್ತುವಿನ ಮಧ್ಯಬಿಂದು (ಏಕರೂಪ ಸಾಂದ್ರತೆಯ ತೆಳು ಹಾಳೆಯಿಂದ ಕತ್ತರಿಸಿ ತೆಗೆದ) ಅದರ [[ಗುರುತ್ವಾಕರ್ಷಣಾ ಕೇಂದ್ರ]]ವೂ ಆಗಿರುತ್ತದೆ: ಆ ವಸ್ತುವನ್ನು ಅದರ ಮಧ್ಯಬಿಂದುವಿನ ಮೂಲಕ ಸಮತೋಲಿತವಾಗಿ ನಿಲ್ಲಿಸಬಹುದು. ಮಧ್ಯಬಿಂದುವು ಪ್ರತಿ ಮಧ್ಯರೇಖೆಯನ್ನು 2:1ರ ಅನುಪಾತದಲ್ಲಿ ವಿಭಜಿಸುತ್ತದೆ, i.e. ಶೃಂಗ ಹಾಗೂ ಮಧ್ಯಬಿಂದುಗಳ ನಡುವಿನ ಅಂತರವು ಮಧ್ಯಬಿಂದು ಹಾಗೂ ಅಭಿಮುಖ ಬದಿಯ ನಡುಬಿಂದುಗಳ ನಡುವಿನ ಅಂತರದ ದುಪ್ಪಟ್ಟಾಗಿರುತ್ತದೆ.
 
[[Fileಚಿತ್ರ:Triangle.NinePointCircle.svg|thumb|right|ಒಂಬತ್ತು-ಬಿಂದು ವೃತ್ತ ತ್ರಿಕೋನದ ತುದಿಯಲ್ಲಿ ಆರು ಬಿಂದುಗಳಿರುವ ಸಮ್ಮಿತಿಯನ್ನು ನಿದರ್ಶಿಸುತ್ತದೆ.]]
ಮೂರು ಬದಿ/ಭುಜಗಳ ನಡುಬಿಂದುಗಳು ಹಾಗೂ ಮೂರು ಲಂಬೋನ್ನತಿಗಳ ಪಾದ ಎಲ್ಲವೂ ತ್ರಿಕೋನದ [[ಒಂಬತ್ತು-ಬಿಂದು ವೃತ್ತ]]ವೆಂಬ ಒಂದೇ ವೃತ್ತದಲ್ಲಿರುತ್ತವೆ. ಅದರ ಹೆಸರಿನಲ್ಲಿರುವ ಉಳಿದ ಮೂರು ಬಿಂದುಗಳು ಶೃಂಗಗಳು ಹಾಗೂ [[ಲಂಬಕೇಂದ್ರ]]ದ ನಡುವಿನ ಲಂಬೋನ್ನತಿಯ ಭಾಗದಲ್ಲಿರುವ ನಡುಬಿಂದುಗಳಾಗಿವೆ. ಒಂಬತ್ತು-ಬಿಂದು ವೃತ್ತದ ತ್ರಿಜ್ಯವು ಪರಿವೃತ್ತದ ತ್ರಿಜ್ಯದ ಅರ್ಧದಷ್ಟಿರುತ್ತದೆ. ಇದು ಅಂತರ್‌‌ವೃತ್ತ ([[ಫ್ಯೂಯರ್‌ಬಾಚ್‌/ಷ್‌ ಬಿಂದು]]ವಿನಲ್ಲಿ) ಹಾಗೂ ಮೂರು [[ಬಹಿರ್‌ಕೇಂದ್ರವೃತ್ತ]]ಗಳಿಗೆ ತಾಗಿಕೊಂಡಿರುತ್ತದೆs.
<br />
[[Fileಚಿತ್ರ:Triangle.EulerLine.svg|thumb|left|ಯೂಲರ್‌'ರ ರೇಖೆಯು ಮಧ್ಯಬಿಂದು (ಕಿತ್ತಳೆ), ಲಂಬಕೇಂದ್ರ (ನೀಲಿ), ಕೇಂದ್ರ ಪರಿವೃತ್ತ (ಹಸಿರು) ಹಾಗೂ ಒಂಬತ್ತು-ಬಿಂದು ವೃತ್ತದ (ಕೆಂಪು) ಕೇಂದ್ರಗಳ ಮೂಲಕ ಹಾದುಹೋಗುವ ಸರಳ ರೇಖೆಯಾಗಿದೆ.]]
 
ಮಧ್ಯಬಿಂದು (ಹಳದಿ), ಲಂಬಕೇಂದ್ರ(ನೀಲಿ), ಕೇಂದ್ರ ಪರಿವೃತ್ತ (ಹಸಿರು) ಹಾಗೂ ಒಂಬತ್ತು-ಬಿಂದು ವೃತ್ತದ (ಕೆಂಪು ಬಿಂದು)ಭಾರಕೇಂದ್ರ/ಗುರುತ್ವಕೇಂದ್ರಗಳೆಲ್ಲಾ [[ಯೂಲರ್‌'ರ ರೇಖೆ]] (ಕೆಂಪು ರೇಖೆ) ಎಂದು ಕರೆಯಲಾಗುವ ಒಂದೇ ರೇಖೆಯ ಮೇಲಿರುತ್ತವೆ. ಒಂಬತ್ತು-ಬಿಂದು ವೃತ್ತದ ಕೇಂದ್ರವು ಲಂಬಕೇಂದ್ರ ಹಾಗೂ ಕೇಂದ್ರ ಪರಿವೃತ್ತಗಳ ನಡುವಿನ ನಡುಬಿಂದುವಿನಲ್ಲಿರುತ್ತದಲ್ಲದೇ, ಮಧ್ಯಬಿಂದು ಹಾಗೂ ಕೇಂದ್ರ ಪರಿವೃತ್ತಗಳ ನಡುವಿನ ಅಂತರವು ಮಧ್ಯಬಿಂದು ಹಾಗೂ ಲಂಬಕೇಂದ್ರಗಳ ನಡುವಿನ ಅಂತರದ ಅರ್ಧದಷ್ಟಿರುತ್ತದೆ.
೧೪೨ ನೇ ಸಾಲು:
 
== ತ್ರಿಕೋನವೊಂದರ ವಿಸ್ತೀರ್ಣ ಗಣಿಸುವುದು ==
[[Fileಚಿತ್ರ:Triangle.GeometryArea.svg|300px|thumb|ತ್ರಿಕೋನವೊಂದರ ವಿಸ್ತೀರ್ಣವನ್ನು ಅಷ್ಟೇ ಪಾದದ ಉದ್ದ ಹಾಗೂ ಎತ್ತರವನ್ನು ಹೊಂದಿರುವ ಸಮಾಂತರ ಚತುರ್ಭುಜದ ವಿಸ್ತೀರ್ಣದ ಅರ್ಧದಷ್ಟಿರುತ್ತದೆ ಎಂದು ನಿರೂಪಿಸಬಹುದು.]]
ತ್ರಿಕೋನವೊಂದರ ವಿಸ್ತೀರ್ಣವನ್ನು ಗಣಿಸುವುದು ಅನೇಕವೇಳೆ ವಿವಿಧ ಪ್ರತ್ಯೇಕ ಸಂದರ್ಭಗಳಲ್ಲಿ ಕಂಡುಬರುವ ಪ್ರಾಥಮಿಕ ಸಮಸ್ಯೆಯಾಗಿದೆ. ಹೆಚ್ಚು ಪ್ರಸಿದ್ಧವಾದ ಹಾಗೂ ಸರಳೀಕೃತವಾದ ಸೂತ್ರವೆಂದರೆ :
:<math>\mathrm{Area}=\frac{1}{2}bh</math>
೧೭೧ ನೇ ಸಾಲು:
:<math> \frac{1}{2}\,|x_1 y_2 - x_2 y_1|.\, </math>
 
[[Fileಚಿತ್ರ:Triangle.TrigArea.svg|frame|left|h ಲಂಬೋನ್ನತಿಯನ್ನು ಕಂಡುಹಿಡಿಯಲು ತ್ರಿಕೋನಮಿತಿಯನ್ನು ಅನ್ವಯಿಸುವಿಕೆ.]]
 
=== ತ್ರಿಕೋನಮಿತಿಯನ್ನು ಉಪಯೋಗಿಸಿಕೊಂಡು ===
ತ್ರಿಕೋನವೊಂದರ ಎತ್ತರವನ್ನು [[ತ್ರಿಕೋನಮಿತಿ]]ಯನ್ನು ಅನ್ವಯಿಸಿಕೊಳ್ಳುವುದರ ಮೂಲಕ ಕಂಡುಹಿಡಿಯಬಹುದು. ಎಡದಲ್ಲಿರುವ ಚಿತ್ರದಲ್ಲಿ ಇರುವ ಗುರುತಿಸುವಿಕೆಯ ಪಟ್ಟಿಯನ್ನು ಬಳಸಿಕೊಂಡರೆ,
ಎತ್ತರವು/ಲಂಬೋನ್ನತಿಯು ''h'' = ''a'' sin γ ಆಗಿರುತ್ತದೆ. ಇದನ್ನು ಮೇಲೆ ಗಮನಿಸಿದ ''Area'' = ½''bh'' ಎಂಬ ಸೂತ್ರದಲ್ಲಿ ಬದಲಿಸಿದರೆ, ತ್ರಿಕೋನದ ವಿಸ್ತೀರ್ಣವನ್ನು ಹೀಗೆಂದು ವ್ಯಕ್ತಪಡಿಸಬಹುದು:
೧೯೯ ನೇ ಸಾಲು:
:<math>Area=\frac{1}{2} \sqrt{ \left( \det\begin{pmatrix} x_A &amp; x_B &amp; x_C \\ y_A &amp; y_B &amp; y_C \\ 1 &amp; 1 &amp; 1 \end{pmatrix} \right)^2 + \left( \det\begin{pmatrix} y_A &amp; y_B &amp; y_C \\ z_A &amp; z_B &amp; z_C \\ 1 &amp; 1 &amp; 1 \end{pmatrix} \right)^2 + \left( \det\begin{pmatrix} z_A &amp; z_B &amp; z_C \\ x_A &amp; x_B &amp; x_C \\ 1 &amp; 1 &amp; 1 \end{pmatrix} \right)^2 }. </math>
 
=== ಹೆರಾನ್‌'ರ ಸೂತ್ರವನ್ನು ಉಪಯೋಗಿಸಿಕೊಂಡು ===
ತ್ರಿಕೋನದ ಆಕೃತಿಯನ್ನು ಕೇವಲ ಬದಿ/ಭುಜಗಳ ಉದ್ದಗಳಿಂದಲೇ ನಿರ್ಧರಿಸಬಹುದಾಗಿದೆ. ಆದ್ದರಿಂದ ವಿಸ್ತೀರ್ಣವನ್ನು ಕೂಡಾ ಬದಿ/ಭುಜಗಳ ಉದ್ದಗಳಿಂದಲೇ ಊಹಿಸಬಹುದಾಗಿದೆ. [[ಹೆರಾನ್‌'ರ ಸೂತ್ರ]]ದ ಪ್ರಕಾರ:
:<math>Area = \sqrt{s(s-a)(s-b)(s-c)}</math>
೨೨೩ ನೇ ಸಾಲು:
ಇದರಲ್ಲಿ I ಆಂತರಿಕ ಘನಾಕೃತಿ ಬಿಂದುಗಳ ಸಂಖ್ಯೆಯಾಗಿದ್ದು B ಬಹುಭುಜಾಕೃತಿಯ ಪರಿಮಿತಿಗೆ ಹೊಂದಿಕೊಂಡಂತೆ ಇರುವ ಘನಾಕೃತಿ ಬಿಂದುಗಳ ಸಂಖ್ಯೆಯಾಗಿರುತ್ತದೆ
 
== ಬದಿ/ಭುಜಗಳ ಹಾಗೂ ಕೋನಗಳ ಗಣಿಸುವಿಕೆ ==
ಸಾಧಾರಣವಾಗಿ, ಬದಿಯೊಂದರ ಉದ್ದ ಅಥವಾ ಕೋನವೊಂದರ ಗಾತ್ರ/ಅಳತೆಯನ್ನು ಗಣಿಸುವ ಅನೇಕ ಸ್ವೀಕೃತ ವಿಧಾನಗಳಿವೆ. ಕೆಲವೊಂದು ನಿರ್ದಿಷ್ಟ ವಿಧಾನಗಳು ಸಮ/ಲಂಬ -ಕೋನಸಹಿತ ತ್ರಿಕೋನವೊಂದರ ಬೆಲೆಗಳನ್ನು ಗಣಿಸಲು ಸೂಕ್ತವಾಗಿದ್ದರೆ, ಇತರೆ ವಿಧಾನಗಳು ಹೆಚ್ಚಿನ ಸಂಕೀರ್ಣ ಸಂದರ್ಭಗಳಿಗೆ ಅಗತ್ಯವಾಗಿರಬಹುದು.
 
=== ಸಮ/ಲಂಬ ತ್ರಿಕೋನಗಳಲ್ಲಿ ತ್ರಿಕೋನಮಿತೀಯ ಅನುಪಾತಗಳು ===
{{main|Trigonometric functions}}
[[Fileಚಿತ್ರ:Trigonometry triangle.svg|right|thumb|ಸಮ/ಲಂಬ ತ್ರಿಕೋನವೊಂದು ಯಾವಾಗಲೂ ಇಲ್ಲಿ C ಎಂದು ಹೆಸರಿಸಿರುವ 90° (π/2 ರೇಡಿಯನ್‌ಗಳು) ಕೋನವೊಂದನ್ನು ಹೊಂದಿರುತ್ತದೆ, A ಹಾಗೂ B ಕೋನಗಳು ವ್ಯತ್ಯಾಸವಾಗಿರಬಹುದು. ತ್ರಿಕೋನಮಿತೀಯ ಫಲನಗಳು ಸಮ/ಲಂಬ ತ್ರಿಕೋನದ ಬದಿ ಉದ್ದಗಳು ಹಾಗೂ ಆಂತರಿಕ ಕೋನಗಳ ನಡುವಿರುವ ಸಂಬಂಧವನ್ನು ಸೂಚಿಸುತ್ತವೆ.]]
 
[[ಸಮ/ಲಂಬ ತ್ರಿಕೋನ]]ಗಳಲ್ಲಿ, ಸೈನ್‌, ಕೊಸೈನ್‌ ಹಾಗೂ ಸ್ಪರ್ಶಕಗಳ ತ್ರಿಕೋನಮಿತೀಯ ಅನುಪಾತಗಳನ್ನು ಅವ್ಯಕ್ತ ಕೋನಗಳು ಹಾಗೂ ಅವ್ಯಕ್ತ ಬದಿ/ಭುಜಗಳ ಉದ್ದಗಳನ್ನು ಕಂಡುಹಿಡಿಯಲು ಉಪಯೋಗಿಸಬಹುದು. ತ್ರಿಕೋನದ ಬದಿ/ಭುಜಗಳನ್ನು ಹೀಗೆ ಕಂಡುಕೊಳ್ಳಬಹುದು:
೨೩೫ ನೇ ಸಾಲು:
* ಸೂಚಿತ ಕೋನದೊಂದಿಗೆ ಸ್ಪರ್ಶಿಸುವ ಬದಿಯೇ ''ಪಾರ್ಶ್ವ ಬದಿ'' ಯಾಗಿದ್ದು ಸಮ/ಲಂಬ ಕೋನವಾಗಿರುತ್ತದೆ, ಹಾಗಾಗಿ ಆ ಹೆಸರಿನಿಂದ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಪಾರ್ಶ್ವ ಬದಿ '''b''' ಆಗಿರುತ್ತದೆ.
 
==== ಸೈನ್‌, ಕೊಸೈನ್‌ ಹಾಗೂ ಸ್ಪರ್ಶಕ ====
ಕೋನವೊಂದರ '''ಸೈನ್‌''' ಎಂಬುದು ಕರ್ಣದ ಉದ್ದ ಹಾಗೂ ಅಭಿಮುಖ ಬದಿಯ ಉದ್ದಗಳ ನಡುವಿನ ಅನುಪಾತವಾಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ
:<math>\sin A = \frac {\textrm{opposite}} {\textrm{hypotenuse}} = \frac {a} {h}\,.</math>
೨೬೪ ನೇ ಸಾಲು:
=== ಸೈನ್‌, ಕೊಸೈನ್‌ ಹಾಗೂ ಸ್ಪರ್ಶಕ ನಿಯಮಗಳು ===
{{main|Law of sines|Law of cosines|Law of tangents}}
[[Fileಚಿತ್ರ:Triangle with notations 2.svg|thumb|left|a, b ಹಾಗೂ cಯಷ್ಟು ಉದ್ದವಿರುವ ಬದಿ/ಭುಜಗಳ ತ್ರಿಕೋನವೊಂದು ಅನುಕ್ರಮವಾಗಿ α, β ಹಾಗೂ γ ಬೆಲೆಗಳ ಕೋನಗಳನ್ನು ಹೊಂದಿರುತ್ತದೆ.]]
 
[[ಸೈನ್‌ಗಳ ನಿಯಮ/ಸೂತ್ರ]], ಅಥವಾ ಸೈನ್‌ ನಿಯಮವು,<ref>{{cite web|url=http://www.clarku.edu/~djoyce/trig/laws.html|title=The Laws of Cosines and Sines|author=Prof. David E. Joyce|publisher=Clark University|accessdate=2008-11-01}}</ref> ಬದಿಯೊಂದರ ಉದ್ದ ಹಾಗೂ ಅದಕ್ಕನುಗುಣವಾದ ಅಭಿಮುಖ ಕೋನದ ಸೈನ್‌ಗಳ ನಡುವಿನ ಅನುಪಾತವು ಸ್ಥಿರಾಂಕವಾಗಿರುತ್ತದೆ ಎಂದು ನಿರೂಪಿಸುತ್ತದೆ, ಎಂದರೆ
೩೫೦ ನೇ ಸಾಲು:
[[arc:ܡܬܠܬܐ]]
[[arz:مثلث]]
[[as:ত্ৰিভূজ]]
[[ast:Triángulu]]
[[ay:Mujina]]
"https://kn.wikipedia.org/wiki/ತ್ರಿಕೋನ" ಇಂದ ಪಡೆಯಲ್ಪಟ್ಟಿದೆ