"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
[[File:Dev Anand still5.jpg|100px|ದೇವ್ ಆನಂದ್|thumb]]
* [[ಡಿಸೆಂಬರ್ ೧೧|ಡಿಸೆಂಬರ್ ೧೧ರಂದು]] [[ವ್ಯಂಗ್ಯಚಿತ್ರಕಾರ]] '''[[ಮಾರಿಯೊ ಮಿರಾಂಡ]]''' ನಿಧನ.
* [[ಡಿಸೆಂಬರ್ ೯|ಡಿಸೆಂಬರ್ ೯ರಿಂದ]] ಮೂರು ದಿನಗಳ ಕಾಲ '''[[ಗಂಗಾವತಿ|ಗಂಗಾವತಿಯಲ್ಲಿ]] ೭೮ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]'''.
* [[ವೀರೇಂದ್ರ ಸೆಹ್ವಾಗ್]] ಅವರಿಂದ [[ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್]] ಪಂದ್ಯದಲ್ಲಿ '''ಅತಿ ಹೆಚ್ಚು ರನ್ (೨೧೯) ಗಳಿಕೆ ದಾಖಲೆ'''.
* [[ಬುದ್ಧ ಅಂತರರಾಷ್ಟ್ರೀಯ ಸಂಚಾರಪಥ|ಬುದ್ಧ ಅಂತರರಾಷ್ಟ್ರೀಯ ಸಂಚಾರಪಥದಲ್ಲಿ]] [[ಭಾರತ|ಭಾರತದ]] ಮೊಟ್ಟಮೊದಲ [[ಫಾರ್ಮುಲಾ-೧]] ಇಂಡಿಯನ್ ಗ್ರ್ಯಾನ್ ಪ್ರಿ ರೇಸ್. [[ಸೆಬಾಸ್ಟಿಯನ್ ವೆಟ್ಟೆಲ್]] ವಿಜಯಿ.
* [[ಅರವಿಂದ್ ಮಫತ್ ಲಾಲ್]], ಸಾಮಾಜಿಕ ಕಾರ್ಯಕರ್ತ, ಬೃಹತ್ ಹತ್ತಿಬಟ್ಟೆಯ ತಯಾರಕ, ಉದ್ಯೋಗಪತಿ, ೨೦೧೧ ರ, ರವಿವಾರ, ಅಕ್ಟೋಬರ್ ೩೦ ರಂದು ಮಧ್ಯಪ್ರದೇಶದ [[ಚಿತ್ರಕೂಟ|ಚಿತ್ರಕೂಟದಲ್ಲಿ]] ವಿಧಿವಶ.
 
* [[ಭೂ ಹಗರಣ]] ಹಿನ್ನೆಲೆಯಲ್ಲಿ [[ಕೃಷ್ಣಯ್ಯ ಶೆಟ್ಟಿ]], ಮಾಜಿ ಮುಖ್ಯಮಂತ್ರಿ '''[[ಯಡಿಯೂರಪ್ಪ]] ಬಂಧನ'''.
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
* [['ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ]], [[ಮಾರಿಯೊ ಮಿರಾಂಡ]], ಗೋವದ ಹತ್ತಿರದ ಅವರ ಹಳ್ಳಿಯ ಮನೆಯಲ್ಲಿ, ೨೦೧೧ ರ, ಡಿಸೆಂಬರ್, ೧೧ ರ ಬೆಳಿಗ್ಯೆ ನಿಧನರಾದರು. ಅವರು ಹಲವಾರು ತಿಂಗಳಿನಿಂದ ಹಾಸಿಗೆ ಹಿಡಿದು ಮಲಗಿದ್ದರು. ತಮ್ಮ ವೃತ್ತಿಯಲ್ಲೂ ಏನೂ ಕೊಡುಗೆಯನ್ನು ಕೊಡಲು ಅಸಮರ್ಥರಾಗಿದ್ದರು.
 
 
"https://kn.wikipedia.org/wiki/ವಿಶೇಷ:MobileDiff/241235" ಇಂದ ಪಡೆಯಲ್ಪಟ್ಟಿದೆ