ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
ಪ್ರಥಮ ಸರಣಿಯ ಮೂಲ ಒಪ್ಪಂದದ ಪ್ರಕಾರ, ನಟನಾವರ್ಗದ ಪ್ರತಿ ಸದಸ್ಯನಿಗೂ ಪ್ರತಿ ಸಂಚಿಕೆಗೆ $೨೨,೫೦೦ ವೇತನ ನೀಡಲಾಯಿತು.<ref name="salariescastlots">{{cite news |url=http://pqasb.pqarchiver.com/latimes/access/10164381.html?dids=10164381:10164381&FMT=ABS&FMTS=ABS:FT&date=Aug+12%2C+1996&author=Lowry%2C+Brian&pub=Los+Angeles+Times&desc=%27Friends%27+cast+returning+amid+contract+dispute&pqatl=google |title=''Friends'' cast returning amid contract dispute |accessdate=March 8, 2009 |author=Lowry, Brian |date=August 12, 1996 |work=Los Angeles Times}}</ref> ಏರಡನೇ ಸರಣಿಯಲ್ಲಿ ನಟನಾವರ್ಗವು ಪ್ರತಿ ಸಂಚಿಕೆಗೆ $೨೦,೦೦೦ ದಿಂದ $೪೦,೦೦೦ ದವರೆಗೆ ಬೇರೆ ಬೇರೆ ವೇತನಗಳನ್ನು ಪಡೆಯಿತು.<ref name="salariescastlots"/><ref name="castpaid">{{cite news |url=http://query.nytimes.com/gst/fullpage.html?res=9C03EED71E39F935A25754C0A960958260 |title=''Friends'' Cast Bands Together To Demand a Salary Increase |accessdate=March 8, 2009 |author=Carter, Bill |date=July 16, 1996 |work=The New York Times}}</ref> ತಮ್ಮ ಮೂರನೇ ಸರಣಿಯ ವೇತನ ನಿರ್ಧಾರಕ್ಕಿಂತ ಮೊದಲು, '''ವಾರ್ನರ್ ಬ್ರದರ್ಸ್'''ನ ಪ್ರತ್ಯೇಕ ವೈಯಕ್ತಿಕ ಒಪ್ಪಂದದ ಆದ್ಯತೆಯ ಬದಲಾಗಿಯೂ, ನಟನಾವರ್ಗ ಸಾಮೂಹಿಕ ವೇತನಾ ನಿರ್ಧಾರಕ್ಕೆ ಪ್ರವೇಶಿಸಲು ನಿರ್ಧರಿಸಿತು.<ref>{{cite web |url=http://www.ew.com/ew/article/0,,275935,00.html |title=Friendly Fire |accessdate=March 8, 2009 |author=Rice, Lynette |date=April 21, 2000 |work=[[Entertainment Weekly]] |page=1}}</ref> ನಟನಾವರ್ಗಕ್ಕೆ ಅತ್ಯಂತ ಕಡಿಮೆ ಗಳಿಸುವ ಸದಸ್ಯನ ವೇತನವನ್ನು ನೀಡಲಾಯಿತು. ಅಂದರೆ ಆನಿಸ್ಟನ್ ಹಾಗೂ ಶ್ವಿಮ್ಮೆರ್ ರವರ ವೇತನಗಳು ಕಡಿಮೆಗೊಂಡವು. ನಟನಾವರ್ಗಕ್ಕೆ ಮೂರನೇ ಸರಣಿಯಲ್ಲಿ $೭೫,೦೦೦ ಪ್ರತಿ ಸಂಚಿಕೆಯಂತೆ, ನಾಲ್ಕನೇ ಸರಣಿಯಲ್ಲಿ $೮೫,೦೦೦ ಪ್ರತಿ ಸಂಚಿಕೆಯಂತೆ, ಐದನೆ ಸಂಚಿಕೆಯಲ್ಲಿ $೧,೦೦,೦೦೦ ಪ್ರತಿ ಸಂಚಿಕೆಯಂತೆ, ಆರನೇ ಸಂಚಿಕೆಯಲ್ಲಿ $೧,೨೫,೦೦೦ ಪ್ರತಿ ಸಂಚಿಕೆಯಂತೆ, ಏಳು ಹಾಗೂ ಎಂಟನೆ ಸರಣಿಗಳಲ್ಲಿ $೭,೫೦,೦೦೦ ಪ್ರತಿ ಸಂಚಿಕೆಯಂತೆ, ಒಂಭತ್ತು ಹಾಗೂ ಹತ್ತನೇ ಸರಣಿಗಳಲ್ಲಿ $೧೦,೦೦,೦೦೦ ಪ್ರತಿ ಸಂಚಿಕೆಯಂತೆ ವೇತನವನ್ನು ನೀಡಲಾಯಿತು.<ref name="friendstimeline"/><ref>{{cite web |url=http://www.ew.com/ew/article/0,,275935_2,00.html |title=Friendly Fire |accessdate=March 8, 2009 |author=Rice, Lynette |date=April 21, 2000 |work=[[Entertainment Weekly]] |page=2}}</ref> ಐದನೇ ಸರಣಿಯಿಂದ ನಟನಾವರ್ಗವು ಮರುಪ್ರಸಾರಣೆಯ ಗೌರವಧನವನ್ನೂ ಪಡೆಯಲಾರಂಭಿಸಿತು.<ref name="castpaid"/>
 
ಸರಣಿ ರಚನಾಕಾರ ಡೇವಿಡ್ ಕ್ರೇನ್ ಎಲ್ಲಾ ಆರು ಪಾತ್ರಗಳೂ ಸಮಾನ ರೂಪದಲ್ಲಿ ಮಹತ್ವಪೂರ್ಣವಾಗಿರಬೇಕೆಂದು ಬಯಸಿದ್ದರು<ref name="friendsorigin2">{{cite web |url=http://www.baltimoresun.com/topic/bal-friends-buzz0502,0,495484.story?page=2 |title=They leave as they began: With a buzz |page=2|accessdate=December 23, 2008|author=Jicha, Tom |date=May 2, 2004 |publisher=[[The Baltimore Sun]]}}</ref> ಹಾಗೂ ಸರಣಿಯು 'ಪ್ರಥಮ ನೈಜ ಸಮಗ್ರ ಪ್ರದರ್ಶನ' ಎಂಬ ಪ್ರಶಂಸೆಗೂ ಪಾತ್ರವಾಯಿತು.<ref name="paidcasttog"/> ನಟನಾವರ್ಗದ ಪ್ರತಿಯೊಬ್ಬ ಸದಸ್ಯನೂ ಇತರರಿಗಿಂತ ಹೆಚ್ಚು ಪ್ರಭಾವಿಯಾಗಿರದಂತೆ ಇದ್ದು,<ref name="paidcasttog"/> ಸರಣಿಯ ಸಮಗ್ರ ಅಭಿನಯ ಪ್ರಾರೂಪವನ್ನು ಕಾಯ್ದಿರಿಸಲು ಪ್ರಯತ್ನವನ್ನು ಮಾಡಿದರು. ಪುರಸ್ಕಾರಗಳಿಗಾಗಿ ಅವರು ಒಂದೇ ಅಭಿನಯ ವರ್ಗದಲ್ಲಿ ಪಾಲ್ಗೊಂಡರು,<ref name="community2003">{{cite news|url=http://www.usatoday.com/community/chat_03/2003-09-18-bianco.htm|title=The Emmy Awards: Robert Bianco |accessdate=December 19, 2008|author=Bianco, Robert|date=January 1, 2005|publisher=[[USA Today]]}}</ref> ಸಾಮೂಹಿಕ ವೇತನಾ ನಿರ್ಧಾರವನ್ನು ಆರಿಸಿಕೊಂಡರು,<ref name="paidcasttog">{{cite web|url=http://www.csmonitor.com/2004/0506/p01s01-ussc.html|title=A ''family'' sitcom for Gen X&nbsp;- ''Friends'' cast a new TV mold|accessdate=December 19, 2008|author=McCarroll, Christina|date=May 6, 2004|publisher=[[The Christian Science Monitor]]}}</ref> ಹಾಗೂ ಪ್ರಥಮ ಸರಣಿಯಲ್ಲಿ ನಿಯತಕಾಲಿಕೆಯ ಮುಖಪುಟದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಕೇಳಿಕೊಂಡರು.<ref name="filmhours">{{cite web |url=http://www.enquirer.com/editions/2002/01/27/tem_friends_grows_in.html |title=''Friends'' grows in stature, ratings |accessdate=January 5, 2009 |author=Kiesewetter, John |date=January 27, 2002 |publisher=[[The National Enquirer]]}}</ref> ತೆರೆ ಹಿಂದೆಯೂ ಫ್ರೆಂಡ್ಸ್ ಕಲಾಕಾರರು ಉತ್ತಮ ಸ್ನೇಹಿತರಾದರು<ref name="kudrowcast">{{cite web|url=http://www.usaweekend.com/00_issues/001008/001008kudrow.html|title=Balancing friends and family |accessdate=December 19, 2008|author=Zaslow, Jeffrey |date=October 8, 2000 |publisher=[[USA Weekend]]}} {{dead link| date=June 2010 | bot=DASHBot}}</ref> ಆದರೆ ಅತಿಥಿ ತಾರೆ '''ಟಾಮ್ ಸೆಲೆಕ್''' ಕೆಲವೊಮ್ಮೆ ಮಿತ್ರ ವರ್ಗದಿಂದ ಹೊರಗುಳಿದುದಾಗಿ ಹೇಳಿಕೊಳ್ಳುತ್ತಾರೆ.<ref>{{cite news|title=Why we will miss our absent ''Friends''|publisher=[[Irish Independent]]|date=May 6, 2004|author=Power, Ed|accessdate=December 19, 2008}}</ref> ಸರಣಿಯ ಪ್ರಸಾರದ ನಂತರವೂ ನಟನಾವರ್ಗದ ಸದಸ್ಯರು ಉತ್ತಮ ಸ್ನೇಹಿತರಾಗಿ ಉಳಿದರು, ವಿಶೇಷವಾಗಿ ಕಾಕ್ಸ್ ಮತ್ತು ಆನಿಸ್ಟನ್. ಆನಿಸ್ಟನ್, ಕಾಕ್ಸ್ ಮತ್ತು ಡೇವಿಡ್ ಅರ್ಕೆಟ್ ರ ಮಗಳು ಕೋಕೋ ಳ ಧರ್ಮಮಾತೆಯಾದರು.<ref>{{cite news|url=http://www.denverpost.com/celebritybuzz/ci_7213047|title=People: DeGeneres tries to calm the howling pack|accessdate=December 19, 2008|date=October 18, 2007|publisher=[[The Denver Post]]}}</ref> ಅಧಿಕೃತ ವಿದಾಯ ಸಂಸ್ಮರಣಾ ಪುಸ್ತಕ '''ಫ್ರೆಂಡ್ಸ್ ಟಿಲ್ ದ ಎಂಡ್''' ನಲ್ಲಿ ಪ್ರತಿಯೊಬ್ಬ ಕಲಾಕಾರನೂ ಫ್ರೆಂಡ್ಸ್ ನಟನಾವರ್ಗವು ತಮ್ಮ ಪರಿವಾರದಂತೆಯೇ ಆಗಿದ್ದಾರೆಂದು ಸ್ಮರಿಸಿದ್ದಾರೆ.<ref>{{cite book |title=Friends 'Til the End: The Official Celebration of All Ten Years |last=Wild |first=David |authorlink=David Wild |year=2004 |publisher=[[Time Warner]] |isbn=1932273190 |url=http://www.amazon.com/dp/1932273190 }}</ref>
 
==ಸರಣಿ ಸಾರಾಂಶ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ