ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨ ನೇ ಸಾಲು:
* [[ಡೇವಿಡ್ ಶ್ವಿಮ್ಮರ್]] '''ರಾಸ್ ಗೆಲ್ಲರ್'''ನ ಪಾತ್ರವನ್ನು ವಹಿಸಿದ್ದಾರೆ. ರಾಸ್, ಮೋನಿಕಾ ಗೆಲ್ಲರ್ ಳ ಅಣ್ಣ ಹಾಗೂ ಜೀವಾಶ್ಮ ವಿಜ್ಞಾನಿ. ಆರಂಭದಲ್ಲಿ ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯದಲ್ಲಿ ಕೆಲಸ ಮಾಡುವ ರಾಸ್ ನಂತರ ನ್ಯೂ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಜೀವಾಶ್ಮಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಾನೆ. ಸರಣಿಯುದ್ದಕ್ಕೂ ರಾಸ್, ರೇಚಲ್ ಜೊತೆಗೆ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾನೆ. ಇವನು ಈ ಸರಣಿಗಳ ಅವಧಿಯಲ್ಲಿ ಕ್ಯಾರಲ್, ಎಮಿಲಿ ಹಾಗೂ ರೇಚಲ್ ಜೊತೆಗೆ ಮೂರು ವಿಫಲ ವಿವಾಹಗಳನ್ನು ಹೊಂದುತ್ತಾನೆ. ರಾಸ್, ಕ್ಯಾರಲ್ ಳಿಂದ '''ಬೆನ್''' ಎಂಬ ಮಗನನ್ನೂ, ರೇಚಲ್ ಳಿಂದ '''ಎಮ್ಮಾ''' ಎಂಬ ಮಗಳನ್ನು ಪಡೆಯುತ್ತಾನೆ.
 
==ನಟನಾ ವರ್ಗ==
==ನಟವರ್ಗ==
[[File:Friends season one cast.jpg|thumb|left|250px| ಪ್ರಥಮ ಸರಣಿಯಲ್ಲಿ ''ಫ್ರೆಂಡ್ಸ್'' ನಟನಾ ವರ್ಗ. ಮುಂದೆ: ಕಾಕ್ಸ್, ಆನಿಸ್ಟನ್. ಹಿಂದೆ: ಲಬ್ಲಾಂಕ್, ಕುಡ್ರೋ, ಪೆರಿ]]
 
ಫ್ರೆಂಡ್ಸ್ ಸರಣಿಯ ಪ್ರಮುಖ ನಟ ನಟಿಯರು ದೂರದರ್ಶನ ವೀಕ್ಷಕರಿಗೆ ಅವರ ಫ್ರೆಂಡ್ಸ್ ಪಾತ್ರಗಳಿಗಿಂತ ಮೊದಲೇ ಪರಿಚಿತರಾಗಿದ್ದರೂ ಅವರನ್ನು ತಾರೆಗಳೆಂದು ಪರಿಗಣಿಸಲಾಗುತ್ತಿರಲಿಲ್ಲ. ಆರಂಭದಲ್ಲಿ ಪಾತ್ರ ನಟನೆಗೆ ಆಯ್ಕೆಗೊಂಡಾಗ ಕಾಕ್ಸ್, ಪ್ರಮುಖ ನಟನಾ ವರ್ಗದಲ್ಲಿ ಅತ್ಯಂತ ಎತ್ತರದ ವೈಯಕ್ತಿಕ ವೃತ್ತಿಜೀವನವನ್ನು ಹೊಂದಿದ್ದರು. ಅವರು ಆಗಾಗಲೇ '''ಏಸ್ ವೆಂಚುರಾ: ಪೆಟ್ ಡಿಟೆಕ್ಟಿವ್''' ಹಾಗೂ '''ಫ್ಯಾಮಿಲಿ ಟೈಸ್''' ಎಂಬ ಹಲವಾರು ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಕುಡ್ರೋ ಫ್ರೆಂಡ್ಸ್ ಪೂರ್ವದಲ್ಲಿ '''ಮ್ಯಾಡ್ ಎಬೌಟ್ ಯೂ''' ಸರಣಿಯಲ್ಲಿ '''ಅರ್ಸೂಲಾ ಬುಫೆ''' ಪಾತ್ರವನ್ನು ನಿರ್ವಹಿಸಿದ್ದರು. ನಂತರ ಫ್ರೆಂಡ್ಸ್ ನಲ್ಲಿ ಅರ್ಸೂಲ ಎಂಬ ಅವಳಿ ಸಹೋದರಿಯ ದ್ವಂದ್ವ ಪಾತ್ರವನ್ನು ಹಲವಾರು ಸಂಚಿಕೆಗಳಲ್ಲಿ ಆವರ್ತ ಪಾತ್ರವಾಗಿ ನಿರ್ವಹಿಸಿದರು. ಫ್ರೆಂಡ್ಸ್ ನಲ್ಲಿ ತಮ್ಮ ಪಾತ್ರಕ್ಕಿಂತ ಮೊದಲು, ಅವರು ತಮ್ಮ ತಂದೆಯ ಕಛೇರಿ ನಿರ್ವಾಹಕಿ ಹಾಗೂ ಸಂಶೋಧಕಿಯಾಗಿದ್ದರು.
 
==ಸರಣಿ ಸಾರಾಂಶ==
==ನಿರ್ಮಾಣ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ