ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
* [[ಲೀಸಾ ಕುಡ್ರೋ]] '''ಫೀಬಿ ಬುಫೆ''' ಪಾತ್ರವನ್ನು ವಹಿಸಿದ್ದಾರೆ. ಸ್ವೇಚ್ಛಾ ಸ್ವಭಾವದ ಫೀಬಿ ವೃತ್ತಿಯಲ್ಲಿ ಅಂಗಮರ್ದಕಿ ಹಾಗೆಯೇ ಸ್ವಯಂ ಬೋಧಿತ ಸಂಗೀತಗಾರ್ತಿ. ಹೆಚ್ಚು ತಿಳುವಳಿಕೆಯಿಲ್ಲದಂತೆ ಕಂಡರೂ ಫೀಬಿ ತುಂಬಾ ತೀಕ್ಷ್ಣ ಹಾಗೂ ಚುರುಕು. ತನ್ನ ವಿಭಿನ್ನ ವೈಖರಿ ಹಾಗೂ ಮೋಡಿಯ ಹಾಡುಗಳನ್ನು ಸ್ವತಃ ಬರೆದು ತನ್ನ ಗಿಟಾರಿನ ಜೊತೆ ಸೇರಿಸಿ (ಅಹಿತಕರವಾಗಿ) ಹಾಡುತ್ತಾಳೆ. ಅವಳಿಗೆ '''ಅರ್ಸೂಲಾ''' ಎಂಬ ಹೆಸರಿನ ಒಬ್ಬ 'ಕೆಟ್ಟ' ತದ್ರೂಪ ಅವಳಿಯಿದ್ದಾಳೆ. ಕೊನೆಯ ಸರಣಿಯಲ್ಲಿ ಫೀಬಿ '''ಮೈಕ್ ಹ್ಯಾನಿಗನ್''' ನನ್ನು ವಿವಾಹವಾಗುತ್ತಾಳೆ.
* [[ಮ್ಯಾಟ್ ಲಬ್ಲಾಂಕ್]] '''ಜೋಯಿ ಟ್ರಿಬಿಯಾನಿ'''ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಬ್ಬ ನಟ ಹಾಗೂ ಭೋಜನಪ್ರಿಯನಾಗಿರುವ ಜೋಯಿ, '''ಡೇಸ್ ಆಫ್ ಆವರ್ ಲೈವ್ಸ್''' ಧಾರಾವಾಹಿಯ ಡಾ| ಡ್ರೇಕ್ ರೆಮೋರೇ ಎಂಬ ಪಾತ್ರದಿಂದಾಗಿ ಪ್ರಸಿದ್ಧನಾಗುತ್ತಾನೆ. ಸರಳ ಮನಸ್ಸಿನ ಸ್ತ್ರೀವಿಲಾಸಿಯಾಗಿರುವ ಜೋಯಿ ಸರಣಿಯುದ್ದಕ್ಕೂ ಹಲವಾರು ಅಲ್ಪಾವಧಿಯ ಗೆಳತಿಯರನ್ನು ಹೊಂದಿರುತ್ತಾನೆ. ಎಂಟನೇ ಸರಣಿಯಲ್ಲಿ ರೇಚಲ್ ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ.
* [[ಮ್ಯಾತ್ಯೂ ಪೆರಿ]] '''ಚ್ಯಾಂಡ್ಲರ್ ಬಿಂಗ್''' ನ ಪಾತ್ರವನ್ನು ವಹಿಸಿದ್ದಾರೆ. ಚ್ಯಾಂಡ್ಲರ್ ಒಂದು ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಅಂಕೆ ಅಂಶ ವಿಶ್ಲೇಷಣೆ ಹಾಗೂ ಮಾಹಿತಿ ಮರುವಿನ್ಯಾಸ ಕಾರ್ಯಗಳ ಕಾರ್ಯನಿರ್ವಾಹಕನಾಗಿರುತ್ತಾನೆ. ಒಂಭತ್ತನೇ ಸರಣಿಯಲ್ಲಿ ಚ್ಯಾಂಡ್ಲರ್ ಈ ಕೆಲಸವನ್ನು ಬಿಟ್ಟು ಒಂದು ಜಾಹೀರಾತು ಸಂಸ್ಥೆಯಲ್ಲಿಸಂಸ್ಥೆಯೊಂದರಲ್ಲಿ ಜಾಹೀರಾತು ಪ್ರಚಾರ ಸಲಹೆಗಾರನಾಗಿ ಸೇರಿಕೊಳ್ಳುತ್ತಾನೆ. ಇವನು ತನ್ನ ವ್ಯಂಗ್ಯ ಹಾಸ್ಯಪ್ರಜ್ಞೆ ಹಾಗೂ ಸಂಬಂಧಗಳಲ್ಲಿ ದುರಾದೃಷ್ಟಕ್ಕಾಗಿದುರಾದೃಷ್ಟತೆಗಾಗಿ ಪರಿಚಿತನಾಗಿರುತ್ತಾನೆ. ಏಳನೇ ಸರಣಿಯ ಕೊನೆಯಲ್ಲಿ ಚ್ಯಾಂಡ್ಲರ್, ಮೋನಿಕಾಳನ್ನು ಮದುವೆಯಾಗುತ್ತಾನೆ, ನಂತರ ಹತ್ತನೇ ಸರಣಿಯಲ್ಲಿ ಅವರು ಅವಳಿ ಮಕ್ಕಳನ್ನು ದತ್ತು ಪಡೆಯುತ್ತಾರೆ.
* [[ಡೇವಿಡ್ ಶ್ವಿಮ್ಮರ್]] '''ರಾಸ್ ಗೆಲ್ಲರ್'''ನ ಪಾತ್ರವನ್ನು ವಹಿಸಿದ್ದಾರೆ. ರಾಸ್, ಮೋನಿಕಾ ಗೆಲ್ಲರ್ ಳ ಅಣ್ಣ ಹಾಗೂ ಜೀವಾಶ್ಮ ವಿಜ್ಞಾನಿ. ಆರಂಭದಲ್ಲಿ ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯದಲ್ಲಿ ಕೆಲಸ ಮಾಡುವ ರಾಸ್ ನಂತರ ನ್ಯೂ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಜೀವಾಶ್ಮಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಾನೆ. ಸರಣಿಯುದ್ದಕ್ಕೂ ರಾಸ್, ರೇಚಲ್ ಜೊತೆಗೆ ಸರಣಿಯುದ್ದಕ್ಕೂ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾನೆ. ಇವನು ಈ ಸರಣಿಗಳ ಅವಧಿಯಲ್ಲಿ ಕ್ಯಾರಲ್, ಎಮಿಲಿ ಹಾಗೂ ರೇಚಲ್ ಜೊತೆಗೆ ಮೂರು ವಿಫಲ ವಿವಾಹಗಳನ್ನು ಹೊಂದುತ್ತಾನೆ. ರಾಸ್, ಕ್ಯಾರಲ್ ಳಿಂದ '''ಬೆನ್''' ಎಂಬ ಮಗನನ್ನೂ, ರೇಚಲ್ ಳಿಂದ '''ಎಮ್ಮಾ''' ಎಂಬ ಮಗಳನ್ನು ಪಡೆಯುತ್ತಾನೆ.
 
==ನಟವರ್ಗ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ