ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಆರ್.ಎನ್. ಜಯಗೋಪಾಲ್ ಗೀತ ರಚನೆಕಾರರಾಗಿ ಎಲ್ಲರಿಗೂ ಗೊತ್ತು.ನಿರ್ದೇಶಕರಾಗಿ,ಕಿರುತೆರೆಗೆ ಮೆಗಾ ಧಾರಾವಾಹಿಗಳ ಯುಗವನ್ನು ಪರಿಚಯಿಸಿದವರಾಗಿ ಕೆಲವರಿಗೆ ಮಾತ್ರ ಗೊತ್ತು,ಅವರು ಉತ್ತಮ ವಾಯಲಿನ್ ವಾದಕರು ಮತ್ತು ವಸಂತ ಕುಮಾರಿ,ಎಂ,ಎಸ್,ಸುಬ್ಬುಲಕ್ಷ್ಮಿ ಯವರಂತಹ ಮೀರು ಗಾಯಕರಿಗೆ ಪಕ್ಕವಾದ್ಯ ನುಡಿಸಿದ್ದಾರೆ ಎಂದು ತೀರಾ ನಿಕಟವರ್ತಿಗಳಿಗೆ ಮಾತ್ರ ಗೊತ್ತು.ಸೌಂಡ್ ಎಂಜಿನಿಯರಿಂಗ್ ಓದಿದ್ದ ಆರ್.ಎನ್. ಜಯಗೋಪಾಲ್ ಕೆಲವು ಚಿತ್ರಗಳಿಗೆ ಶಬ್ದ ಗ್ರಾಹಕರಾಗಿ ಕೂಡಾ ಕೆಲಸ ಮಾಡಿದ್ದಾರೆ.ಚಿತ್ರ ಗೀತೆಗಳ ಹಕ್ಕುಗಳಿಗೆ ಹೋರಾಡಿದ್ದು ಚಿತ್ರೋದ್ಯಮಿಗಳಿಗೆ ಮಾತ್ರ ಗೊತ್ತು.ಮೂರು ಜಾಗತಿಕ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿದಿಸಿದ್ದಾರೆ.
 
ಆರ್.ಎನ್. ಜಯಗೋಪಾಲ್ ೧೯೭೬ ರರಲ್ಲಿ ಮದ್ರಾಸಿನಲ್ಲಿ "ವಿದ್ಯಾ ವಿನಯ ವಿನೋದ" ಎಂಬ ಹೆಸರಿನ ಕನ್ನಡ ಶಾಲೆಯನ್ನು ಆರಂಬಿಸಿ ಸುಮಾರು ೨೫ ವರ್ಷಗಳ ಕಾಲ ಕನ್ನಡ ಶಾಲೆಯನ್ನು ತಮಿಳುನಾಡಿನಲ್ಲಿ ನಡೆಸಿದ ಕೀರ್ತಿ ಇವರದು."ನಮನ"
ಮೂರು ನಾಲ್ಕು ದಶಕಗಳಲ್ಲಿ ಆರ್.ಎನ್. ಜಯಗೋಪಾಲ್ ೧೭೮೦ ಚಿತ್ರ ಗೀತೆಗಳನ್ನು ರಚಿಸಿದ್ದಾರೆ.೧೨೩ ಚಿತ್ರಗಳಿಗೆ ಸಂಭಾಷಣೆ ನೀಡಿದ್ದಾರೆ, "ನಮನ"
 
==ನಿರ್ದೇಶಕರಾಗಿ ಆರ್.ಎನ್.ಜಯಗೋಪಾಲ್==
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ