ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೩ ನೇ ಸಾಲು:
 
== ಪಾತ್ರಗಳು==
 
ತನ್ನ ಪ್ರಸಾರ ಸಮಯದಲ್ಲಿ ಈ ಸರಣಿಯು ಆರು ಪ್ರಮುಖ ಪಾತ್ರಗಳನ್ನು ಪ್ರಧಾನವಾಗಿ ಚಿತ್ರಿಸಿತು. ಹಾಗೆಯೇ ಹಲವಾರು ಆವರ್ತ ಪಾತ್ರಗಳೂ ಇದರ ಹತ್ತು ಸರಣಿಗಳುದ್ದಕ್ಕೂ ಕಾಣಿಸಿಕೊಂಡವು.
* [[ಜೆನಿಫರ್ ಆನಿಸ್ಟನ್]] '''ರೇಚಲ್ ಗ್ರೀನ್''' ನ ಪಾತ್ರವನ್ನು ವಹಿಸಿದ್ದಾರೆ. ಫ್ಯಾಷನ್ ಬಗ್ಗೆ ಆಸಕ್ತಿಯುಳ್ಳ ರೇಚಲ್ ಗ್ರೀನ್, ಪ್ರೌಢ ಶಾಲೆಯಿಂದಲೂ ಮೋನಿಕಾ ಗೆಲ್ಲರ್ ಳ ಆಪ್ತ ಸ್ನೇಹಿತೆ. ರೇಚಲ್ ಮತ್ತು ರಾಸ್ ಗೆಲ್ಲರ್ ಸರಣಿಯುದ್ದಕ್ಕೂ ಈಗ-ಇದೆ-ಇನ್ನೊಮ್ಮೆ-ಇಲ್ಲ ಎನ್ನುವಂತಹ ಸಂಬಂಧದಲ್ಲಿ ಇರುತ್ತಾರೆ. ಆರಂಭದಲ್ಲಿ ಸೆಂಟ್ರಲ್ ಪರ್ಕ್ ಕಾಫಿಗೃಹದಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುವ ರೇಚಲ್ ನಂತರ ೩ನೇ ಸರಣಿಯಲ್ಲಿ '''ಬ್ಲೂಮಿಂಗ್ಡೇಲ್ಸ್''' ನಲ್ಲಿ ಸಹಾಯಕ ಖರೀದಿದಾರಳಾಗುತ್ತಾಳೆ. ನಂತರ ೫ನೇ ಸರಣಿಯಲ್ಲಿ '''ರಾಲ್ಫ್ ಲೌರಿನ್''' ನಲ್ಲಿ ಖರೀದಿದಾರಳಾಗಿ ನೇಮಕಗೊಳ್ಳುತ್ತಾಳೆ. ೮ನೇ ಸರಣಿಯ ಕೊನೆಯಲ್ಲಿ ರೇಚಲ್ ಹಾಗೂ ರಾಸ್ ಗೆ ಎಮ್ಮಾ ಎನ್ನುವ ಮಗಳು ಜನಿಸುತ್ತಾಳೆ.
 
==ನಟವರ್ಗ==
==ಸರಣಿ ಸಾರಾಂಶ==
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ