ಕಂದಹಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಕಂದಹಾರ್
 
ref-add
೬೪ ನೇ ಸಾಲು:
|footnotes =
}}
 
'''ಕಂದಹಾರ್''' [[ಅಫ್ಗಾನಿಸ್ಥಾನ]]ದ ಎರಡನೆಯ ಮುಖ್ಯ ಪಟ್ಟಣ. ಸುಮಾರು ೫ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. [[ಹತ್ತಿ]],[[ಉಣ್ಣೆ,]],[[ರೇಷ್ಮೆ]]ಗಳ ವ್ಯಾಪರ ಕೇಂದ್ರವಾಗಿ ಪ್ರಸಿದ್ಢವಾಗಿದೆ. ಕಂದಹಾರ್ ಸುತ್ತಮುತ್ತಲಿನ ಪ್ರದೇಶವು ಪ್ರಾಚೀನ ಇತಿಹಾಸದ ಕೇಂದ್ರ . ಈ ಪಟ್ಟಣವನ್ನು [[ಅಲೆಕ್ಸಾಂಡರ್]] ಕ್ರಿಸ್ತ ಪೂರ್ವ ೪ನೆಯ ಶತಮಾನದಲ್ಲಿ ನಿರ್ಮಿಸಿದನು.ಇದು ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಇದನ್ನು ವಶಪಡಿಸಿಕೊಳ್ಳಲು ಹಲವು ಯುದ್ಧಗಳು ನಡೆದಿದೆ.
<references/>
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಏಷ್ಯಾ ಖಂಡದ ನಗರಗಳು]]
"https://kn.wikipedia.org/wiki/ಕಂದಹಾರ್" ಇಂದ ಪಡೆಯಲ್ಪಟ್ಟಿದೆ