ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
ಇಂಗ್ಲೀಷ್ ಸಾರ್ಜೆಂಟ್-ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು. ಜೆಮದರ್ ಅವರು ಒಬ್ಬರೆ ಪಾಂಡೆಯನ್ನು ಮಣಿಸಲು ಆಗಲಿಲ್ಲ ಎಂದರು. ಈ ಸಮಯದಲ್ಲಿ ಬಾಘ್ "ಎಲ್ಲಿ ಅವನು? ಎಲ್ಲಿ ಅವನು?" ಎಂದು ಕಿರಿಚ್ಚುತ್ತಾ ಬಂದರು. ಆಗ ಹ್ಯುಸನ್ "ನಿಮ್ಮ ಬದುಕನ್ನು ಉಳಿಸಿಕೂಳ್ಳಿ,ಸಿಪಾಯಿ ನಿಮ್ಮ ಮೇಲೆ ಗುಂಡು ಹಾರಿಸುತ್ತಾನೆ" ಎಂದರು. ಆದೆ ಸಮಯದಲ್ಲಿ ಪಾಂಡೆ ಮತ್ತೆ ಗುಂಡು ಹಾರಿಸದರು.
 
ಹ್ಯುಸನ್ ಪಾಂಡೆಯವರನ್ನು ನೆಲಕ್ಕೆ ತಂದರು.ಈ ಸಮಯದಲ್ಲಿ ಇತರೆ ಸೈನಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.ಆಗ ಶೇಖ್ ಪಲ್ಟು ಇಂಗ್ಲಿಷ್ ಸೈನಿಕರನ್ನು ಎದುರಿಸುವಾಗ ಇತರೆ ಭಾರತೀಯ ಸೈನಿಕರ ಸಹಾಯವನ್ನು ಕೋರಿದರು.ಹ್ಯುಸನ್ ಮೇಲೆ ಇತರೆ ಸೈನಿಕರು ಕಲ್ಲುಗಳನ್ನು ಎಸೆಯುತ್ತಿದ್ದರು,ಆಗ ಹ್ಯುಸನ್ ಪಾಂಡೆಯನ್ನು ಎದುರಿಸಲು ಸಹಾಯ ಕೋರಿದಾಗ ಅವರು ಪಾಂಡೆಯನ್ನು ಬಿಡದ್ದಿದರೆ ಹ್ಯುಸನ್ನ ಶೂಟ್ ಮಾಡುವುದಾಗಿ ಹೇಳಿದರು.[Source: ''The Indian Mutiny of 1857'', Col. G. B. Malleson, reprint 2005, Rupa & Co. Publishers, New Delhi]
 
ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀರ್ವಾಗಿ ಗಾಯಗೊಂಡಿದ್ದರು.
 
Line ೩೧ ⟶ ೩೦:
ಮಂಗಲ್ ಪಾಂಡೆ ವರ್ತನೆ ಹಿಂದೆ ಪ್ರಾಥಮಿಕ ಪ್ರೇರಣೆ ಆ ವರ್ಷದ ಬಂಗಾಳ ಸೈನ್ಯದಲ್ಲಿ ಪರಿಚಯಿಸಿದ ಎನ್ಫೀಲ್ಡ್ ಪಿ-೫೩ ರೈಫಲ್ ಬಳಸಲಾಗುತ್ತಿದ್ದ ಹೊಸ ರೀತಿಯ ಬುಲೆಟ್ ಕಾರ್ಟ್ರಿಜ್ ಕಾರಣವಾಗಿದೆ.
ಕಾರ್ಟ್ರಿಜ್ನ ಹಂದಿ ಮತ್ತು ಹಸುಗಳ ಕೊಬ್ಬಿನಿಂದ ಹರಡಲಾಗಿತ್ತು ಎಂದು ವದಂತಿಗಳು ಹರಡಿತ್ತು. ಇದು ಮುಸ್ಲಿಮರು ಮತ್ತು ಹಿಂದೂಗಳು ಸೇವಿಸಲು ಸಾಧ್ಯವಿಲ್ಲ(ಮುಸ್ಲಿಮರಿಗೆ ಹಂದಿ ಮತ್ತು ನಂತರದ ಹಿಂದೂಗಳಿಗೆ ಹಸು ಪವಿತ್ರ ಪ್ರಾಣಿ).ಕಾರ್ಟ್ರಿಜ್ಗಳು ಬಳಸುವ ಮೊದಲು ಒಂದು ತುದಿಯಲ್ಲಿ ಹಲ್ಲಿನಿಂದ ಕಚ್ಚಬೇಕಿತ್ತು. ಭಾರತೀಯ ಪಡೆಗಳು ಇದನ್ನು ತಮ್ಮ ಧರ್ಮಗಳ ವಿರುದ್ಧ ಬ್ರಿಟಿಷರ ದಬ್ಬಾಳಿಕೆ ಎಂದು ಅಭಿಪ್ರಾಯಕ್ಕೆ ಬಂದರು.
೫೬ ನೇ ಬಿ.ಎನ್.ಐ ಕ್ಯಾಪ್ಟನ್ ವಿಲಿಯಮ್ ಹ್ಯಾಲ್ಲಿಡೇ ಪತ್ನಿ ಬೈಬಲ್ನ್ ಉರ್ದು ಮತ್ತು ದೇವನಾಗರಿಯಲ್ಲಿ ಮುದ್ರಿಸಿ ಸೈನಿಕರಿಗೆ ಕೊಟ್ಟರು. ಹೀಗಾಗಿ ಬ್ರಿಟಿಷರು ಕ್ರಿಶ್ಚಿಯನ್ ಧರ್ಮಕ್ಕೆ ಭಾರತಿಯರನ್ನು ಪರಿವರ್ತಿಸುವುದು ಅವರ ಉದ್ದೇಶವಾಗಿತ್ತು ಎಂದು ಅನುಮಾನ ಹರಡಿತು.
ಅಲ್ಲದೆ, ೧೯ ಮತ್ತು ೩೪ ನೇ ಬಂಗಾಳ ಸ್ಥಳೀಯ ಕಾಲಾಳು ಫೆಬ್ರವರಿ ೭, ೧೮೫೬ ರಂದು, ಔದ್ಧಿನ ನವಾಬ್ ಸ್ವಾಧೀನದಲ್ಲಿ ದುರಾಡಳಿತ ಕಾಲದಲ್ಲಿ ಲಕ್ನೋ ನಿಲ್ದಾಣದಲ್ಲಿ ಠಿಕಾಣಿ ಮಾಡಲಾಯಿತು.ಸ್ವಾಧೀನದ ಅವಧಿಯಲ್ಲಿ ಬಂಗಾಳ ಸೇನೆಯಲ್ಲಿ ಸೈನಿಕರು ಮತ್ತೊಂದು ಅಭಿಪ್ರಾಯ ಹೊಂದಿದ್ದರು . ಸ್ವಾಧೀನದ ಮೊದಲು ಸೈನಿಕರು ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಲಕ್ನೋ ಬ್ರಿಟಿಷ್ ನಿವಾಸ ಬೇಡಿಕೆಯ ಹಕ್ಕನ್ನು ಹೊಂದಿದ್ದರು. ರಾಜ್ಯ ಇನ್ನು ಮುಂದೆ ಅಸ್ತಿತ್ವದಲ್ಲಿದ್ದರಿಂದ ಸ್ವಾಧೀನದ ಪರಿಣಾಮವಾಗಿ, ಅವರು ಈ ಹಕ್ಕನ್ನು ಬಿಡಬೇಕಾಯಿತು. ರಾಜ್ಯದ ನಿವಾಸಿಗಳು ಇದು ಸ್ವಾಧೀನವು ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಅಸಮಾಧನದ ಪರಿಣಾಮವಾಗಿ ಸೈನಿಕರು ಚಲಿಸುವಂತ್ತಿರಲಿಲ್ಲ. ಫೆಬ್ರವರಿ ೧೮೫೭ ರಲ್ಲಿ, ಈ ಎರಡೂ ರೆಜಿಮೆಟ್ಗಳು ಬರಾಕ್ಪೋರ್ನಲ್ಲಿ ನೆಲೆಗೊಂಡಿದ್ದವು.
 
{{ಚುಟುಕು}}
 
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ