ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
ಇಂಗ್ಲೀಷ್ ಸಾರ್ಜೆಂಟ್-ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು. ಜೆಮದರ್ ಅವರು ಒಬ್ಬರೆ ಪಾಂಡೆಯನ್ನು ಮಣಿಸಲು ಆಗಲಿಲ್ಲ ಎಂದರು. ಈ ಸಮಯದಲ್ಲಿ ಬಾಘ್ "ಎಲ್ಲಿ ಅವನು? ಎಲ್ಲಿ ಅವನು?" ಎಂದು ಕಿರಿಚ್ಚುತ್ತಾ ಬಂದರು. ಆಗ ಹ್ಯುಸನ್ "ನಿಮ್ಮ ಬದುಕನ್ನು ಉಳಿಸಿಕೂಳ್ಳಿ,ಸಿಪಾಯಿ ನಿಮ್ಮ ಮೇಲೆ ಗುಂಡು ಹಾರಿಸುತ್ತಾನೆ" ಎಂದರು. ಆದೆ ಸಮಯದಲ್ಲಿ ಪಾಂಡೆ ಮತ್ತೆ ಗುಂಡು ಹಾರಿಸದರು.
 
ಹ್ಯುಸನ್ ಪಾಂಡೆಯವರನ್ನು ನೆಲಕ್ಕೆ ತಂದರು.ಈ ಸಮಯದಲ್ಲಿ ಇತರೆ ಸೈನಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.ಆಗ ಶೇಖ್ ಪಲ್ಟು ಇಂಗ್ಲಿಷ್ ಸೈನಿಕರನ್ನು ಎದುರಿಸುವಾಗ ಇತರೆ ಭಾರತೀಯ ಸೈನಿಕರ ಸಹಾಯವನ್ನು ಕೋರಿದರು.ಹ್ಯುಸನ್ ಮೇಲೆ ಇತರೆ ಸೈನಿಕರು ಕಲ್ಲುಗಳನ್ನು ಎಸೆಯುತ್ತಿದ್ದರು,ಆಗ ಹ್ಯುಸನ್ ಪಾಂಡೆಯನ್ನು ಎದುರಿಸಲು ಸಹಾಯ ಕೋರಿದಾಗ ಅವರು ಪಾಂಡೆಯನ್ನು ಬಿಡದ್ದಿದರೆ ಹ್ಯುಸನ್ನ ಶೂಟ್ ಮಾಡುವುದಾಗಿ ಹೇಳಿದರು.<ref name="Malleson">[Source: ''The Indian Mutiny of 1857'', Col. G. B. Malleson, reprint 2005, Rupa & Co. Publishers, New Delhi]</ref>
 
ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀರ್ವಾಗಿ ಗಾಯಗೊಂಡಿದ್ದರು.
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ