ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಚುಟುಕು}}

[[ಚಿತ್ರ:Friends titles.jpg|right|thumb]]
{{Infobox Television
| show_name = ಫ಼್ರೆಂಡ್ಸ್
| image = [[File:Friends titles.jpg|250px|alt=The title screen, featuring a sofa in front of a fountain in a park]]
| genre = ಸಾಂದರ್ಭಿಕ ಹಾಸ್ಯ
| creator = [[ಡೇವಿಡ್ ಕ್ರೇನ್]]
[[ಮಾರ್ಟಾ ಕಾಫ಼್ಮಾನ್]]
| starring = [[ಜೆನಿಫ಼ರ್ ಆನಿಸ್ಟನ್]]
[[ಕೋರ್ಟ್ನಿ ಕಾಕ್ಸ್]]
[[ಲೀಸಾ ಕುಡ್ರೋ]]
[[ಮ್ಯಾಟ್ ಲಬ್ಲಾಂಕ್]]
[[ಮ್ಯಾತ್ಯೂ ಪೆರಿ]]
[[ಡೇವಿಡ್ ಶ್ವಿಮ್ಮರ್]]
| theme_music_composer = ಮೈಕಲ್ ಸ್ಕ್ಲಾಫ಼್
ಎಲೀ ವಿಲ್ಲಿಸ್
| opentheme = "ಐ'ಲ್ ಬಿ ದೇರ್ ಫ಼ಾರ್ ಯೂ"
ದ ರೆಂಬ್ರಾಂಡ್ಸ್ ರಿಂದ ರಚಿತ
| country = ಯುನೈಟೆಡ್ ಸ್ಟೇಟ್ಸ್
| language = ಇಂಗ್ಲಿಷ್
| num_seasons = ೧೦
| num_episodes = ೨೩೬
| executive_producer = ಡೇವಿಡ್ ಕ್ರೇನ್
ಮಾರ್ಟಾ ಕಾಫ಼್ಮಾನ್
ಕೆವಿನ್ ಬ್ರೈಟ್
ಮೈಕಲ್ ಬಾರ್ಕೊ {{small|(ಸರಣಿ ೪)}}
ಮೈಕಲ್ ಕರ್ಟಿಸ್ {{small|(ಸರಣಿ ೫)}}
ಆಡಮ್ ಚೇಸ್ {{small|(ಸರಣಿ ೫-೬)}}
ಗ್ರೆಗ್ ಮಾಲಿನ್ಸ್ {{small|(ಸರಣಿ ೫-೭)}}
ವಿಲ್ ಕಾಲ್ಹೌನ್ {{small|(ಸರಣಿ ೭)}}
ಸ್ಕಾಟ್ ಸಿಲ್ವೇರಿ {{small|(ಸರಣಿ ೮-೧೦)}}
ಶನಾ ಗೋಲ್ಡ್ ಬರ್ಗ್-ಮೀಹನ್ {{small|(ಸರಣಿ ೮-೧೦)}}
ಆಂಡ್ರ್ಯೂ ರೇಚ್ {{small|(ಸರಣಿ ೮-೧೦)}}
ಟೆಡ್ ಕೊಹೆನ್ {{small|(ಸರಣಿ ೮-೧೦)}}
| location = ವಾರ್ನರ್ ಬ್ರದರ್ಸ್ ಸ್ಟುಡಿಯೋಗಳು, ಬರ್ಬಂಕ್ ಕ್ಯಾಲಿಫ಼ೋರ್ನಿಯಾ
| runtime = ೨೦-೨೨ ನಿಮಿಷಗಳು {{small|(ಪ್ರತಿ ಸಂಚಿಕೆ)}}
೨೨-೬೫ ನಿಮಿಷಗಳು {{small|(ಡಿ.ವಿ.ಡಿ ಸಂಚಿಕೆಗಳು)}}
| company = ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಷನ್ಸ್
ವಾರ್ನರ್ ಬ್ರದರ್ಸ್ ಟೆಲಿವಿಶನ್
| distributor = ಎನ್.ಬಿ.ಸಿ
ವಾರ್ನರ್ ಬ್ರದರ್ಸ್ ಟೆಲಿವಿಶನ್{{small|(ಜಗತ್ತಿನಾದ್ಯಂತ)}}
| network = ಎನ್.ಬಿ.ಸಿ
| picture_format = 480i
1080i
| first_aired = {{Start date|1994|9|22}}
| last_aired = {{End date|2004|5|6}}
| status = ಕೊನೆಗೊಂಡಿದೆ
| followed_by = ''[[Joey (TV series)|Joey]]'' (2004–2006)
| website = http://warnervideo.com/friends15/

ಫ಼್ರೆಂಡ್ಸ್ ಎಂಬುದು [[ಡೇವಿಡ್ ಕ್ರೇನ್]] ಹಾಗೂ [[ಮಾರ್ಟಾ ಕಾಫ಼್ಮಾನ್]] ರಿಂದ ತಯಾರಿತ ಅಮೇರಿಕಾದ ಒಂದು ಧಾರಾವಾಹಿ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು [[ವಾರ್ನರ್ಸ್ ಬ್ರದರ್ಸ್ ಟೆಲಿವಿಜ಼ನ್]] ನ ಸಹಯೋಗದೊಂದಿಗೆ 'ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್' ನಿಂದ ನಿರ್ಮಿಸಲ್ಪಟ್ಟಿತು. ಕ್ರೇನ್, ಕಾಫ಼್ಮಾನ್ ಹಾಗೂ ಬ್ರೈಟ್ ಇದರ ಪ್ರಾರಂಭಿಕ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರೂ ನಂತರದ ಸರಣಿಗಳಲ್ಲಿ ಹಲವಾರು ಇತರರನ್ನು ಈ ಹುದ್ದೆಗೆ ಏರಿಸಲಾಯಿತು.
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ