Content deleted Content added
No edit summary
No edit summary
೧೩ ನೇ ಸಾಲು:
ಸ೦ದೇಶಕ್ಕೆ-yathish.ach@rediffmail.com
 
ಪ್ರೀಯರೇ,
ಪ್ರೀಯರೆ,
 
'ಕನ್ನಡ ಉಳಿಸಿ ಕರ್ನಾಟಕ ಬೆಳೆಸಿ'
 
ನನ್ನ ಪ್ರಶ್ನೆ ಇಷ್ಟೆ?... ,ಸರ್ಕಾರ ಘೋಷಿಸಿರುವ ಈ ವಿಷಯ ತಪ್ಪಾ ಸರೀಯಾ.
ನನ್ನ ಪ್ರಶ್ನೆ ಇಷ್ಟೆ?... ,ಸರ್ಕಾರ ಘೋಷಿಸಿರುವ 'ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುಲಾಗುವುದು ಎನ್ನುವುದಾಗಿ' ಎಷ್ಟೊ ಸ೦ಘಟನೆಳು, ಸಾಹಿತಿಗಳು, ಹಿರಿಯರು ಅಲ್ಲದೆ ನಮ್ಮ ಜನರು ಈ ವಿಷಯದ ಬಗ್ಗೆ ಎಲ್ಲರು ವಿರೊಧ ವ್ಯಕ್ತಪಡಿಸಿದ್ದರು ಜನರ ಈ ನಿಲುವು ಸರಿಯೆ ಯಾಕ೦ದರೆ ನಮ್ಮ ನೆಲ,ಜಲ,ಮಣ್ಣಿಗಾಗಿ ಹೊರಾಡುವುದು ನಮ್ಮ ಕರ್ತವ್ಯ ಆದರೆ ಸರ್ಕಾರ ತೆಗೆದುಕೊ೦ಡ ಈ ವಿಷಯದಲ್ಲಿ ಬರೆ ಸರ್ಕಾರದ್ದು ಮಾತ್ರ ತಪ್ಪಾಗಿದೆಯಾ..?ಇದು ಇಲ್ಲಿ ಉದ್ಭವವಾಗಿರುವ ಪ್ರಶ್ನೆ...ಉದಾಹರಣೆಗೆ ನಾವು ಒ೦ದು ವ್ಯಾಪರಕ್ಕಾಗಿ ಒ೦ದು ಅ೦ಗಡಿಯನ್ನು ಬಾಡಿಗೆಗೆ ಖರಿದಿಸುತ್ತೆವೆ ಆ ಅ೦ಗಡಿಯಲ್ಲಿ ಉತ್ತಮ ವ್ಯಾಪಾರವಗುತ್ತಿದ್ದರೆ ಒಳ್ಳೆಯದು ,ವ್ಯಾಪಾರವೆ ಇಲ್ಲದಿದ್ದರೆ ಅದನ್ನು ಮುಚ್ಚುವುದು ಇಲ್ಲವೇ ಬೆರೆಯವರಿಗೆ ಅದನ್ನು ಕೊಟ್ಟು ಹೂಗುವುದು ಬಿಟ್ಟರೆ ಬೆರೆ ದಾರಿ ಇರಲ್ಲ..ಹಾಗೆ ಇ ಒ೦ದು ವಿಚಾರದಲ್ಲಿಯು ಕೂಡ ಶಾಲೆಯಲ್ಲಿ ಮಕ್ಕಳೆ ಬರದಿದ್ದರೆ ಶಾಲೆಯನ್ನು ಯಾರ ಒಳಿತಿಗಾಗಿ ನಡೆಸುವುದು ,ಎಲ್ಲರೂ ಸೇರಿ ಸರ್ಕಾರದಿ೦ದ ಕರ್ನಾಟಕದ ಜನರಿಗೆ ಮೊಸ ಅಗಿದೆ ಅ೦ತ ಎನೇನೊ ಹಿಡಿ ಶಾಪ ಜೊತೆ ಬಹಿಷ್ಕಾರ ಹಾಕಿದ್ರು, ಬಹಿಷ್ಕಾರ ಹಾಕಿದ ಜನರಲ್ಲೆ ನಾನು ಕೇಳ್ತಿನಿ ಬರೆ ಸರ್ಕಾರದ ತಪ್ಪ ಅಥವಾ ನಿಮ್ಮ ತಪ್ಪು ಇದೆಯಾ..? 'ನನ್ನ ಪ್ರಕಾರ ತಪ್ಪಾಗಿರುವುದೆ ನಮ್ಮ ಜನರಿ೦ದ ಸರ್ಕಾರ ನಡೆಸುವ ನಮ್ಮ ಕನ್ನಡದ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿದ್ದರೆ ಈ ಪರಿಸ್ತಿತಿ ಬರ್ತಾ ಇರ್ಲಿಲ್ಲ ,ನಿಮ್ಮ ಮಕ್ಕಳನ್ನು ಆ೦ಗ್ಲ ಮಾದ್ಯಮಕ್ಕೊ, ಯಾವುದೊ ಕಾನ್ವೆ೦ಟ್ ಗೊ ಕಳುಹಿಸೊದು, ಸರ್ಕಾರ ಮಾಡಿದ್ದು ತಪ್ಪು ಅ೦ತ ಬೀದಿಗಿಳಿದು ಹೊರಾಟ ನಡೆಸೊದು ಇದರಿ೦ದ ಏನು ಪ್ರಯೊಜನ ಇನ್ನೊಬ್ಬರ ತಪ್ಪನ್ನು ಹುಡುಕೊಕಿ೦ತ ಮೊದಲು ತಮ್ಮಿ೦ದ ಎನು ತಪ್ಪಾಗಿದೆ ಅ೦ತ ಮೊದಲು ತಿಳಿಯಬೇಕಾಗಿದೆ...ಸಾಮಾನ್ಯ ಜನರೇ ಮಾತ್ರ ಅಲ್ಲ ಸಾಹಿತಿಗಳ ಮಕ್ಕಳು,ಮೊಮ್ಮಕ್ಕಳು ಕೂಡ ಆ೦ಗ್ಲ ಮಾದ್ಯಮವೊ,ಕಾನ್ವೆ೦ಟಿನಲ್ಲಿ ನೀವು ಹುಡುಕಬಹುದು....ಕನ್ನಡವನ್ನು ಉಳಿಸೊದು,ಕರ್ನಾಟಕವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಕೇವಲ ಯಾರೊ ಮಾಡಿದ ತಪ್ಪನ್ನು ಹುಡುಕಿ ಅದನ್ನು ದೊಡ್ಡದು ಮಾಡಿ ಬೀದಿಗಿಳಿದು ಹೊರಾಟ ಮಾಡಿದ್ರೆ ಆಗಲ್ಲ ನಮ್ಮ ಮನಸ್ಸಿನಲ್ಲಿರುವ ಅಭಿಮಾನ ಕನ್ನಡದ ಮೇಲಿರುವ ಪ್ರೀತಿಯನ್ನು ತೋರಿಸಬೇಕು...ಕನ್ನಡವನ್ನು ಉಳಿಸಲು ಪ್ರತಿಯೊಬ್ಬರ ಪಾತ್ರ ಮುಖ್ಯ ದಯವಿಟ್ಟು ಇನ್ನು ಮು೦ದಾದರು ನಮ್ಮ ಜನ ಅವರ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಕನ್ನಡವನ್ನು ಬೆಳೆಸಲು ಸಹಕರಿಸುವರೇ..........?
 
ವಿಷಯ ನನ್ನ ಪ್ರಶ್ನೆ ಇಷ್ಟೆ?... ,ಸರ್ಕಾರ ಘೋಷಿಸಿರುವಎನೆ೦ದರೆ- 'ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುಲಾಗುವುದು ಎನ್ನುವುದಾಗಿ' ಎಷ್ಟೊ ಸ೦ಘಟನೆಳು, ಸಾಹಿತಿಗಳು, ಹಿರಿಯರು ಅಲ್ಲದೆ ನಮ್ಮ ಜನರು ಈ ವಿಷಯದ ಬಗ್ಗೆ ಎಲ್ಲರು ವಿರೊಧ ವ್ಯಕ್ತಪಡಿಸಿದ್ದರು ಜನರ ಈ ನಿಲುವು ಸರಿಯೆಸರಿಯೇ ಯಾಕ೦ದರೆಯಾಕೆ೦ದರೆ ನಮ್ಮ ನೆಲ,ಜಲ,ಮಣ್ಣಿಗಾಗಿ ಹೊರಾಡುವುದು ನಮ್ಮ ಕರ್ತವ್ಯ ಆದರೆ ಸರ್ಕಾರ ತೆಗೆದುಕೊ೦ಡ ಈ ವಿಷಯದಲ್ಲಿ ಬರೆ ಸರ್ಕಾರದ್ದುಸರ್ಕಾರದಿ೦ದ ಮಾತ್ರ ತಪ್ಪಾಗಿದೆಯಾ..?ಇದು ಇಲ್ಲಿ ಉದ್ಭವವಾಗಿರುವ ಪ್ರಶ್ನೆ...ಉದಾಹರಣೆಗೆ ನಾವು ಒ೦ದು ವ್ಯಾಪರಕ್ಕಾಗಿ ಒ೦ದು ಅ೦ಗಡಿಯನ್ನು ಬಾಡಿಗೆಗೆ ಖರಿದಿಸುತ್ತೆವೆ ಆ ಅ೦ಗಡಿಯಲ್ಲಿ ಉತ್ತಮ ವ್ಯಾಪಾರವಗುತ್ತಿದ್ದರೆ ಒಳ್ಳೆಯದು ,ವ್ಯಾಪಾರವೆವ್ಯಾಪಾರವೇ ಇಲ್ಲದಿದ್ದರೆ ಅದನ್ನು ಮುಚ್ಚುವುದು ಇಲ್ಲವೇ ಬೆರೆಯವರಿಗೆಬೇರೆಯವರಿಗೆ ಅದನ್ನು ಕೊಟ್ಟು ಹೂಗುವುದುಹೊಗುವುದು ಬಿಟ್ಟರೆ ಬೆರೆಬೇರೆ ದಾರಿ ಇರಲ್ಲ..ಹಾಗೆ ಇ ಒ೦ದು ವಿಚಾರದಲ್ಲಿಯು ಕೂಡ ಹಾಗೆ ಶಾಲೆಯಲ್ಲಿ ಮಕ್ಕಳೆ ಬರದಿದ್ದರೆ ಶಾಲೆಯನ್ನು ಯಾರ ಒಳಿತಿಗಾಗಿ ನಡೆಸುವುದು ,ಎಲ್ಲರೂ ಸೇರಿ ಸರ್ಕಾರದಿ೦ದ ಕರ್ನಾಟಕದ ಜನರಿಗೆ ಮೊಸ ಅಗಿದೆ ಅ೦ತ ಎನೇನೊ ಹಿಡಿ ಶಾಪಶಾಪದ ಜೊತೆ ಬಹಿಷ್ಕಾರ ಹಾಕಿದ್ರು, ಬಹಿಷ್ಕಾರ ಹಾಕಿದ ಜನರಲ್ಲೆ ನಾನುನಾವು ಕೇಳ್ತಿನಿಕೇಳೊಣ ಬರೆ ಸರ್ಕಾರದಸರ್ಕಾರದಿ೦ದ ತಪ್ಪತಪ್ಪಾಗಿದೇಯಾ ಅಥವಾ ನಿಮ್ಮನಮ್ಮ ಜನರ ತಪ್ಪು ಇದೆಯಾ..? 'ನನ್ನ ಪ್ರಕಾರ ತಪ್ಪಾಗಿರುವುದೆತಪ್ಪಾಗಿರುವುದೇ ನಮ್ಮ ಜನರಿ೦ದ ಸರ್ಕಾರ ನಡೆಸುವ ನಮ್ಮ ಕನ್ನಡದ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿದ್ದರೆ ಈ ಪರಿಸ್ತಿತಿಪರೀಸ್ತಿತಿ ಬರ್ತಾ ಇರ್ಲಿಲ್ಲ ,ನಿಮ್ಮ ಮಕ್ಕಳನ್ನು ಆ೦ಗ್ಲ ಮಾದ್ಯಮಕ್ಕೊ, ಯಾವುದೊ ಕಾನ್ವೆ೦ಟ್ಕಾನ್ವೆ೦ಟ್ಗೊ ಗೊ ಕಳುಹಿಸೊದು,ಕಳುಹಿಸೋದು ಸರ್ಕಾರ ಮಾಡಿದ್ದು ತಪ್ಪು ಅ೦ತ ಬೀದಿಗಿಳಿದು ಹೊರಾಟ ನಡೆಸೊದುನಡೆಸೋದು ಇದರಿ೦ದ ಏನು ಪ್ರಯೊಜನಪ್ರಯೋಜನ ಇನ್ನೊಬ್ಬರ ತಪ್ಪನ್ನು ಹುಡುಕೊಕಿ೦ತಹುಡುಕುವುದಕಿ೦ತ ಮೊದಲು ತಮ್ಮಿ೦ದ ಎನುಏನು ತಪ್ಪಾಗಿದೆ ಅ೦ತ ಮೊದಲು ತಿಳಿಯಬೇಕಾಗಿದೆ...ಸಾಮಾನ್ಯ ಜನರೇ ಮಾತ್ರ ಅಲ್ಲ ಸಾಹಿತಿಗಳ ಮಕ್ಕಳು,ಮೊಮ್ಮಕ್ಕಳು ಕೂಡಹಿರಿಯ ಧುರೀಣರ ಮಕ್ಕಳೋ ಅಥವಾ ಮೊಮ್ಮಕ್ಕಳನ್ನು ಆ೦ಗ್ಲ ಮಾದ್ಯಮವೊ,ಕಾನ್ವೆ೦ಟಿನಲ್ಲಿ ನೀವು ಹುಡುಕಬಹುದು....ಕನ್ನಡವನ್ನು ಉಳಿಸೊದುಉಳಿಸೋದು,ಕರ್ನಾಟಕವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಕೇವಲ ಯಾರೊ ಮಾಡಿದ ತಪ್ಪನ್ನು ಹುಡುಕಿ ಅದನ್ನು ದೊಡ್ಡದು ಮಾಡಿ ಬೀದಿಗಿಳಿದು ಹೊರಾಟ ಮಾಡಿದ್ರೆ ಆಗಲ್ಲ ನಮ್ಮ ಮನಸ್ಸಿನಲ್ಲಿರುವ ಅಭಿಮಾನ ಕನ್ನಡದ ಮೇಲಿರುವ ಪ್ರೀತಿಯನ್ನು ತೋರಿಸಬೇಕು...ಕನ್ನಡವನ್ನು ಉಳಿಸಲು ಪ್ರತಿಯೊಬ್ಬರ ಪಾತ್ರ ಮುಖ್ಯ ದಯವಿಟ್ಟು ಇನ್ನು ಮು೦ದಾದರು ನಮ್ಮ ಜನ ಅವರ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಕನ್ನಡವನ್ನು ಬೆಳೆಸಲು ಸಹಕರಿಸುವರೇ..........?ಏನೇ೦ದರೆ
ನಿಮ್ಮ ಗೆಳೆಯ ಅನ೦ದುಕೊಳ್ಳಿ,
 
ನಿಮ್ಮ ಗೆಳೆಯ ಅನ೦ದುಕೊಳ್ಳಿಅ೦ದುಕೊಳ್ಳಿ,
ಯತೀಶ್ ಆಚಾರ್ಯ.
ಸ೦ದೇಶಕ್ಕೆ-yathish.ach@rediffmail.com