ಅಣ್ಣಾ ಹಜಾರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Modifying eo:Anna Hazare
ಚು r2.7.2) (Robot: Modifying hi:किसन बापट बाबूराव हजारे; cosmetic changes
೨೫ ನೇ ಸಾಲು:
೧೫ನೆ ಜೂನ್ ೧೯೩೮ರಂದು ಅಣ್ಣಾ ಹಜಾರೆಯವರು [[ಭಿಂಗಾರ್|ಭಿಂಗಾರ್‌ನಲ್ಲಿ]] ಜನಿಸಿದರು. ಅವರು ಕುಟುಂಬದ ಹಿರಿಯ ಮೊಮ್ಮಗುವಾಗಿದ್ದರು ಮತ್ತು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭಿಂಗಾರ್‌ನಲ್ಲಿ ಹೊಂದಿದರು. [[ಭಾರತ-ಚೀನ ಯುದ್ಧ|೧೯೬೨ರ ಚೀನೀಯರ ಆಕ್ರಮಣದ]] ಸಮಯದಲ್ಲಿ ಅಣ್ಣಾ ಸೇನೆಗೆ ಸೇರಿ ಸ್ಪಂದಿಸಿದರು. ಅಣ್ಣಾ ಕಾರ್ಯಪ್ರವೃತ್ತರಾದರು ಮತ್ತು ಸೈನ್ಯದ ತುಕಡಿಯನ್ನು ರವಾನಿಸುವ ತರಬೇತಿಯ ನಂತರ ರವಾನಿಸುವ ಟ್ರಕ್‌ನ ಚಾಲಕರಾಗಿ ನೇಮಕಗೊಂಡರು. ೧೯೬೨ ಮತ್ತು [[೧೯೬೫ರ ಭಾರತ-ಪಾಕಿಸ್ತಾನ ಯುದ್ಧ|೧೯೬೫ರ ಭಾರತ-ಪಾಕಿಸ್ತಾನ ಯುದ್ಧದ]] ನಡುವೆ ಅಣ್ಣಾ ಹಜಾರೆಯವರು ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡರು.
 
== ಬಂಧನ ==
೧೯೯೮ರಲ್ಲಿ ಮಹಾರಾಷ್ಟ್ರ ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಬಬನ್‌ರಾವ್ ಗೊಳಪ್‌ರವರು ಮಾನನಷ್ಟ ಮೊಕ್ಕದ್ದಮೆಯನ್ನು ಅಣ್ಣಾ ಹಜಾರೆಯವರ ವಿರುದ್ದ ದಾಖಲಿಸಿದಾಗ ಬಂದನಕ್ಕೊಳಗಾದರು. ಸಾರ್ವಜನಿಕರ ಪ್ರತಿಭಟನೆಯ ನಂತರ ಅವರು ಬಿಡುಗಡೆ ಹೊಂದಿದರು. <ref>{{cite web|title=Anna Hazare's arrest|url=http://www.umiacs.umd.edu/~venu/ANNA/|work=Anna Hazare's arrest}}</ref>
 
== ಲೋಕಪಾಲ ಮಸೂದೆ ಆಂದೋಲನ ==
೨೦೧೧ರಲ್ಲಿ ಅಣ್ಣಾ ಹಜಾರೆಯವರು ಭಾರತದ ಸಂಸತ್ತಿನಲ್ಲಿ ಪ್ರಬಲವಾದ ಭ್ರಷ್ಟಾಚಾರ-ವಿರೋಧಿ ಲೋಕಪಾಲ (ಲೋಕಾಯುಕ್ತ) ಮಸೂದೆ ಮಂಡನೆಗೆ ಆಂದೋಲನದ ನಾಯಕತ್ವ ವಹಿಸಿದರು. ಈ ಆಂದೋಲನದ ಭಾಗವಾಗಿ [[ಭಾರತದ ಸರ್ವೋಚ್ಛ ನ್ಯಾಯಾಲಯ|ಭಾರತದ ಸರ್ವೋಚ್ಚ ನ್ಯಾಯಾಲಯದ]] ಮಾಜಿ ನ್ಯಾಯಮೂರ್ತಿಗಳು ಮತ್ತು [[ಕರ್ನಾಟಕ|ಕರ್ನಾಟಕದ]] ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿಗಳಾದ ಪ್ರಶಾಂತ್ ಭೂಷಣ್, ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಸದಸ್ಯರೊಂದಿಗೆ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ''ಲೋಕಪಾಲ'' ರಿಗೆ ಹೆಚ್ಚಿನ ಅಧಿಕಾರ ನೀಡುವ ಜನ ಲೋಕಪಾಲ ಮಸೂದೆ (ಜನರ ಲೋಕಪಾಲ ಮಸೂದೆ) ಎಂಬ ಪರ್ಯಾಯ ಮಸೂದೆಯ ಕರಡನ್ನು ಸಿದ್ದಪಡಿಸಿದರು.<ref>{{cite news|url=http://www.hindu.com/2011/03/29/stories/2011032963791300.htm|title=Anna Hazare faults Lokpal Bill|newspaper=[[The Hindu]]|date=29 March 2011|last=Deshpande|first=Vinaya|accessdate=5 April 2011}}</ref> ಸರ್ಕಾರ ಮತ್ತು ಸಾರ್ವಜನಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಬೇಡಿಕೆಯನ್ನು [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನ ಮಂತ್ರಿಗಳಾದ]] ಡಾ. ಮನಮೋಹನ್ ಸಿಂಗ್ರವರು ತಿರಸ್ಕರಿಸಿದ ನಂತರ ೫ ಏಪ್ರಿಲ್ ೨೦೧೧ರಿಂದ ಬೇಡಿಕೆಗೆ ಒತ್ತಾಯಿಸಿ [[ದೆಹಲಿ|ದೆಹಲಿಯ]] ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲು ಹಜಾರೆಯವರು ನಿರ್ಧರಿಸಿದರು<ref>{{cite news|url=http://www.hindustantimes.com/Anna-Hazare-to-start-fast-unto-death-for-strong-Lokpal-Bill/Article1-681415.aspx|title=Anna Hazare to start fast unto death for strong Lokpal Bil|newspaper=[[Hindustan Times]]|date=5 April 2011|accessdate=5 April 2011}}</ref>.
 
೩೪ ನೇ ಸಾಲು:
ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಮತ್ತು ಫ಼ೇಸ್‌ಬುಕ್‌ಗಳ ಮೂಲಕವೂ ಜನರು ಬೆಂಬಲ ಸೂಚಿಸಿ ಸೇರಿದ್ದಾರೆ. ಶೇಖರ್ ಕಪೂರ್, ಸಿದ್ಧಾರ್ಥ್ ನಾರಾಯಣ್,ಅನುಪಮ್ ಖೇರ್, ಮಧುರ ಭಂಡಾರ್ಕರ್, ಪ್ರಿತಿಶ್ ನಂದಿ, ಪ್ರಕಾಶ್ ರಾಜ್,ಆಮೀರ್ ಖಾನ್ ಮುಂತಾದ ಹಲವು ಪ್ರಸಿದ್ಧವ್ಯಕ್ತಿಗಳು ತಮ್ಮ ಬೆಂಬಲವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದರು. <ref>{{cite news|title=Bollywood supports Anna Hazare|url=http://www.nowrunning.com/news/bollywood/bollywood-extends-support-to-anna-hazare/40029/story.htm?utm_source=twitterfeed&utm_medium=twitter&utm_campaign=DTN+Bollywood%3A|accessdate=6-Apr-2011|newspaper=nowrunning|date=6-Apr-2011}}</ref>
 
== ಪ್ರಶಸ್ತಿಗಳು ==
* ೧೯೯೦ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ]]
* ೧೯೯೨ರಲ್ಲಿ ಭಾರತ ಸರ್ಕಾರದಿಂದ [[ಪದ್ಮಭೂಷಣ]]
೪೨ ನೇ ಸಾಲು:
* ಕಿಸಾನ್ ಬಾಬುರಾವ್ ಹಜಾರೆಯವರು ಮಹೋನ್ನತ ಸಾರ್ವಜನಿಕ ಸೇವೆಗಾಗಿ ಏಪ್ರಿಲ್ ೧೫, ೨೦೦೮ರಂದು ವಿಶ್ವ ಬ್ಯಾಂಕಿನ ೨೦೦೮ ಜೀಟ್ ಗಿಲ್ ಮೆಮೋರಿಯಲ್ ಪ್ರಶಸ್ತಿಯನ್ನು ಸ್ವೀಕರಿಸಿದರು: "ಮಹಾರಾಷ್ಟ್ರ ರಾಜ್ಯದ ಹಿಂದುಳಿದ ಅಹ್ಮೆದ್‌ನಗರ್ ಪ್ರದೇಶ ರಾಲೇಗನ್ ಸಿದ್ಧಿಯಲ್ಲಿ ಹಜಾರೆಯವರು ಏಳಿಗೆ ಹೊಂದಿದ ಮಾದರಿ ಗ್ರಾಮ ನಿರ್ಮಿಸಿ, ಮಹಿತಿಹಕ್ಕನ್ನು ಪ್ರಚಾರ ಪಡಿಸಿದರು ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದರು."<ref>[http://timesofindia.indiatimes.com/World/Anna_Hazare_wins_World_Bank_award/articleshow/2955388.cms timesofindia.indiatimes.com, Anna Hazare wins World Bank award]</ref>
 
== ಬಾಹ್ಯ ಕೊಂಡಿಗಳು ==
* [http://www.annahazare.org Anna Hazare's Website]
* [http://indiaenvironmentportal.org.in/category/thesaurus/governance-and-institutions/social-activists/anna-hazare Resources on Anna Hazare]
೫೦ ನೇ ಸಾಲು:
* [http://www.annahazare.org/pdf/Jan%20lokpal%20bill%20by%20Expert%20(Eng).pdf '''Jan Lokpal Bill''' version 1.8]
 
== ಉಲ್ಲೇಖಗಳು‌ ==
{{reflist|2}}
 
೭೧ ನೇ ಸಾಲು:
[[fr:Anna Hazare]]
[[gu:અણ્ણા હઝારે]]
[[hi:किसन बापट बाबूराव हजारे]]
[[hi:अन्ना हज़ारे]]
[[id:Anna Hazare]]
[[it:Anna Hazare]]
"https://kn.wikipedia.org/wiki/ಅಣ್ಣಾ_ಹಜಾರೆ" ಇಂದ ಪಡೆಯಲ್ಪಟ್ಟಿದೆ