ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀರ್ವಾಗಿ ಗಾಯಗೊಂಡಿದ್ದರು.
 
ಪಾಂಡೆ ಚೇತರಿಸಿಕೂಂಡು ಒಂದು ವಾರದ ನಂತರ ವಿಚಾರಣೆಗೆ ಕರೆತರಲಾಯಿತು.ಸ್ವತಃ ರಕ್ಷಿಸಲು ಕೇಳಿದಾಗ,"ನಾನು ಏನು ಮಾಡಿದೆ ಅಂತ ನನಗೆ ಗೊತ್ತಿಲ್ಲ.ಯಾರು ಗಾಯಗೊಂಡರು ಅಂತ ಗೊತ್ತಿಲ್ಲ.ನಾನು ಹೇಳಲು ಏನು ಉಳಿದಿಲ್ಲ".ಕ್ವಾರ್ಟರ್ ಸಿಬ್ಬಂದಿ ಮೂರು ಸಿಖ್ ಸದಸ್ಯರ ಜೊತೆಗೆ ಪಾಂಡೆಗೆ ನೇಣು ಶಿಕ್ಷೆ ವಿಧಿಸಲಾಯಿತು.
 
ಮಂಗಲ್ ಪಾಂಡೆ ಮರಣದಂಡನೆ ಏಪ್ರಿಲ್ ೧೮ ನಿಗದಿಯಾಗಿದತ್ತು, ಆದರೆ ಆ ದಿನಾಂಕದ ಮೊದಲು ಹತ್ತು ದಿನಗಳ ಕರೆದೂಯ್ದುರು. ಜೆಮಾದರ್ ಈಶ್ವರಿ ಪ್ರಸಾದ್ ಏಪ್ರಿಲ್ ೨೧ ರಂದು ಗಲ್ಲಿಗೇರಿಸಲಾಯಿತು.
{{ಚುಟುಕು}}
 
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ