ಮಂಗಲ್ ಪಾಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
ಹ್ಯುಸನ್ ಪಾಂಡೆಯವರನ್ನು ನೆಲಕ್ಕೆ ತಂದರು.ಈ ಸಮಯದಲ್ಲಿ ಇತರೆ ಸೈನಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.ಆಗ ಶೇಖ್ ಪಲ್ಟು ಇಂಗ್ಲಿಷ್ ಸೈನಿಕರನ್ನು ಎದುರಿಸುವಾಗ ಇತರೆ ಭಾರತೀಯ ಸೈನಿಕರ ಸಹಾಯವನ್ನು ಕೋರಿದರು.ಹ್ಯುಸನ್ ಮೇಲೆ ಇತರೆ ಸೈನಿಕರು ಕಲ್ಲುಗಳನ್ನು ಎಸೆಯುತ್ತಿದ್ದರು,ಆಗ ಹ್ಯುಸನ್ ಪಾಂಡೆಯನ್ನು ಎದುರಿಸಲು ಸಹಾಯ ಕೋರಿದಾಗ ಅವರು ಪಾಂಡೆಯನ್ನು ಬಿಡದ್ದಿದರೆ ಹ್ಯುಸನ್ನ ಶೂಟ್ ಮಾಡುವುದಾಗಿ ಹೇಳಿದರು.
 
ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀರ್ವಾಗಿ ಗಾಯಗೊಂಡಿದ್ದರು.
 
{{ಚುಟುಕು}}
"https://kn.wikipedia.org/wiki/ಮಂಗಲ್_ಪಾಂಡೆ" ಇಂದ ಪಡೆಯಲ್ಪಟ್ಟಿದೆ